IncomeTax: ಆದಾಯ ತೆರಿಗೆಯಲ್ಲಿ ಮಹತ್ವದ ಬದಲಾವಣೆ; ಹೊಸ ನಿಯಮದಲ್ಲಿ ಏನೇನಿದೆ?

author-image
admin
Updated On
UnionBudget2025: ಆದಾಯ ತೆರಿಗೆದಾರರಿಗೆ ಬಿಗ್ ರಿಲೀಫ್‌.. ₹12 ಲಕ್ಷದವರೆಗೆ ಟ್ಯಾಕ್ಸ್‌ ಕಟ್ಟುವಂತಿಲ್ಲ!
Advertisment
  • ಆದಾಯ ತೆರಿಗೆಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್ 75 ಸಾವಿರಕ್ಕೆ ಏರಿಕೆ
  • 3 ಲಕ್ಷದ ಆದಾಯದವರೆಗೆ ಯಾವುದೇ ರೀತಿ ತೆರಿಗೆ ಇರುವುದಿಲ್ಲ
  • ಆದಾಯ ತೆರಿಗೆ ಕಟ್ಟೋದು ವಿಳಂಬವಾದ್ರೆ ಶಿಕ್ಷೆಯೂ ಇರಲ್ಲ

2024ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಹಲವು ಮಹತ್ವದ ಘೋಷಣೆಗಳನ್ನು ಮಾಡಲಾಗಿದೆ. ಪ್ರಮುಖವಾಗಿ ಆದಾಯ ತೆರಿಗೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಇನ್ಮುಂದೆ ಟಿಡಿಎಸ್ ಕಟ್ಟುವುದು ತಡವಾದರೆ ದಂಡ ಹಾಕುವುದಿಲ್ಲ ಎನ್ನಲಾಗಿದೆ. ಆದಾಯ ತೆರಿಗೆ ಕಟ್ಟೋದು ವಿಳಂಬವಾದ್ರೆ ಶಿಕ್ಷೆಯೂ ಇರಲ್ಲ. ಏಂಜಲ್ ಟ್ಯಾಕ್ಸ್ ನಿರ್ಮೂಲನೆಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದ್ದು, ಇ-ಕಾಮರ್ಸ್ ವ್ಯವಹಾರದ ಮೇಲಿನ ತೆರಿಗೆಯೂ ಇಳಿಕೆ ಮಾಡಲು ತೀರ್ಮಾನ ಮಾಡಲಾಗಿದೆ.

publive-image

ಇದನ್ನೂ ಓದಿ: ಕೈಯಿಂದ ನೇಯ್ದ ವಿಶೇಷ ಸಾರಿ.. ನಿರ್ಮಲಾ ಸೀತಾರಾಮನ್​ ಧರಿಸಿರೋ ಸೀರೆ ವಿಶೇಷತೆ ಏನ್​ ಗೊತ್ತಾ? 

ಆದಾಯ ತೆರಿಗೆಯ ಬದಲಾವಣೆ
ಆದಾಯ ತೆರಿಗೆಯಲ್ಲಿ ಸ್ಟಾಂಡರ್ಡ್ ಡಿಡಕ್ಷನ್ 75 ಸಾವಿರಕ್ಕೆ ಏರಿಕೆ
ಕೌಟುಂಬಿಕ ಪಿಂಚಣಿಗೆ ತೆರಿಗೆ ಮಿತಿ 15 ರಿಂದ 25 ಸಾವಿರಕ್ಕೆ ಏರಿಕೆ
3 ಲಕ್ಷದ ಆದಾಯದವರೆಗೆ ಯಾವುದೇ ರೀತಿ ತೆರಿಗೆ ಇರುವುದಿಲ್ಲ
3 ರಿಂದ 7 ಲಕ್ಷದ ಆದಾಯಕ್ಕೆ ಶೇಕಡ 5ರಷ್ಟು ತೆರಿಗೆ
7 ರಿಂದ 10 ಲಕ್ಷದ ಆದಾಯಕ್ಕೆ ಶೇಕಡ 10ರಷ್ಟು ತೆರಿಗೆ
10 ರಿಂದ 12 ಲಕ್ಷದ ಆದಾಯಕ್ಕೆ ಶೇಕಡ 15ರಷ್ಟು ತೆರಿಗೆ
12 ರಿಂದ 15 ಲಕ್ಷದ ಆದಾಯಕ್ಕೆ ಶೇಕಡ 20 ರಷ್ಟು ತೆರಿಗೆ
15 ಲಕ್ಷಕ್ಕಿಂತ ಹೆಚ್ಚಿನ ಆದಾಯದ ಮೇಲೆ ಶೇಕಡ 30ರಷ್ಟು ತೆರಿಗೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment