newsfirstkannada.com

ಐಪಿಎಲ್​​ 2024: ಸದ್ಯದಲ್ಲೇ ಆರ್​​ಸಿಬಿಗೆ ಎಬಿಡಿ ಎಂಟ್ರಿ; ಮಿಸ್ಟರ್​​ 360 ಡಿಗ್ರಿ ರೋಲ್​​ ಏನು?

Share :

Published January 12, 2024 at 7:33pm

    ಇಂಡಿಯನ್​ ಪ್ರೀಮಿಯರ್​ ಲೀಗ್​​​ ಟೂರ್ನಿಗೆ ಕೆಲವೇ ತಿಂಗಳು ಬಾಕಿ

    ಆರ್​​ಸಿಬಿ ಫ್ಯಾನ್ಸ್​ಗೆ ಮತ್ತೆ ಗುಡ್​ನ್ಯೂಸ್​ ಕೊಟ್ಟ ಎಬಿ ಡಿವಿಲಿಯರ್ಸ್​​​​

    ಎಬಿಡಿ ಬೆಂಗಳೂರು ಅಭಿಮಾನಿಗಳಿಗೆ ಕೊಟ್ಟ ಗುಡ್​ನ್ಯೂಸ್​ ಏನು..?

2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​​ ಟೂರ್ನಿಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇವೆ. ಈಗಾಗಲೇ ಎಲ್ಲಾ ಐಪಿಎಲ್​ ತಂಡಗಳು ತಮಗೆ ಬೇಕಾದ ಬಲಿಷ್ಠ ಆಟಗಾರರನ್ನು ಇತ್ತೀಚೆಗೆ ನಡೆದ ಮಿನಿ ಮೆಗಾ ಹರಾಜಿನಲ್ಲಿ ಖರೀದಿ ಮಾಡಿದ್ದಾರೆ. ಆರ್​​ಸಿಬಿ ಕೂಡ ತನ್ನದೇ ಲೆಕ್ಕಾಚಾರದೊಂದಿಗೆ ಅಗತ್ಯ ಇರೋ ಸ್ಲಾಟ್​​ಗೆ ಪ್ಲೇಯರ್ಸ್​ ಖರೀದಿ ಮಾಡಿದ್ದಾರೆ. ಈ ಮಧ್ಯೆ ಆರ್​ಸಿಬಿ ಫ್ಯಾನ್ಸ್​ಗೆ ಗುಡ್​ನ್ಯೂಸ್​ ಒಂದಿದೆ. ಅದು ಗುಡ್​ನ್ಯೂಸ್​ ಕೊಟ್ಟಿದ್ದು ಎಬಿಡಿ.

ಹೌದು, ಭವಿಷ್ಯದಲ್ಲಿ ಮತ್ತೆ RCB ಜರ್ಸಿಯಲ್ಲಿ ನನ್ನನ್ನು ನೋಡಲು ನಾನು ಸಂಪೂರ್ಣವಾಗಿ ಇಷ್ಟಪಡುತ್ತೇನೆ ಎಂದಿದ್ದಾರೆ ಎಬಿಡಿ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ ಎಬಿಡಿ, ನಾನು ಎಂದಿಗೂ ಆರ್​ಸಿಬಿ ಜತೆಗೆ ಇರುತ್ತೇನೆ. ನಾನು ಆರ್​ಸಿಬಿ ಫ್ರಾಂಚೈಸಿಗಾಗಿ ಹಲವು ವರ್ಷಗಳಿಂದ ಆಡಿದ್ದೇನೆ. ಬೆಂಗಳೂರಿನ ಅಭಿಮಾನಿಗಳೊಂದಿಗೆ ಉತ್ತಮ ಸಂಪರ್ಕ ಹೊಂದಿದ್ದೇನೆ ಎಂದರು.

ನನಗೆ ಆರ್​ಸಿಬಿ ಅಭಿಮಾನಿಗಳಿಂದ ಅಪಾರ ಬೆಂಬಲ ಸಿಕ್ಕಿದೆ. ಹೀಗಾಗಿ ನಾನು ಆರ್​ಸಿಬಿ ಸೇರಿಕೊಳ್ಳಬೇಕು ಎಂದಿದ್ದೇನೆ. ಭವಿಷ್ಯದಲ್ಲಿ ಮತ್ತೆ RCB ಜರ್ಸಿಯಲ್ಲಿ ನನ್ನನ್ನು ನೋಡಲು ನಾನು ಸಂಪೂರ್ಣವಾಗಿ ಇಷ್ಟಪಡುತ್ತೇನೆ. ನಾನು ಆರ್​​ಸಿಬಿ ತಂಡಕ್ಕೆ ಸದಾ ಕೃತಜ್ಞನಾಗಿರುತ್ತೇನೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಐಪಿಎಲ್​​ 2024: ಸದ್ಯದಲ್ಲೇ ಆರ್​​ಸಿಬಿಗೆ ಎಬಿಡಿ ಎಂಟ್ರಿ; ಮಿಸ್ಟರ್​​ 360 ಡಿಗ್ರಿ ರೋಲ್​​ ಏನು?

https://newsfirstlive.com/wp-content/uploads/2023/12/ABD-3.jpg

Load More