newsfirstkannada.com

ರೇಣುಕಾಸ್ವಾಮಿ ಹೆಸರಿನ ಹೊಸ ಪೇಜ್ ಓಪನ್​; ಶಾಕಿಂಗ್​ ಸಂಗತಿಗಳ ಬಗ್ಗೆ ಉಲ್ಲೇಖ

Share :

Published June 27, 2024 at 6:31pm

Update June 27, 2024 at 6:32pm

    ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲು ಸೇರಿದ ಒಟ್ಟು 17 ಆರೋಪಿಗಳು

    ಪವಿತ್ರ ಗೌಡಗೆ ಅಶ್ಲೀಲ ಫೋಟೋ ಕಳುಹಿಸಿದ್ದಕ್ಕೇ ಕೋಪಗೊಂಡಿದ್ದ ದರ್ಶನ್​

    ಇಡೀ ದೇಶದಲ್ಲೇ ಸೆನ್ಷೇಷನ್​​ ಕ್ರಿಯೇಟ್ ಮಾಡಿದ ರೇಣುಕಾಸ್ವಾಮಿ ಕೊಲೆ ಕೇಸ್​

ಸಾಮಾನ್ಯವಾಗಿ ನಮಗೆ ಯಾವುದಾದರೂ ವಿಚಾರದ ಬಗ್ಗೆ ಗೊತ್ತಾಗಬೇಕು ಅಂದ್ರೆ ತಕ್ಷಣ ನಾವು ಗೂಗಲ್​ಗೆ ಹೋಗಿ ಹುಡುಕುತ್ತೀವಿ. ಆದ್ರೆ ಯಾವುದಾದ್ರೂ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳಬೇಕೆಂದ್ರೆ ನಾವು ತಟ್​ ಅಂತ ವಿಕ್ಕೀಪೀಡಿಯಾ ಓಪನ್ ಮಾಡುತ್ತೇವೆ. ಇದು ನಮಗೂ ನಿಮಗೂ ಸಾಮಾನ್ಯಾನೇ. ಆದ್ರೆ ಇದೀಗ ಫೇಮಸ್​ ವ್ಯಕ್ತಿಗಳು, ಘಟನೆ ಹಾಗೂ ಐತಿಹಾಸಿಕ ಸಂಗತಿಗಳ ಬಗ್ಗೆ ಮಾತ್ರ ಓದೋಕೆ ಸಿಗ್ತಾ ಇತ್ತು.

ಇದನ್ನೂ ಓದಿ: ಜೈಲಲ್ಲಿ ದರ್ಶನ್‌ಗೆ ಸಂಕಷ್ಟಗಳ ಸರಮಾಲೆ.. ಸೆರೆವಾಸದಲ್ಲಿ ಚಿಂತಾಕ್ರಾಂತನಾದ ಸಾರಥಿ ಮಾಡ್ತಿರೋದೇನು?

ಆದ್ರೆ ಇದೀಗ ಇಡೀ ರಾಜ್ಯದ ಜೊತೆಗೆ ದೇಶದಲ್ಲೇ ಸದ್ದು, ಸುದ್ದಿ ಮಾಡಿರೋ ರೇಣುಕಾಸ್ವಾಮಿ ಕೊಲೆ ಕೇಸ್ ಕೂಡ ವಿಕಿಪೀಡಿಯಾದಲ್ಲಿ ಲಭ್ಯವಾಗ್ತಾ ಇದೆ. ಹೌದು, ಇಡೀ ದೇಶದಲ್ಲೇ ಸೆನ್ಷೇಷನ್​​ ಅನಿಸಿಕೊಂಡ ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಒಂದು ವಿಕಿಪೀಡಿಯ ಪೇಜ್​ ಕ್ರಿಯೇಟ್ ಮಾಡಲಾಗಿದೆ. ಯಾವಾಗ ಈ ಸುದ್ದಿ ಕಾಡ್ಗಿಚ್ಚಿನ ರೀತಿಯಲ್ಲಿ ಹಬ್ಬಿತೋ ಜೊತೆಗೆ ನಟ ದರ್ಶನ್ ಮಾಡಿದ್ದ ಕೊಲೆ ಎನ್ನಲಾದ ಕೇಸ್​ ಹಿನ್ನಲೆ ಈ ಸುದ್ದಿ ಸಾಕಷ್ಟು ಸೌಂಡ್ ಮಾಡಿತ್ತು. ಹಾಗೂ ಇದನ್ನು ಯಾರೋ ಇಂಟರ್​ನೆಟ್​ ಬಳಕೆದಾರರು ಸೃಷ್ಟಿ ಮಾಡಿರೋದಲ್ಲ. ಬದಲಾಗಿ ರೇಣುಕಾಸ್ವಾಮಿಯ ಸಂಪೂರ್ಣ ಮಾಹಿತಿ ಕಲೆ ಹಾಕಿ ಇದನ್ನು ಸ್ವತಃ ವಿಕಿಪೀಡಿಯಾನೇ ಕ್ರಿಯೇಟ್ ಮಾಡಿದ್ದಾಗಿದೆ. MURDER OF RENUKASWAMY ಹೆಸರಿನಲ್ಲಿ ವಿಕಿಪಿಡಿಯಾ ಪೇಜ್ ಓಪನ್ ಮಾಡಲಾಗಿದೆ.

ಈ ರೀತಿಯಾಗಿ ಆ ಪೇಜ್​ ತೆರೆದುಕೊಳ್ಳುತ್ತದೆ. ಇದರಲ್ಲಿ ರೇಣುಕಾಸ್ವಾಮಿ ದರ್ಶನ್ Darshan’s long time partner ಪವಿತ್ರ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡ್ತಿದ್ದ. ಈತನನ್ನು ದರ್ಶನ್​ ಜೊತೆ ಕೆಲಸ ಮಾಡುವ ಹುಡುಗರು ಕೊಲೆ ಮಾಡಿದ್ದಾರೆ ಅಂತ ಉಲ್ಲೇಖ ಮಾಡಲಾಗಿದೆ. ಹಾಗೂ ಈತನ ಸಾವಿನ ಕಾರಣ ಎಂದರೆ ಶಾಕ್ ಹಾಗೂ ಮಾರಣಾಂತಿಕ ಹಲ್ಲೆ ಅಂತ ಹೇಳಲಾಗಿದೆ. ಈಗ ಎಲ್ಲಾ ಕಡೆ ಸದ್ದು ಮಾಡ್ತಾ ಇರೋ ಈ ಕೇಸ್​ ಬಗ್ಗೆ ಇದಲ್ಲಿ ಏನು ವಿಶೇಷತೆ ಅಂತ ನೀವು ಅಂದುಕೊಳ್ಳಬಹುದು. ಆದ್ರೆ ಜಗತ್ತಿನಲ್ಲಿ ಈವರೆಗೂ ನಡೆದಿರೋ ಪ್ರಮುಖ ರಾಜಕೀಯ ನಾಯಕರ ಹತ್ಯೆ, ವಿಶ್ವದಲ್ಲಿ ನಡೆದಿರೋ ಅತೀ ಹೈಪ್ರೊಫೈಲ್​ ಕೊಲೆಗಳು ಅಥವಾ ಅಪರಾಧಗಳು ಜೊತೆಗೆ ಇತಿಹಾಸದಲ್ಲಿ ನಡೆದ ಸೆನ್ಷೇಷನಲ್​ ಕ್ರೈಂಗಳ ಬಗ್ಗೆ ಮಾತ್ರ ಉಲ್ಲೇಖ ಮಾಡ್ತಾ ಇದ್ದ ವಿಕಿಪೀಡಿಯ, ಇದೀಗ ನಮ್ಮ ರಾಜ್ಯದ ರೇಣುಕಸ್ವಾಮಿ ಕೊಲೆಯನ್ನು ಅದರಲ್ಲಿ ಪಟ್ಟಿ ಮಾಡಿ, ಅಪ್ಲೋಡ್​ ಮಾಡಿರೋದು ಅತೀ ವಿರಳಾತಿವಿರಳ ಅಂತ ಹೇಳಬಹುದು.

ವಿಶೇಷ ವರದಿ: ರಾಹುಲ್ ದಯಾನ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಹೆಸರಿನ ಹೊಸ ಪೇಜ್ ಓಪನ್​; ಶಾಕಿಂಗ್​ ಸಂಗತಿಗಳ ಬಗ್ಗೆ ಉಲ್ಲೇಖ

https://newsfirstlive.com/wp-content/uploads/2024/06/renukaswamy2.jpg

Load More