newsfirstkannada.com

ನಾವು ಸ್ವಲ್ಪ ಡಿಫರೆಂಟ್​ ಕಣ್ರಿ..! ರೋಪ್​ ವೇ ಮೇಲೆ ಡಿನ್ನರ್ ಡೇಟ್ ಮಾಡಿದ ಜೋಡಿ

Share :

Published March 21, 2024 at 8:34am

  ಬೆಟ್ಟದ ಮೇಲೆ ಗಾಳಿಯಲ್ಲಿ ತೇಲಾಡುತ್ತಾ ಡಿನ್ನರ್​ ಡೇಟ್​ ಮಾಡಿದ ಜೋಡಿ

  ರೋಪ್​ ವೇ ಬಳಸಿಕೊಂಡು ಭಯಾನಕ ಜಾಗದಲ್ಲಿ ರೊಮ್ಯಾಂಟಿಕ್​ಗೆ ಜಾರಿದ ಕಪಲ್ಸ್​

  ರೋಪ್ ವೇಯಲ್ಲಿ ರೊಮ್ಯಾಂಟಿಕ್ ಡಿನ್ನರ್​ ಡೇಟ್​ ಮಾಡಲು ಗುಂಡಿಗೆ ಗಟ್ಟಿ ಇರಬೇಕು ಕಣ್ರಿ

ಸಾಮಾನ್ಯವಾಗಿ ಜೋಡಿಗಳು ಡಿನ್ನರ್ ಡೇಟ್ ಗಾಗಿ 5 ಸ್ಟಾರ್ ಹೋಟೆಲ್ ಇಲ್ಲವೇ ತಮ್ಮ ನೆಚ್ಚಿನ ಫುಡ್ ಸ್ಪಾಟ್​​ಗಳಿಗೆ ಹೋಗುತ್ತಾರೆ. ಆದ್ರೆ ಈ ಜೋಡಿಗಳಿಬ್ಬರು ನಾವು ಸ್ವಲ್ಪ ಡಿಫರೆಂಟ್ ಎನ್ನುತ್ತಾ ಬೆಟ್ಟದ ಮೇಲೆ ಗಾಳಿಯಲ್ಲಿ ತೇಲಾಡುವ ಡಿನ್ನರ್ ಡೇಟ್ ಅರೇಂಜ್ ಮಾಡಿದ್ದಾರೆ.

ಬೆಟ್ಟದ ತುತ್ತ ತುದಿಯಲ್ಲಿ ರೋಪ್ ವೇ ಒಂದರಲ್ಲಿ ಟೇಬಲ್ ಸೆಟ್ಅಪ್ ಇಟ್ಟು ನಂತರ ಟೇಬಲ್ ಮೇಲೆ ತರಹೇವಾರಿ ಫುಡ್ ಇಟ್ಟು, ಜೋಡಿಗಳನ್ನು ಕೂರಿಸಲಾಗಿದೆ. ಭಯದಲ್ಲಿಯೇ ಜೋಡಿಗಳು ರೋಪ್ ವೇಯಲ್ಲಿ ರೊಮ್ಯಾಂಟಿಕ್ ಹಾಗೇನೇ ಭಯದ ಡಿನ್ನರ್ ಡೇಟ್ ಮಾಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಈ ದೃಶ್ಯವನ್ನು ಅವಿಯೊನೆಟ ದಿವರ್ತಿಡ ಎಂಬ ಖಾತೆ ಹಂಚಿಕೊಂಡಿದೆ. ಈ ಕಸರತ್ತನ್ನು ಕಂಡು ಇದ್ಯಾವ ಬಗೆಯ ಡಿನ್ನರ್ ಡೇಟ್ ಎಂದು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ. ಅಂದಹಾಗೆಯೇ ಹಂಚಿಕೊಂಡ ವಿಡಿಯೋ 15 ಲಕ್ಷಕ್ಕೂ ಹೆಚ್ಚು ಲೈಕ್ಸ್​ ಗಿಟ್ಟಿಸಿಕೊಂಡಿದೆ. ಅನೆಕರು ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾವು ಸ್ವಲ್ಪ ಡಿಫರೆಂಟ್​ ಕಣ್ರಿ..! ರೋಪ್​ ವೇ ಮೇಲೆ ಡಿನ್ನರ್ ಡೇಟ್ ಮಾಡಿದ ಜೋಡಿ

https://newsfirstlive.com/wp-content/uploads/2024/03/Dinner.jpg

Load More