Advertisment

ಸಿಡಿಲಾರ್ಭಟಕ್ಕೆ ಹೊತ್ತಿ ಉರಿದ ಮನೆ.. ಮನೆಯಲ್ಲಿದ್ದವರ ಪರಿಸ್ಥಿತಿ?

author-image
AS Harshith
Updated On
ಸಿಡಿಲಾರ್ಭಟಕ್ಕೆ ಹೊತ್ತಿ ಉರಿದ ಮನೆ.. ಮನೆಯಲ್ಲಿದ್ದವರ ಪರಿಸ್ಥಿತಿ?
Advertisment
  • ಸಿಡಿಲು ಬಡಿದು ಮನೆತುಂಬ ಹೊತ್ತಿಕೊಂಡ ಬೆಂಕಿ
  • ಬೆಂಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ವಸ್ತುಗಳು ಭಸ್ಮ
  • ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿದ ಅಗ್ನಿಶಾಮಕ ಸಿಬ್ಬಂದಿ

ಕಲಬುರಗಿ: ಸಿಡಿಲು ಬಡಿದು ಮನೆಗೆ ಬೆಂಕಿ ತಗುಲಿದ ಘಟನೆ ಕಲಬುರಗಿ ತಾಲೂಕಿನ ಹೊನ್ನಕಿರಣಗಿ ಗ್ರಾಮದಲ್ಲಿ‌ ನಡೆದಿದೆ. ಸ್ವಲ್ಪದ್ರಲ್ಲೇ ಭಾರೀ ಅನಾಹುತ ಕೈ ತಪ್ಪಿದೆ.

Advertisment

ರಾಜಕುಮಾರ್ ನಿಂಗಯ್ಯ ಕೋಣಿನ್ ಅವರ ಮನೆಗೆ ಸಿಡಿಲು ಬಡಿದಿದೆ. ಬೆಂಕಿಯ ಕೆನ್ನಾಲಿಗೆಗೆ ಮನೆ ಸುಟ್ಟು ಹೋಗಿದೆ.

ಇದನ್ನೂ ಓದಿ: ದಲ್ಲಾಳಿಗಳ ಕಳ್ಳಾಟ.. ನಾಲ್ವರು ರೈತರಿಂದ ಆತ್ಮಹತ್ಯೆಗೆ ಯತ್ನ

ಫರಹತಾಬಾದ್ ಪೊಲೀಸ್ ಠಾಣಾವ್ಯಾಪ್ತಿ ಘಟನೆ ನಡೆದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment