newsfirstkannada.com

ಡಿ.ಕೆ ಶಿವಕುಮಾರ್​ ಮನೆದೇವತೆ ಕೆಂಕೇರಮ್ಮ ದೇವಾಲಯದಲ್ಲಿ ಕಳ್ಳತನ; 8 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ ಕದ್ದೊಯ್ದ ಕಳ್ಳ

Share :

15-08-2023

    ಅರ್ಚಕರು ಊಟಕ್ಕೆ ಹೋಗಿದ್ದ ಸಮಯದಲ್ಲಿ ಕಳ್ಳತನ

    ಖದೀಮನ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

    ದೇವಿಯ ತಾಳಿ ಹಾಗೂ ಕಿವಿಯ ಆಭರಣ ಕದ್ದ ಕಳ್ಳ

ರಾಮನಗರ: ಡಿಸಿಎಂ ಡಿ.ಕೆ ಶಿವಕುಮಾರ್​ ಮನೆದೇವತೆ ಕೆಂಕೇರಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿದೆ. ಅರ್ಚಕರು ಊಟಕ್ಕೆ ಹೋಗಿದ್ದ ಸಮಯದಲ್ಲಿ ಕಳ್ಳ ಕೈಚಳಕ ತೋರಿಸಿದ್ದಾನೆ. ಆದರೆ ಖದೀಮನ ಕಳ್ಳತನದ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೆಂಕೇರಮ್ಮ ದೇವಾಲಯ
ಕೆಂಕೇರಮ್ಮ ದೇವಾಲಯ

ಕನಕಪುರ ಪಟ್ಟಣದಲ್ಲಿರುವ ಕೆಂಕೇರಮ್ಮ ದೇವಾಲಯವಿದ್ದು, ನಿನ್ನೆ ಬೆಳಿಗ್ಗೆ ಕಳ್ಳತನ ನಡೆದಿದೆ. ಖದೀಮ ಸುಮಾರು 8 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ ಕದ್ದೊಯ್ದಿದ್ದಾನೆ. ದೇವಿಯ ತಾಳಿ ಹಾಗೂ ಕಿವಿಯ ಆಭರಣ ಕಳ್ಳತನ ಮಾಡಿದ್ದಾನೆ.

ಕೆಂಕೇರಮ್ಮ ದೇವಾಲಯ, ಕನಕಪುರ
ಕೆಂಕೇರಮ್ಮ ದೇವಾಲಯ, ಕನಕಪುರ

ಕಳ್ಳತನದ ದೃಶ್ಯ ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಕನಕಪುರ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿ.ಕೆ ಶಿವಕುಮಾರ್​ ಮನೆದೇವತೆ ಕೆಂಕೇರಮ್ಮ ದೇವಾಲಯದಲ್ಲಿ ಕಳ್ಳತನ; 8 ಗ್ರಾಂ ಚಿನ್ನ, 50 ಗ್ರಾಂ ಬೆಳ್ಳಿ ಕದ್ದೊಯ್ದ ಕಳ್ಳ

https://newsfirstlive.com/wp-content/uploads/2023/08/kankeramma.jpg

Load More