newsfirstkannada.com

×

ದರ್ಶನ್‌ಗೂ ಪವಿತ್ರಾಗೂ ಇರೋ ನಂಟೇನು? ಸ್ವಇಚ್ಛಾ ಹೇಳಿಕೆಯಲ್ಲಿ ಸ್ಫೋಟಕ ಸತ್ಯ ಬಯಲು; ಏನದು?

Share :

Published September 9, 2024 at 4:03pm

Update September 9, 2024 at 4:04pm

    ಪವಿತ್ರಾಗೌಡ ಜೊತೆ ಇರುವ ನಂಟೇನು ಎಂಬುದನ್ನು ಸ್ಪಷ್ಟಪಡಿಸಿದ ದರ್ಶನ್​

    ಆರೋಪಿ ದರ್ಶನ್ ಸ್ವಇಚ್ಛಾ ಹೇಳಿಕೆಯನ್ನು ಪಡೆದುಕೊಂಡು ಪೊಲೀಸರಿಗೆ ಸ್ಪಷ್ಟನೆ

    ಪವಿತ್ರಾಗೌಡ ಜೊತೆ 10 ವರ್ಷದಿಂದ ಲಿವ್ ಇನ್ ರಿಲೇಷನ್​ನಲ್ಲಿದ್ದೇನೆ ಎಂದು ಹೇಳಿಕೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆಗಿರುವ ದರ್ಶನ್ ಅವರು ಸ್ವಇಚ್ಛಾ ಹೇಳಿಕೆಯನ್ನು ನೀಡಿದ್ದಾರೆ. ದರ್ಶನ್ ನೀಡಿದ ಸ್ವಇಚ್ಛಾ ಹೇಳಿಕೆಯ ಪ್ರತಿ ಸದ್ಯ ನ್ಯೂಸ್​ಫಸ್ಟ್​ಗೆ ಲಭ್ಯವಾಗಿದೆ. ಪವಿತ್ರಗೌಡ ಹಾಗೂ ತನ್ನ ನಡುವೆ ಇರುವ ಸಂಬಂಧವೇನು ಅನ್ನೋದರ ಬಗ್ಗೆ ದರ್ಶನ್ ಸ್ಪಷ್ಟವಾಗಿ ಹೇಳಿದ್ದಾರೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೇಸ್‌ಗೆ ಹೊಸ ಟ್ವಿಸ್ಟ್‌.. ದರ್ಶನ್‌, ಪವಿತ್ರಾ ಫೋಟೋಗಳಿಂದ ಸ್ಫೋಟಕ ಸುಳಿವು!

ನಾನು ಕಳೆದ 10 ವರ್ಷಗಳಿಂದ ಪವಿತ್ರಗೌಡ ಜೊತೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿ ಇದ್ದೇನೆ. ಆರ್​ಆರ್​ ನಗರದಲ್ಲಿರುವ ನನ್ನ ಮನೆಯಿಂದ 1.5 ಕಿಮೀ ದೂರದಲ್ಲಿ ಅವಳ ಮನೆಯಿದೆ ಕಳೆದ ಹತ್ತು ವರ್ಷಗಳಿಂದ ನಾನು ಆಕೆಯ ಜೊತೆಗೆ ಲಿವ್​ ಇನ್ ರಿಲೇಷನ್​ಶೀಪ್​​ನಲ್ಲಿದ್ದೀನಿ ಎಂದು ದರ್ಶನ್ ಸ್ವಇಚ್ಛಾ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:ತನ್ನಂತೆ ಇರೋ ಮತ್ತೊಂದು ಜೋಡಿ ನೋಡಿ ದಂಗಾದ ಗೋವಿಂದರಾಜ್ ವೈಲಾ ದಂಪತಿ; ವಿಡಿಯೋ ನೋಡಿ!

ಪವನ್​ ಬಗ್ಗೆಯೂ ಮಾತನಾಡಿದ ದರ್ಶನ್ ನನ್ನ ಹಾಗೂ ಪವಿತ್ರಾಗೌಡ ಇಬ್ಬರ ಮನೆಯಲ್ಲಿಯೂ ಕೆಲಸ ಮಾಡುತ್ತಾನೆ. ಕಳೆದ 8 ವರ್ಷಗಳಿಂದ ನಮ್ಮ ಮನೆಯನ್ನು ನೋಡಿಕೊಳ್ಳುತ್ತಾ, ನಮ್ಮ ಮನೆಯವನ ರೀತಿಯೇ ಆಗಿದ್ದಾನೆ ಎಂದು ದರ್ಶನ್ ತಮ್ಮ ಹೇಳಿಕೆಯನ್ನು ಪೊಲೀಸರೆದುರು ದಾಖಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌ಗೂ ಪವಿತ್ರಾಗೂ ಇರೋ ನಂಟೇನು? ಸ್ವಇಚ್ಛಾ ಹೇಳಿಕೆಯಲ್ಲಿ ಸ್ಫೋಟಕ ಸತ್ಯ ಬಯಲು; ಏನದು?

https://newsfirstlive.com/wp-content/uploads/2024/09/Darshan-Pavithra-Gowda-Photo.jpg

Load More