/newsfirstlive-kannada/media/post_attachments/wp-content/uploads/2024/12/JOBS_CWC_1.jpg)
ಏರ್‌ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಪೂರ್ವ ವಲಯದಲ್ಲಿ ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆಗಳು) ಹುದ್ದೆಗೆ ಅಧಿಸೂಚನೆ ಬಿಡುಗಡೆ ಮಾಡಲಾಗಿದೆ. ಈ ಹುದ್ದೆಗಳ ನೇಮಕಾತಿ ಹೊರಡಿಸಲಾಗಿದ್ದು ಉದ್ಯೋಗಾಕಾಂಕ್ಷಿಗಳು ಇವುಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಮೂಲಕ ಗೆಲುವುನ್ನು ಪಡೆದುಕೊಳ್ಳಬೇಕು.
ಎಎಐ ನೋಟಿಫಿಕೆಸನ್ ಈಗಾಗಲೇ ರಿಲೀಸ್ ಮಾಡಿದೆ. ಈ ಹುದ್ದೆಗಳು ಎಷ್ಟು ಇವೆ, ಯಾವ ಉದ್ಯೋಗ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಸೇರಿ ಇತ್ಯಾದಿ ಮಾಹಿತಿ ಇಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಇವುಗಳ ಮೇಲೆ ಗಮನ ಹರಿಸಿ ಅಪ್ಲೇ ಮಾಡಬಹುದು. ಅರ್ಜಿ ಆರಂಭ ಯಾವಾಗ, ಕೊನೆ ದಿನಾಂಕ ಯಾವಾಗ ಎನ್ನುವ ಮಾಹಿತಿ ಕೂಡ ನೀಡಲಾಗಿದೆ.
ಹುದ್ದೆಯ ಹೆಸರು
ಜೂನಿಯರ್ ಅಸಿಸ್ಟೆಂಟ್ (Fire Services)
ವರ್ಗವಾರು ಹುದ್ದೆಗಳ ವಿಂಗಡಣೆ
- ಜನರಲ್- 45
- ಇಡಬ್ಲುಎಸ್- 08
- ಒಬಿಸಿ- 14
- ಎಸ್ಸಿ- 12
- ಎಸ್ಟಿ- 12
ಒಟ್ಟು ಎಷ್ಟು ಹುದ್ದೆಗಳು- 89
ಇದನ್ನೂ ಓದಿ: 500 ಖಾಲಿ ಉದ್ಯೋಗಗಳಿಗೆ ಅರ್ಜಿ ಆರಂಭ.. ಎಲ್ಲ ಪದವೀಧರರಿಗೂ ಅವಕಾಶ ಇದೆ
ಶೈಕ್ಷಣಿಕ ವಿದ್ಯಾರ್ಹತೆ
10 ನೇ ತರಗತಿ ಜೊತೆಗೆ ಡಿಪ್ಲೋಮಾ, ಮೆಕ್ಯಾನಿಕಲ್ / ಆಟೋಮೊಬೈಲ್/ Fire Engineering
ದ್ವಿತೀಯ ಪಿಯುಸಿ
ಮಾಸಿಕ ವೇತನ
31,000 ರಿಂದ 92,000 ರೂ.ಗಳು
ಅರ್ಜಿ ಶುಲ್ಕ ಎಷ್ಟು ಇದೆ?
ಜನರಲ್, ಇಡಬ್ಲುಎಸ್, ಒಬಿಸಿ ಅಭ್ಯರ್ಥಿಗಳು- 1,000 ರೂ.ಗಳು
ಎಸ್ಸಿ, ಎಸ್ಟಿ, ವಿಶೇಷ ಚೇತನ ಅಭ್ಯರ್ಥಿಗಳು- ಶುಲ್ಕವಿಲ್ಲ
ವಯೋಮಿತಿ
18 ರಿಂದ 30 ವರ್ಷಗಳು
ಪ್ರಮುಖ ದಿನಾಂಕಗಳು ಇಲ್ಲಿವೆ
- ನೋಟಿಫಿಕೆಶನ್ ಬಿಡುಗಡೆಯ ದಿನಾಂಕ- 19 ಡಿಸೆಂಬರ್ 2024
- ಅರ್ಜಿ ಆರಂಭವಾಗುವ ದಿನಾಂಕ- 30 ಡಿಸೆಂಬರ್ 2024
- ಅರ್ಜಿಯ ಕೊನೆಯ ದಿನಾಂಕ- 28 ಜನವರಿ 2025
ಪೂರ್ಣ ಮಾಹಿತಿಗಾಗಿ- https://www.aai.aero/sites/default/files/examdashboard_advertisement/Final%20Advt_EdCIL_Attachment.pdf
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ