newsfirstkannada.com

ಬೆಟ್ಟದ ತುದಿಯಲ್ಲಿ ಯುವಕನ ಸ್ಟಂಟ್ ಹುಚ್ಚಾಟ; ಆಯತಪ್ಪಿ ಪ್ರಪಾತಕ್ಕೆ ಬಿದ್ದ.. ವಿಡಿಯೋ

Share :

Published April 11, 2024 at 8:43am

    ಮೇಲಿಂದ ಬೀಳುತ್ತಿರುವ ವಿಡಿಯೋ ಭಯಾನಕವಾಗಿದೆ

    ಬೆಟ್ಟದ ಮೇಲೆ ಸ್ಟಂಟ್ ಮಾಡಲು ಹೋಗಿದ್ದ ಯುವಕರು

    ಸ್ಟಂಟ್​ ಮಾಡಿ ಬೀಳುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಯುವಕನೋರ್ವ ಬೆಟ್ಟದ ತುದಿಯಲ್ಲಿ ನಿಂತು ಸ್ಟಂಟ್​ ಮಾಡುವಾಗ ಬ್ಯಾಲೆನ್ಸ್ ಸಿಗದೆ ಮುಂದಕ್ಕೆ ಹೋಗಿ ಪಾತಾಳಕ್ಕೆ ಬಿದ್ದಿದ್ದಾನೆ.

ಯುವಕರಿಬ್ಬರು ಬೆಟ್ಟದ ತುದಿಗೆ ಹೋಗಿರುತ್ತಾರೆ. ಈ ವೇಳೆ ಅಲ್ಲಿ ಸ್ಟಂಟ್​ಗಳನ್ನ ಮಾಡುತ್ತಿರುತ್ತಾರೆ. ಆಗ ಇಬ್ಬರ ಪೈಕಿ ಒಬ್ಬ ಯುವಕ ಬೆಟ್ಟದ ತುದಿಯಲ್ಲಿ ನಿಂತು ಬ್ಯಾಕ್ ಫ್ಲಿಪ್​ ಹೊಡೆಯುತ್ತಾನೆ. ಆದರೆ ಯುವಕನಿಗೆ ನಿಲ್ಲಲು ಬ್ಯಾಲೆನ್ಸ್ ಸಿಗದ ಕಾರಣ ಹಾಗೆ ಮುಂದೆ ಹೋಗಿ ಪಾತಾಳಕ್ಕೆ ಬಿದ್ದಿದ್ದಾನೆ.

ಇದನ್ನೂ ಓದಿ: ಚುನಾವಣೆ ಹೊತ್ತಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್​ಗೆ ಬಿಗ್ ಶಾಕ್ ಕೊಟ್ಟ ಲೋಕಾಯುಕ್ತ..!

ಇದನ್ನೂ ಓದಿ: ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ; ಸಮಾವೇಶ ರದ್ದು ಮಾಡಿದ್ದೇಕೆ..?

ಆದ್ರೆ ಯುವಕ ಸ್ಟಂಟ್ ​ಮಾಡಿ ಬೀಳುತ್ತಿರುವಾಗ ತಕ್ಷಣ ಇನ್ನೊಬ್ಬ ಯುವಕ ಆತನನ್ನ ಹಿಡಿಯಲು ಮುಂದಾಗುತ್ತಾನೆ. ಆದರೆ ಯುವಕ ಕೈಗೆ ಸಿಗದೇ ಪಾತಾಳಕ್ಕೆ ಮುಗ್ಗರಿಸಿ ಬಿದ್ದಿದ್ದಾನೆ. ಇದರ ಪರಿಣಾಮ ಯುವಕ ಗಂಭೀರವಾಗಿ ಗಾಯಗೊಂಡಿದ್ದು, ಈ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಎಲ್ಲಿ ನಡೆದಿರೋದು ಅಂತಾ ತಿಳಿದು ಬಂದಿಲ್ಲ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಟ್ಟದ ತುದಿಯಲ್ಲಿ ಯುವಕನ ಸ್ಟಂಟ್ ಹುಚ್ಚಾಟ; ಆಯತಪ್ಪಿ ಪ್ರಪಾತಕ್ಕೆ ಬಿದ್ದ.. ವಿಡಿಯೋ

https://newsfirstlive.com/wp-content/uploads/2024/04/JUMP.jpg

Load More