newsfirstkannada.com

ಮಗಳ ವಯಸ್ಸಿನ ನಟಿ ಜತೆ ಅಮೀರ್​ ಖಾನ್​ ಮದುವೆ; ಶಾಕಿಂಗ್​ ಹೇಳಿಕೆ ಕೊಟ್ಟ ಬಾಲಿವುಡ್​ ಡೈರೆಕ್ಟರ್​​!

Share :

Published May 26, 2023 at 10:56am

    2ನೇ ಹೆಂಡತಿ ಕಿರಣ್ ರಾವ್​ಗೆ ಡಿವೋರ್ಸ್ ಕೊಟ್ಟಿರುವ ಖಾನ್

    ಅಮಿರ್ ಖಾನ್ ಜೊತೆ ತಳುಕು ಹಾಕಿಕೊಂಡಿರುವ ನಟಿ ಯಾರು?

    ಅಮಿರ್ ಖಾನ್ ಮದುವೆ ಗಾಸಿಪ್​ಗೆ ಕಾರಣವಾದ ವ್ಯಕ್ತಿ ಯಾರು?

ಎರಡು ವರ್ಷಗಳ ಹಿಂದೆ 2ನೇ ಹೆಂಡತಿ ಕಿರಣ್ ರಾವ್​ ಅವರಿಗೆ ಡಿವೋರ್ಸ್​ ನೀಡಿದ್ದ ಬಾಲಿವುಡ್​​ ಮಿಸ್ಟರ್​ ಪರ್ಫೆಕ್ಟ್​ ಮೂರನೇ ಮದುವೆಗೆ ಸಿದ್ಧರಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ತನಗಿಂತ 28 ವರ್ಷ ಸಣ್ಣ ವಯಸ್ಸಿನ ಮಹಿಳೆಯನ್ನು ಅಮೀರ್​ ಖಾನ್ ಮ್ಯಾರೀಜ್​ ಆಗಲಿದ್ದಾರೆ ಎಂಬುದು ಈಗ ಬಿಟೌನ್​ ಹಾಟ್​ ಸುದ್ದಿ!

ಅಮೀರ್​ ಖಾನ್​​ ತನ್ನ ​​58ನೇ ವಯಸ್ಸಿನಲ್ಲಿ ಮದುವೆ ಆಗೋದು ಪಕ್ಕಾ ಎನ್ನಲಾಗುತ್ತಿದೆ. ಅಮೀರ್​ ಖಾನ್​ ಮದುವೆ ಆಗಲು ಮುಂದಾಗಿರೋದು ಮತ್ಯಾರ ಜತೆಗೆ ಅಲ್ಲ, ಬದಲಿಗೆ ಫಾತಿಮಾ ಸನಾ ಶೇಖ್ ಅವರೊಂದಿಗೆ!

ಫಾತಿಮಾ ಸನಾ ಶೇಖ್! ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಲಗಾಲಿಟ್ಟವರು. ಹೀರೋಯಿನ್​ ಆಗಿ 2008ರಲ್ಲಿ ಎಂಟ್ರಿಕೊಟ್ಟು ಸಖತ್​ ಸೌಂಡ್​ ಮಾಡಿದ್ರು. ಇವರಿಗೆ ಇಮೇಜ್​​ ತಂದು ಕೊಟ್ಟಿದ್ದು ಮಾತ್ರ ದಂಗಲ್​ ಸಿನಿಮಾದ ಪಾತ್ರ.

ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ನಟಿಗೆ ಬೆದರಿಕೆ ಮೇಲೆ ಬೆದರಿಕೆ; ಫೋನ್ ನಂಬರ್ ಲೀಕ್ ಮಾಡಿ ಟಾರ್ಚರ್ ..!

ಸದ್ಯ ಬಾಲಿವುಡ್​ನಲ್ಲಿ ಹೆಚ್ಚು ಅವಕಾಶಗಳನ್ನು ಗಿಟ್ಟಸಿಕೊಂಡು ಕರಿಯರ್​ ಪೀಕ್​ನಲ್ಲಿರೋ ಸನಾ ಶೇಖ್​​ ಹೆಸರು ಅಮೀರ್​ ಖಾನ್​ ಜತೆ ತಳುಕು ಹಾಕಿಕೊಂಡಿದೆ. ಅಮೀರ್​​, ಕಿರಣ್​​ ರಾವ್​​ ಮದುವೆ ಮುರಿದು ಬೀಳಲು ಕಾರಣ ಫಾತಿಮಾ ಎಂದು ಹೇಳಲಾಗಿತ್ತು. ಈಗ ಅಮೀರ್​​, ಫಾತಿಮಾ ಸಂಬಂಧ ಒಂದು ಹೆಜ್ಜೆ ಮುಂದೆ ಹೋಗಿದ್ದು, ಮದುವೆ ಆಗಲಿದ್ದಾರೆ ಎನ್ನುವ ಸಮಾಚಾರ ಜೋರಾಗಿದೆ.

ಇನ್ನು, ಈ ಸುದ್ದಿ ಹಬ್ಬಲು ಪ್ರಮುಖ ಕಾರಣ ಕಮಲ್​ ಆರ್​​​. ಖಾನ್​​. ಇವರು ಬಾಲಿವುಡ್​ ಲೋಕದ ಕಾಂಟ್ರವರ್ಸಿ ಕ್ರಿಟಿಕ್​​. ಕಮಲ್​ ನೀಡೋ ಹೇಳಿಕೆಗಳು ಸಿನಿ ಜಗತ್ತಿನಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತವೆ. ಈಗ ತನ್ನ ಮಗಳ ವಯಸ್ಸಿನ ಹುಡುಗಿಯನ್ನ ಅಮೀರ್ ಮದುವೆ ಆಗಲಿದ್ದಾರೆ ಎಂದು ಕಮಲ್​​ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಅಮೀರ್​​, ಫಾತಿಮಾ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ, ಮುಂದೆ ಈ ವಿಚಾರ ಎಲ್ಲಿಗೆ ಹೋಗಿ ತಲುಪಲಿದೆ ಎಂದು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಮಗಳ ವಯಸ್ಸಿನ ನಟಿ ಜತೆ ಅಮೀರ್​ ಖಾನ್​ ಮದುವೆ; ಶಾಕಿಂಗ್​ ಹೇಳಿಕೆ ಕೊಟ್ಟ ಬಾಲಿವುಡ್​ ಡೈರೆಕ್ಟರ್​​!

https://newsfirstlive.com/wp-content/uploads/2023/05/Aamir-Kha_Fathima.jpg

Load More