newsfirstkannada.com

VIDEO: ಕರಾವಳಿ ಗಡಿಯಲ್ಲಿ ಚೀನಾ ಬೋಟ್​ ಪತ್ತೆ; ಮೀನುಗಾರಿಕೆ ನಡೆಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ

Share :

Published February 22, 2024 at 11:23am

Update February 22, 2024 at 11:32am

    ಚೀನಾದ ಬೋಟ್​ಗೆ ಕರಾವಳಿ ಗಡಿಯಲ್ಲೇನು ಕೆಲಸ?

    ಡ್ರ್ಯಾಗನ್​ ದೇಶದ ಬೋಟ್​ ಕರಾವಳಿಗೆ ಹೇಗೆ ಬಂತು?

    ಪರ್ಸಿನ್ ಬೋಟ್ ಮೀನುಗಾರರಿಗೆ ಸಿಕ್ತು ಚೀನಾ ಬೋಟ್​

ಮಂಗಳೂರು: ಕರ್ನಾಟಕ ಕರಾವಳಿ ಗಡಿಯಲ್ಲಿ ಚೀನಾಗೆ ಸೇರಿದೆ ಎಂದು ಹೇಳಲಾದ ಬೋಟ್​ವೊಂದು ಪತ್ತೆಯಾಗಿದೆ. ಚೀನಾ ಬೋಟ್ ಲೈಟ್​ ಮೀನುಗಾರಿಕೆ ನಡೆಸುತ್ತಿದ್ದ ವಿಡಿಯೋವನ್ನು ರಾಜ್ಯದ ಕರಾವಳಿಯ ಮೀನುಗಾರರು ಸೆರೆ ಹಿಡಿದಿದ್ದಾರೆ. ಸದ್ಯ ವಿಡಿಯೋ ವೈರಲ್​ ಆಗುತ್ತಿದೆ.

ಮೂರು ದಿನಗಳ ಹಿಂದೆ ಚೀನಾ ದೇಶದ್ದು ಎಂದು ಹೇಳಲಾದ ಬೋಟ್ ಪತ್ತೆಯಾಗಿದೆ. ಬೋಟ್​ನಲ್ಲಿ ಚೀನಾ ಬಾವುಟವನ್ನು ಕಂಡಿದೆ. ರಾಜ್ಯದ ಪರ್ಸಿನ್ ಬೋಟ್ ಮೀನುಗಾರರು ಚೀನಾ ಬೋಟ್ ಮೀನುಗಾರಿಕೆ ಮಾಡುವ ವಿಡಿಯೋವನ್ನು ಮಾಡಿದ್ದಾರೆ. ಕರಾವಳಿ ಕಾವಲು ಪಡೆ ಪೊಲೀಸರು ಇದರಿಂದ ಅಲರ್ಟ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಕರಾವಳಿ ಗಡಿಯಲ್ಲಿ ಚೀನಾ ಬೋಟ್​ ಪತ್ತೆ; ಮೀನುಗಾರಿಕೆ ನಡೆಸುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ

https://newsfirstlive.com/wp-content/uploads/2024/02/China-Boat.jpg

Load More