newsfirstkannada.com

4,6,4,4,4,6,6,4,4,4; ಆರ್​​​​ಸಿಬಿ ವಿರುದ್ಧ ಕೇವಲ 14 ಬಾಲ್​ನಲ್ಲಿ 48 ರನ್​ ಚಚ್ಚಿದ ಸಾಲ್ಟ್​​!

Share :

Published April 21, 2024 at 5:16pm

  ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಬೆಂಗಳೂರಿಗೆ ಆರು ಸೋಲು

  ಇಂದು ಆರ್​​ಸಿಬಿ ಟೀಮ್​​, ಕೋಲ್ಕತ್ತಾ ನೈಟ್​ ರೈಡರ್ಸ್​ ಮಧ್ಯೆ ರೋಚಕ ಪಂದ್ಯ..!

  ಈಡನ್​ ಗಾರ್ಡೆನ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಮ್ಯಾಚ್​​

ಇಂದು ಕೋಲ್ಕತ್ತಾ ಈಡನ್​ ಗಾರ್ಡೆನ್​​ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಹೈವೋಲ್ಟೇಜ್​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು, ಕೆಕೆಆರ್​ ತಂಡಗಳು ಮುಖಾಮುಖಿ ಆಗಿವೆ.

ಟಾಸ್​ ಗೆದ್ದ ಆರ್​​ಸಿಬಿ ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​​ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಕೆಕೆಆರ್​​ ಬ್ಯಾಟಿಂಗ್​ ಮಾಡುತ್ತಿದೆ. ಇಂದು ಫೀಲ್ಡಿಂಗ್​​ ಮತ್ತು ಬೌಲಿಂಗ್​ ಎರಡು ಟೈಟ್​ ಆಗಿದೆ.

ಕೆಕೆಆರ್​ ಪರ ಓಪನರ್​ ಆಗಿ ಫಿಲಿಪ್​ ಸಾಲ್ಟ್​​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 14 ಬಾಲ್​ನಲ್ಲಿ 48 ರನ್​ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​ ಬರೋಬ್ಬರಿ 340ಕ್ಕೂ ಹೆಚ್ಚಿತ್ತು.

ಮೂರು ಭರ್ಜರಿ ಸಿಕ್ಸರ್​​ಗಳು ಮತ್ತು ಬರೋಬ್ಬರಿ 7 ಫೋರ್​ಗಳ ಬಾರಿಸಿದ್ರು. ಅದರಲ್ಲೂ ಫರ್ಗ್ಯೂಸನ್​ ಒಂದೇ ಓವರ್​ನಲ್ಲಿ 2 ಸಿಕ್ಸರ್​​, 4 ಫೋರ್​ ಸಮೇತ 28 ರನ್​ ಚಚ್ಚಿದ್ರು.

ಇದನ್ನೂ ಓದಿ: ಇಂದು ಕೆಕೆಆರ್​​ ವಿರುದ್ಧ ಪಂದ್ಯಕ್ಕೆ ಫಾಫ್​ ಅಲ್ಲ, ಕೊಹ್ಲಿ ಕ್ಯಾಪ್ಟನ್​​.. ಏನಾಗ್ತಿದೆ ಆರ್​​ಸಿಬಿಯಲ್ಲಿ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

4,6,4,4,4,6,6,4,4,4; ಆರ್​​​​ಸಿಬಿ ವಿರುದ್ಧ ಕೇವಲ 14 ಬಾಲ್​ನಲ್ಲಿ 48 ರನ್​ ಚಚ್ಚಿದ ಸಾಲ್ಟ್​​!

https://newsfirstlive.com/wp-content/uploads/2024/04/Salt.jpg

Load More