newsfirstkannada.com

ಇವನೇ ಬೇರೆ, ಇವನ ಸ್ಟೈಲೇ ಬೇರೆ.. ಉಲ್ಟಾ ಮರ ಹತ್ತುವ ವಿಶೇಷ ಕಲೆಗಾರಿಕೆ -ವಿಡಿಯೋ

Share :

Published February 27, 2024 at 7:13am

    ತಲೆ ಕೆಳಗಾಗಿ ತೆಂಗಿನ ಮರ ಹತ್ತುತ್ತಾನೆ ಈ ಹುಡುಗ

    ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ಈಶ್ವರ ಜಿಡಗಣ್ಣನಿಗೆ ವಿಶೇಷ ಕಲೆ

    ತೆಂಗಿನ ಮರ ಹತ್ತುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್

ಮರಗಳನ್ನು ತಲೆ‌ ಮೇಲೆ‌ ಮಾಡಿ ಏರೋದು ಸಾಮಾನ್ಯ. ಆದರೆ ಯುವಕ‌ನೋರ್ವ ತಲೆ ಕೆಳಗೆ ಮಾಡಿ ಮರ ಏರುವ ಮೂಲಕ‌ ಅಚ್ಚರಿ ಮೂಡಿಸಿದ್ದಾನೆ.

ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ಯುವಕ‌ ಈಶ್ವರ ಜಿಡಗಣ್ಣ ಎಂಬ ಯುವಕನಲ್ಲಿ ತೆಂಗಿನ ಮರವನ್ನ ಉಲ್ಟಾ ಹತ್ತುವ ಕಲೆ ಇದೆ. ಸತತ ಪ್ರಯತ್ನದಿಂದ ಈ ರೀತಿಯಾಗಿ ತಲೆ ಕೆಳಗೆ ಮಾಡಿ ಮರ ಏರುವ ಸಾಹಸ ಕಲಿತಿದ್ದಾನೆ.. ಅದೆಷ್ಟೇ ಎತ್ತರದ ತೆಂಗಿನ ಮರಗಳಿದ್ರೂ ಈಶ್ವರ ಉಲ್ಟಾ ಹತ್ತುತ್ತಾನೆ.

ಸದ್ಯ ತಲೆಕೆಳಗಾಗಿ ಮರ ಏರುವ ವಿಡಿಯೋ‌ ಕಂಡು ನೆಟ್ಟಿಗರು ಶಹಬ್ಬಾಸ್ ಗಿರಿ ನೀಡಿದ್ದಾರೆ.. ತೆಂಗಿನ ಮರ ಉಲ್ಟಾ ಹತ್ತುವ ಯುವಕನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇವನೇ ಬೇರೆ, ಇವನ ಸ್ಟೈಲೇ ಬೇರೆ.. ಉಲ್ಟಾ ಮರ ಹತ್ತುವ ವಿಶೇಷ ಕಲೆಗಾರಿಕೆ -ವಿಡಿಯೋ

https://newsfirstlive.com/wp-content/uploads/2024/02/GDG-TREE.jpg

Load More