newsfirstkannada.com

300 ರನ್​​ ಟಾರ್ಗೆಟ್​ ಕೊಡಬೇಕು ಎಂದಿದ್ದ ಹೈದರಾಬಾದ್​​ಗೆ ಮತ್ತೆ ಶಾಕ್​​.. ಕೈ ಕೊಟ್ಟ ಸ್ಫೋಟಕ ಬ್ಯಾಟರ್!​​

Share :

Published May 21, 2024 at 7:52pm

  ಬಹುನಿರೀಕ್ಷಿತ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ ಮಿನಿ ಸಮರ

  ಇಂದು ಮಿನಿ ಸಮರದಲ್ಲಿ ಹೈದರಾಬಾದ್​​, ಕೆಕೆಆರ್​ ತಂಡಗಳು ಸೆಣಸಾಟ!

  ಟಾಸ್​ ಗೆದ್ದ ಸನ್​​ರೈಸರ್ಸ್​​ ಹೈದರಾಬಾದ್​​​ ಟೀಮ್​ ಮೊದಲು ಬ್ಯಾಟಿಂಗ್​​

ಬಹುನಿರೀಕ್ಷಿತ 2024ರ ಇಂಡಿಯನ್​​ ಪ್ರೀಮಿಯರ್​ ಲೀಗ್​ ಸೀಸನ್​​ ಇನ್ನೇನು ಮುಕ್ತಾಯ ಹಂತಕ್ಕೆ ಬಂದಿದೆ. ಇಂದು ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ 2024ರ ಐಪಿಎಲ್​ ಕ್ವಾಲಿಫೈಯರ್ 1ರ​ ಪಂದ್ಯದಲ್ಲಿ ಕೆಕೆಆರ್​​, ಸನ್​ರೈಸರ್ಸ್​ ಹೈದರಾಬಾದ್​​ ತಂಡಗಳು ಮುಖಾಮುಖಿ ಆಗುತ್ತಿವೆ.

ಟಾಸ್​ ಗೆದ್ದ ಸನ್​ರೈಸರ್ಸ್​ ಹೈದರಾಬಾದ್​​ ತಂಡದ ಕ್ಯಾಪ್ಟನ್​​ ಪ್ಯಾಟ್​ ಕಮಿನ್ಸ್​​​ ಫಸ್ಟ್​ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾಗಿ ಶ್ರೇಯಸ್​ ಅಯ್ಯರ್​ ನಾಯಕತ್ವದ ಕೆಕೆಆರ್​​ ಬೌಲಿಂಗ್​ ಮಾಡುತ್ತಿದೆ.

ಇನ್ನು, ಪಂದ್ಯ ಆರಂಭವಾಗುತ್ತಿದ್ದಂತೆ ಹೈದರಾಬಾದ್​​ ಪರ ಓಪನರ್​ ಆಗಿ ಬಂದ ಸ್ಫೋಟಕ ಬ್ಯಾಟರ್​​ ಟ್ರಾವಿಸ್​ ಹೆಡ್​ ಔಟ್ ಆಗಿದ್ದಾರೆ. ಮೊದಲನೇ ಓವರ್​​ನ 2ನೇ ಬಾಲ್​ಗೆ ಬೌಲ್ಡ್​ ಆಗಿದ್ದಾರೆ. ಟ್ರಾವಿಸ್​ ವಿಕೆಟ್​ ತೆಗೆದದ್ದು ಮಿಚೆಲ್​​ ಸ್ಟಾರ್ಕ್​​​. ಇವರ ಬೆನ್ನಲ್ಲೇ ಮತ್ತೋರ್ವ ಸ್ಫೋಟಕ ಬ್ಯಾಟರ್​ ಅಭಿಷೇಕ್​ ಶರ್ಮಾ ಕೂಡ ರಸ್ಸೆಲ್​ ಬೌಲಿಂಗ್​ನಲ್ಲಿ ಕೇವಲ 3 ರನ್​ ಗಳಿಸಿ ಕ್ಯಾಚ್​ ನೀಡಿ ಪೆವಿಲಿಯನ್​​ಗೆ ತೆರಳಿದ್ರು. 300 ರನ್​ ಟಾರ್ಗೆಟ್​​ ನೀಡಬೇಕು ಎಂದಿದ್ದ ಹೈದರಾಬಾದ್​ಗೆ ಇದು ಶಾಕಿಂಗ್​ ನ್ಯೂಸ್​ ಆಗಿದೆ.

ಇದನ್ನೂ ಓದಿ: ಪಂದ್ಯದ ಆರಂಭದಲ್ಲೇ ಹೈದರಾಬಾದ್​​ಗೆ ಶಾಕ್​ ಕೊಟ್ಟ ಸ್ಫೋಟಕ ಬ್ಯಾಟರ್​​.. ಟ್ರಾವಿಸ್​ ಹೆಡ್​ ಔಟ್​​!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

300 ರನ್​​ ಟಾರ್ಗೆಟ್​ ಕೊಡಬೇಕು ಎಂದಿದ್ದ ಹೈದರಾಬಾದ್​​ಗೆ ಮತ್ತೆ ಶಾಕ್​​.. ಕೈ ಕೊಟ್ಟ ಸ್ಫೋಟಕ ಬ್ಯಾಟರ್!​​

https://newsfirstlive.com/wp-content/uploads/2024/05/Abhishek-Sharma.jpg

Load More