newsfirstkannada.com

ಕಬ್ಬಿಣ ರಾಡ್​ನಿಂದ ಹಲ್ಲೆ.. ತಾಯಿಯನ್ನು ಕೊಲೆಗೈದ ಅಪ್ರಾಪ್ತ

Share :

Published February 2, 2024 at 11:19am

Update February 2, 2024 at 11:21am

  ತಾಯಿಯನ್ನು ಕೊಲೆಗೈದ ಅಪ್ರಾಪ್ತ ಮಗ

  ಕಬ್ಬಿಣದ ರಾಡ್​ನಿಂದ ತಾಯಿಯ ಹತ್ಯೆ

  ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದ ಮಗನಿಂದ ಕೃತ್ಯ

ಬೆಂಗಳೂರು: ಅಪ್ರಾಪ್ತ ಬಾಲಕನೋರ್ವ ತಾಯಿಯನ್ನೇ ಹತ್ಯೆ ಮಾಡಿದ ಘಟನೆ ಕೆ.ಆರ್.ಪುರಂ ನ ಭೀಮಯ್ಯ ಲೇಔಟ್ ನಲ್ಲಿ ನಡೆದಿದೆ. ಕಬ್ಬಿಣದ ರಾಡ್ ನಿಂದ ತಲೆಗೆ ಹೊಡೆದು ಹತ್ಯೆ ಮಾಡಲಾಗಿದೆ. ಮಗನ ಕೈಯಾರೆ ತಾಯಿ ನೇತ್ರಾವತಿ (40) ಸಾವನ್ನಪ್ಪಿದ್ದಾಳೆ.

ಅಪ್ರಾಪ್ತ ಮುಳಬಾಗಿಲಿನಲ್ಲಿ ಡಿಪ್ಲೋಮಾ ವ್ಯಾಸಾಂಗ ಮಾಡುತ್ತಿದ್ದನು. ನಿನ್ನೆ ತಾಯಿಯನ್ನ ಭೇಟಿಯಾಗಲಿಕ್ಕೆ ಕೆ.ಆರ್.ಪುರಂಗೆ ಬಂದಿದ್ದನು. ಈ ವೇಳೆ ತಾಯಿಗೆ ರಾಡ್​ನಿಂದ ಹಲ್ಲೆ ಮಾಡಿದ್ದಾನೆ.

ಮಗನ ಹಲ್ಲೆಯಿಂದ ತಾಯಿ ನೇತ್ರವಾತಿ ಪ್ರಾಣಬಿಟ್ಟಿದ್ದಾಳೆ. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಕೆ.ಆರ್.ಪುರಂ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಬ್ಬಿಣ ರಾಡ್​ನಿಂದ ಹಲ್ಲೆ.. ತಾಯಿಯನ್ನು ಕೊಲೆಗೈದ ಅಪ್ರಾಪ್ತ

https://newsfirstlive.com/wp-content/uploads/2024/02/mother-murder.jpg

Load More