newsfirstkannada.com

ಇಂದು ಅಭಿ-ಅವಿವಾ ಆರತಕ್ಷತೆ; ಬಾಲಿವುಡ್​ನಿಂದ ಬಿಗ್​ ಬಿ ಬರುವ ನಿರೀಕ್ಷೆ

Share :

07-06-2023

  ಖ್ಯಾತ ಸ್ಟಾರ್​ ನಟರು ಆರತಕ್ಷತೆಗೆ ಬರುವ ನಿರೀಕ್ಷೆ

  ಪ್ಯಾಲೆಸ್​ ಗ್ರೌಂಡ್​ನಲ್ಲಿ ಆರತಕ್ಷತೆ ಕಾರ್ಯಕ್ರಮ

  ಅಭಿ-ಅವಿವಾ ಕಾರ್ಯಕ್ರಮಕ್ಕೆ ಯಾರೆಲ್ಲಾ ಬರಲಿದ್ದಾರೆ?

ಸ್ಯಾಂಡಲ್​ವುಡ್​ ನಟ ಅಭಿಷೇಕ್​ ಅಂಬರೀಶ್​ ಮತ್ತು ಮಾಡೆಲ್​ ಅವಿವಾ ಬಿಡಪ ಜೂನ್​ 5 ರಂದು ಅದ್ಧೂರಿಯಾಗಿ ಮದುವೆಯಾದರು. ಈ ವಿವಾಹ ಕಾರ್ಯಕ್ರಮಕ್ಕೆ ಗಣ್ಯತಿ ಗಣ್ಯರು ಅಗಮಿಸಿದ್ದರು. ಮಾತ್ರವಲ್ಲದೆ ನವವಧು-ವರರನ್ನು ಆಶೀರ್ವದಿಸಿದರು. ಆದರಿಂದು ಅಭಿ -ಅವಿವಾ ಅವರ ಆರತಕ್ಷತೆ ನಡೆಯಲಿಕ್ಕಿದೆ. ಈ ಕಾರ್ಯಕ್ರಮಕ್ಕೂ ಸೆಲೆಬ್ರಿಟಿಗಳು ಬರಲಿದ್ದಾರೆ.

ಆರತಕ್ಷತೆ ನಡೆಯುವ ಸ್ಥಳ ಎಲ್ಲಿ?

ಇಂದು ಸಂಜೆ 7ಗಂಟೆಗೆ ಅಭಿಷೇಕ್​ ಅಂಬರೀಶ್​ ಮತ್ತು ಅವಿವಾ ಆರತಕ್ಷತೆ ನಡೆಯಲಿಕ್ಕಿದೆ. ಪ್ಯಾಲೆಸ್ ಗ್ರೌಂಡ್​ನ ತ್ರಿಪುರವಾಸಿನಿಯಲ್ಲಿ ಅದ್ಧೂರಿಯಾಗಿ ನೆರವೇರಲಿಕ್ಕಿದೆ. ರಾಜಕಾರಣಿಗಳು & ಸಿನಿಮಾ ತಾರೆಯರ ಆಗಮಿಸಲಿದ್ದಾರೆ. ಸುಮಾರು 10,000 ಗಣ್ಯರು ಆಗಮಿಸುವ ನಿರೀಕ್ಷೆ ಇದೆ.

ಬಿಗ್​ಬಿ ಬರ್ತಾರೆ

ರಜನೀಕಾಂತ್, ಚಿರಂಜೀವಿ, ಅಮಿತಾಬ್ ಬಚ್ಚನ್, ರಾಮ್ ಚರಣ್ ತೇಜಾ, ಮೋಹನ್ ಲಾಲ್, ನಾಗ್ ಬಾಬು, ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್, ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ, ಹೆಚ್ಡಿಕೆ ಸೇರಿದಂತೆ ಸಾಕಷ್ಟು ಮಂದಿಗೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.

ಬೀಗರ ಊಟ ಕೂಡ ಇದೆ

ಜೂನ್ 16ಕ್ಕೆ ಮಂಡ್ಯದ ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಬೀಗರ ಔತಣ ಕೂಟವನ್ನು ಅಭಿ ಏರ್ಪಡಿಸಿದ್ದಾರೆ. ಕುಟುಂಬಸ್ಥರು, ಅತ್ಯಾಪ್ತರು ಹಾಗೂ ಫ್ಯಾನ್ಸ್​ಗೆ ನಾನ್​ವೆಜ್ ಊಟ ಹಾಕಿಸಲಿದ್ದಾರೆ. ಇಲ್ಲಿ ಸುಮಾರು ಒಂದು ಲಕ್ಷ ಮಂದಿಗೆ ಊಟ ಹಾಕುವ ಪ್ಲಾನ್​ನಲ್ಲಿ ಅಂಬಿ ಕುಟುಂಬ ಇದೆ.

ಇನ್ನು ಅವಿವಾ ಬಿದ್ದಪ್ಪ ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿದ್ದಪ್ಪ ಅವರ ಮುದ್ದಿನ ಮಗಳಾಗಿದ್ದಾಳೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಇಂದು ಅಭಿ-ಅವಿವಾ ಆರತಕ್ಷತೆ; ಬಾಲಿವುಡ್​ನಿಂದ ಬಿಗ್​ ಬಿ ಬರುವ ನಿರೀಕ್ಷೆ

https://newsfirstlive.com/wp-content/uploads/2023/06/Abhi-aviva.jpg

Load More