ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಆಧಾರ್
ನಿಮ್ಮ ಆಧಾರ್ ಕಾರ್ಡ್ನಲ್ಲಿ ಹೆಸರು ಬದಲಾವಣೆ ಬಯಸಿದ್ದೀರಾ?
10 ವರ್ಷಗಳಿಂದ ಉಚಿತವಾಗಿ ನವೀಕರಿಸುವ ಸೌಲಭ್ಯ
ಆಧಾರ್ ಕಾರ್ಡ್ ಅಪ್ಡೇಟ್ಸ್ ಇರೋರಿಗೆ ಬಿಗ್ ಅಪ್ಡೇಟ್ಸ್ ಸಿಕ್ಕಿದೆ. ಯುಐಡಿಎಐ (Unique Identification Authority of India) ಉಚಿತ ಆಧಾರ್ ಕಾರ್ಡ್ ನವೀಕರಣದ ಗಡುವನ್ನು ವಿಸ್ತರಿಸಿದೆ. ಡಿಸೆಂಬರ್ 2024ರವರೆಗೆ ಉಚಿತವಾಗಿ ಮಾಡಬಹುದು.
ಆ ಗುಡುವು ಇಂದು ಮುಕ್ತಾಯವಾಗುತ್ತಿತ್ತು, ಇದೀಗ ಮೂರು ತಿಂಗಳವರೆಗೆ ವಿಸ್ತರಿಸಲು ಪ್ರಾಧಿಕಾರ ನಿರ್ಧರಿಸಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ, 10 ವರ್ಷಗಳಿಂದ ಉಚಿತವಾಗಿ ನವೀಕರಿಸುವ ಸೌಲಭ್ಯವನ್ನು ಒದಗಿದೆ. ಅದರ ಗಡುವು ಇಂದು ಕೊನೆಗೊಳ್ಳಲಿತ್ತು.
ಮೊದಲು ಮಾರ್ಚ್ 14 ರಿಂದ ಜೂನ್ 14ರವರೆಗೆ ವಿಸ್ತರಣೆ ಮಾಡಿತ್ತು. ನಂತರ ಸೆಪ್ಟೆಂಬರ್ 14ವರೆಗೆ ವಿಸ್ತರಿಸಿತ್ತು. ಇದೀಗ ಡಿಸೆಂಬರ್ 14ರವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ ಎಂದು ಯುಐಡಿಎಐ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. ನಿಗಧಿತ ಗಡುವಿನ ನಂತರ ನೀವು ಕಾರ್ಡ್ ನವೀಕರಣಕ್ಕೆ 50 ರೂಪಾಯಿ ಹಣವನ್ನ ಪಾವತಿ ಮಾಡಬೇಕಾಗುತ್ತದೆ.
ಇದನ್ನೂ ಓದಿ: ಆರೋಗ್ಯದ ಸಮಸ್ಯೆಗೆ ಸಿಲುಕಿದ ಸುನಿತಾ ವಿಲಿಯಮ್ಸ್; ಗಗನಯಾತ್ರಿಗೆ ಆಗಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ