newsfirstkannada.com

ಅದೊಂದು ಕಾಲವಿತ್ತು.. ಆದರೀಗ ನಮ್ಮ ತಂಡಕ್ಕೆ ಆ ಶಕ್ತಿ ಇಲ್ಲ! ಮಾಜಿ ಕ್ರಿಕೆಟಿಗನ ಅಚ್ಚರಿಯ ಹೇಳಿಕೆ

Share :

Published August 19, 2024 at 9:29am

    ತಂಡದ ಕುರಿತು ಮಾಜಿ ಕ್ರಿಕೆಟಿಗನ ಅಸಮಾಧಾನದ ನುಡಿ

    ನಮ್ಮ ತಂಡ ಈ ರೀತಿ ನಿತ್ರಾಣದಲ್ಲಿ ಆಡುವುದಿಲ್ಲ ಎಂದು ಭಾವಿಸುತ್ತೇನೆ

    ತಂಡದ ಸ್ಥಿತಿ ತುಂಬಾ ಕಳಪೆಯಾಗಿದೆ ಎಂದು ಹೇಳಿದ ಮಾಜಿ ಕ್ರಿಕೆಟಿಗ

ಅರವಿಂದ ಡಿ ಸಿಲ್ವಾ ಅವರ ಹೇಳಿಕೆ ಇದೀಗ ಭಾರೀ ವೈರಲ್​ ಆಗಿದೆ. ತಮ್ಮ ತಂಡವನ್ನು ಟೀಕಿಸುವ ಮೂಲಕ ಎಲ್ಲರ ಅಚ್ಚರಿಗೆ ಅರವಿಂದ​​ ಕಾರಣರಾಗಿದ್ದಾರೆ.

ಅರವಿಂದ ಡಿ ಸಿಲ್ವಾ ಶ್ರೀಲಂಕಾದ ಮಾಜಿ ಆಟಗಾರರು. 1966ರಲ್ಲಿ ಅವರು ಅರ್ಜುನ್​​ ರಣತುಂಗಾ ನೇತೃತ್ವದ ತಂಡ ವಿಶ್ವಕಪ್​ ಗೆಲ್ಲಲು ಪ್ರಮುಖ ಪಾತ್ರ ವಹಿಸಿದ್ದಾರೆ. ಅಂದು 3 ವಿಕೆಟ್​ ಕಬಳಿಸುವ ಮೂಲಕ ಅವರು 107 ರನ್​ಗಳ ಅಜೇಯ ಇನ್ನಿಂಗ್ಸ್​ ಆಡಿದರು.

ಇದನ್ನೂ ಓದಿ: IPL 2025: ಆರ್​​ಸಿಬಿ ಹೊಸ ರೀಟೈನ್​ ಲಿಸ್ಟ್ ಲೀಕ್​; ಉತ್ತಮ ಪ್ರದರ್ಶನ ನೀಡಿದ್ದ ಸ್ಟಾರ್​ ಆಟಗಾರರೇ ಔಟ್​​!

ಪ್ರಸ್ತುತ ಶ್ರೀಲಂಕಾ ಕ್ರಿಕೆಟ್​ ತಂಡದ ಬಗ್ಗೆ ಮಾತನಾಡಿದ ಮಾಜಿ ಆಟಗಾರ, ಮೊದಲಿನಂತೆ ತಂಡಕ್ಕೆ ಶಕ್ತಿ ಇಲ್ಲ. ಆಕ್ರಮಣಕಾರಿಯಾಗಿ ಕ್ರಿಕೆಟ್​ ಆಡುತ್ತಿಲ್ಲ ಎಂದು ಹೇಳಿದ್ದಾರೆ. ಸದ್ಯ ಶ್ರಿಲಂಕಾ ತಂಡದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: 1 ವರ್ಷದ ಅನಿಯಮಿತ ಕರೆ, 912GB ಡೇಟಾ, ಉಚಿತ OTT ಚಂದಾದಾರಿಕೆ.. jio ಬಳಕೆದಾರರಿಗೆ ಈ ಪ್ಲಾನ್​ ಬೆಸ್ಟ್​

ಅರವಿಂದ ಡಿ ಸಿಲ್ವಾ
ಅರವಿಂದ ಡಿ ಸಿಲ್ವಾ

ಇಂಗ್ಲೆಂಡ್​ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್​ ಸರಣಿಯನ್ನು ಗಮನಿಸಿ ಮಾತನಾಡಿದ ಅರವಿಂದ್​, ಶ್ರೀಲಂಕಾ ತಂಡ ಇತಿಹಾಸದಲ್ಲೇ ಯಾವ ತಂಡವು ಆಡದಂತ ಆಟವನ್ನು ಆಡಿದೆ. ನಮಗೆ ಒಂದು ಗುರುತ್ತಿತ್ತು. ಶ್ರೀಲಂಕಾ ಆಟಗಾರರು ಹೇಗೆ ಆಡುತ್ತಾರೆ ಎಂಬುದು ಜನರಿಗೆ ತಿಳಿದಿತ್ತು. ಇನ್ನು ಮುಂದೆ ನಮ್ಮ ತಂಡ ಈ ರೀತಿ ನಿತ್ರಾಣದಲ್ಲಿ ಆಡುವುದಿಲ್ಲ ಎಂದು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: MS ಧೋನಿಗೆ ಕೋಟಿ ಕೋಟಿ ರೂಪಾಯಿ ಲಾಸ್ ಆಗುತ್ತಾ.. ಚೆನ್ನೈ ಪ್ಲೇಯರ್​ ಹಣ ಕಳೆದುಕೊಳ್ಳುವುದ್ಯಾಗೆ?

ಬಳಿಕ ಮಾತು ಮುಂದುವರೆಸಿದ ಅವರು, ODI ವಿಶ್ವಕಪ್​​ 2023ರಲ್ಲಿ ಮತ್ತು T0 ವಿಶ್ವಕಪ್​ 2024ರಲ್ಲಿ ಶ್ರೀಲಂಕಾ ತಂಡದ ಸ್ಥಿತಿ ತುಂಬಾ ಕಳಪೆಯಾಗಿದೆ. ಯಾವುದೇ ಪ್ರಗತಿಯನ್ನು ಸಾಧಿಸಿಲ್ಲ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅದೊಂದು ಕಾಲವಿತ್ತು.. ಆದರೀಗ ನಮ್ಮ ತಂಡಕ್ಕೆ ಆ ಶಕ್ತಿ ಇಲ್ಲ! ಮಾಜಿ ಕ್ರಿಕೆಟಿಗನ ಅಚ್ಚರಿಯ ಹೇಳಿಕೆ

https://newsfirstlive.com/wp-content/uploads/2024/08/Aravind-D-Silva.jpg

Load More