newsfirstkannada.com

‘ಸೋಲಿನಲ್ಲಿ ನೋವು ಇರುತ್ತದೆ, ಆದರೆ..’ RCB ಸೋತ ಬಗ್ಗೆ ಎಬಿಡಿ ಹೇಳಿದ್ದೇನು..?

Share :

Published May 23, 2024 at 10:00am

Update May 23, 2024 at 11:11am

    ಎಬಿ ಡಿವಿಲಿಯರ್ಸ್ ಮಾತು ಕೇಳಿ ಅಭಿಮಾನಿಗಳು ಫುಲ್ ಖುಷ್

    ರಾಜಸ್ಥಾನ್ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ ಆರ್​ಸಿಬಿ

    ಕ್ವಾಲಿಫೈಯರ್​​ 2ಗೆ ಗ್ರ್ಯಾಂಡ್ ಎಂಟ್ರಿಕೊಟ್ಟ ರಾಜಸ್ಥಾನ್ ರಾಯಲ್ಸ್

ನಿನ್ನೆ ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆದ 2024ರ ಇಂಡಿಯನ್​ ಪ್ರೀಮಿಯರ್​ 17ನೇ ಸೀಸನ್​​ ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ರಾಜಸ್ಥಾನ್​ ರಾಯಲ್ಸ್​ ಗೆದ್ದು ಬೀಗಿದೆ. ಈ ಮೂಲಕ ಕ್ವಾಲಿಫೈಯರ್​​ 2ಕ್ಕೆ ಎಂಟ್ರಿ ಕೊಟ್ಟಿದೆ.

ಕಪ್​ ಗೆಲ್ಲುವ ಕನಸಿನ ಓಟವನ್ನು ಆರ್​ಸಿಬಿ ಈ ವರ್ಷಕ್ಕೆ ಕೊನೆಗೊಳಿಸಿದೆ. ಮುಂದಿನ ವರ್ಷ ಮತ್ತೆ ಪುಟಿದು ಬರಲಿದೆ. ಇನ್ನು ಆರ್​​ಸಿಬಿ ಸೋಲುತ್ತಿದ್ದಂತೆ ಕೋಟ್ಯಾಂತ ಅಭಿಮಾನಿಗಳ ಹೃದಯ ಒಡೆದಿದೆ. ಕನಸು ನುಚ್ಚು ನೂರಾದ ಹಿನ್ನೆಲೆಯಲ್ಲಿ ಬೇಸಪಟ್ಟುಕೊಂಡಿದ್ದಾರೆ.

ಅಂತೆಯೇ ಆರ್​​ಸಿಬಿ ತಂಡದ ಮಾಜಿ ಆಟಗಾರ ಎಬಿ ಡೆವಿಲಿಯರ್ಸ್​​ ಕೂಡ ನೋವು ತೋಡಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಹೊಸ ಭರವಸೆ ನೀಡಿದ್ದಾರೆ. ಕಳೆದುಕೊಳ್ಳುವುದು ಯಾವಾಗಲೂ ನೋವಿನಿಂದ ಕೂಡಿರುತ್ತದೆ. ನಾನೊಬ್ಬ ಅಭಿಮಾನಿಯಾಗಿ.. ಆರ್​​ಸಿಬಿ ಮೇಲೆ ಹೆಮ್ಮೆ ಇದೆ. ಮೇ ತಿಂಗಳ ಆರಂಭದಲ್ಲಿ ಎಲ್ಲ ಭರವಸೆಗಳು ಕಳೆದು ಹೋದಂತೆ ತೋರುತ್ತಿದ್ದರೂ ನಂಬುವಂತೆ ಮಾಡಿದ ನಮ್ಮ ಹುಡುಗರ ಮೇಲೆ ಹೆಮ್ಮೆ ಇದೆ. ಮುಂದಿನ ವರ್ಷ ಖಂಡಿತ ಸ್ಟ್ರಾಂಗ್​ ಆಗಿ ಕಮ್​​ಬ್ಯಾಕ್ ಮಾಡಲಿದೆ. ಜೊತೆಗೆ ಮನೆಗೆ ಕಪ್​ ತೆಗೆದುಕೊಂಡು ಹೋಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸೋಲಿನಲ್ಲಿ ನೋವು ಇರುತ್ತದೆ, ಆದರೆ..’ RCB ಸೋತ ಬಗ್ಗೆ ಎಬಿಡಿ ಹೇಳಿದ್ದೇನು..?

https://newsfirstlive.com/wp-content/uploads/2024/05/RCB-52.jpg

Load More