newsfirstkannada.com

×

ನನ್ನ ಮದುವೆಯಾಗು..! ಗಂಡ ಮತ್ತು 3 ಮಕ್ಕಳನ್ನು ತೊರೆದು ಪ್ರಿಯಕರನ ಮನೆ ಸೇರಿದ ಮಹಿಳೆ!

Share :

Published June 29, 2024 at 9:21am

    ಗಂಡನ ಮನೆಯನ್ನು ತೊರೆದು ಪ್ರಿಯಕರ ಮನೆ ಸೇರಿದ ಮಹಿಳೆ

    ಮಧುವಿನಂತೆ ಸಿಂಗಾರಗೊಂಡು ಪ್ರಿಯಕರನ ಬಳಿ ಹೋದ 3 ಮಕ್ಕಳ ತಾಯಿ

    ಇಷ್ಟಕ್ಕೆಲ್ಲಾ ಕಾರಣ ಅದೊಂದು ವಿಡಿಯೋ! ಪ್ರಿಯಕರನ ಬೆದರಿಕೆಗೆ ಬೇಸತ್ತು ಹೀಗೆ ಮಾಡಿದಳೇ?

ಮೂರು ಮಕ್ಕಳ ತಾಯಿಯೊಬ್ಬರು ಮದುವೆಯಾಗಲು ಪ್ರಿಯಕರನ ಮನೆ ಬಾಗಿಲಿಗೆ ಹೋಗಿರುವ ಘಟನೆ ಉತ್ತರ ಪ್ರದೇಶದ ಸೋನ್​ಭದ್ರಾದಲ್ಲಿ ನಡೆದಿದೆ. ತನ್ನ ಮೂರು ಮಕ್ಕಳ ತಾಯಿ ವಿಭಾ ಎಂಬಾಕೆ ತನ್ನ ಗಂಡನ ಮನೆಯನ್ನು ತೊರೆದು ಪ್ರಿಯಕರ ಸಂದೀಪ್​ ಎಂಬಾತನ ಮನೆಗೆ ಹೋಗಿದ್ದಾಳೆ. ವಧುವಿನ ಉಡುಪಿ ಧರಿಸಿ ಪ್ರಿಯಕರನ ಮನೆಯೆದುರು ಪ್ರತ್ಯಕ್ಷವಾಗಿದ್ದಾಳೆ.

ಇದನ್ನೂ ಓದಿ: ರೈತರಿಗೆ ಖುಷಿ ಸುದ್ದಿ! ಒಂದೇ ದಿನಕ್ಕೆ 5 ಸಾವಿರ ಕ್ಯೂಸೆಕ್ ಒಳ ಹರಿವು ಹೆಚ್ಚಳ! ಇಂದು KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ?

ವಿಭಾ ಕೆಂಪು ಬಣ್ಣದ ಬಟ್ಟೆಯನ್ನು ಧರಿಸಿ ಸಿಂಧೂರದೊಂದಿಗೆ ಆಗಮಿಸಿ ತನ್ನ ಮದುವೆಯಾಗುವಂತೆ ಪ್ರಿಯಕರನ ಬಳಿ ಕೇಳಿದ್ದಾಳೆ. ಮಕ್ಕಳು, ಗಂಡನನ್ನು ತೊರೆದು ಸಂದೀಪ್ ಮನೆ ಸೇರಿದ್ದಾಳೆ.

ಇದನ್ನೂ ಓದಿ: 2ನೇ ದಿನಕ್ಕೆ ಗಳಿಕೆಯಲ್ಲಿ ಶೇ.50ರಷ್ಟು ಕುಸಿದ ಕಲ್ಕಿ ಸಿನಿಮಾ! ಇಲ್ಲಿವರೆಗಿನ ಗಳಿಕೆಯೆಷ್ಟು? ಇಲ್ಲಿದೆ ಮಾಹಿತಿ

ಇನ್ನು ಸಂದೀಪ್​ 9 ವರ್ಷದಿಂದ ಆಕೆಯ ಖಾಸಗಿ ವಿಡಿಯೋಗಳನ್ನ ಪತಿ ಮತ್ತು ಸಹೋದರನಿಗೆ ತೋರಿಸುವುದಾಗಿ ಬೆದರಿಕೆ ಹಾಕಿದ್ದನಂತೆ. ಇದರಿಂದ ಬೇಸತ್ತಿದ್ದ ಆಕೆ ತನ್ನ ಗಂಡ ಮತ್ತು 3 ಜನ ಮಕ್ಕಳನ್ನು ತೊರೆದು ಪ್ರಿಯಕರನ ಮನೆ ಸೇರಿದ್ದಾಳೆ. ಜೊತೆಗೆ ಮದುವೆಯಾಗಲು ನಿರ್ಧರಿಸಿದ್ದಾಳೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನ್ನ ಮದುವೆಯಾಗು..! ಗಂಡ ಮತ್ತು 3 ಮಕ್ಕಳನ್ನು ತೊರೆದು ಪ್ರಿಯಕರನ ಮನೆ ಸೇರಿದ ಮಹಿಳೆ!

https://newsfirstlive.com/wp-content/uploads/2024/06/Vibha.jpg

Load More