newsfirstkannada.com

ಧ್ರುವ ಸರ್ಜಾ ಮಕ್ಕಳ Cute video.. ಮುದ್ದು ತಮ್ಮನಿಗಾಗಿ ತೊದಲುತ್ತ ಲಾಲಿ ಹಾಡಿದ ಪುಟಾಣಿ ರುದ್ರಾಕ್ಷಿ..

Share :

Published March 2, 2024 at 1:14pm

Update March 2, 2024 at 2:28pm

  ಮಾತು ಬಾರದಿದ್ದರೂ ತೊದಲುತ್ತಲೇ ಲಾಲಿ.. ಲಾಲಿ ಹಾಡು

  ಬೆಳ್ಳಿಯ ತೊಟ್ಟಿಲಲ್ಲಿ ಮಲಗಿರುವಾಗ ಹಯಗ್ರಿವಗಾಗಿ ಲಾಲಿ ಹಾಡು

  ಜನವರಿ 22 ರಂದು ಮಕ್ಕಳಿಗೆ ನಾಮಕರಣ ಮಾಡಿರುವ ಧ್ರುವ

ಸ್ಯಾಂಡಲ್‌ವುಡ್‌ನ ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ಅವರ ಬಹು ನಿರೀಕ್ಷಿತ ಮಾರ್ಟಿನ್ ಹಾಗೂ ಕೆಡಿ ಸಿನಿಮಾ ರಿಲೀಸ್​ಗಾಗಿ ಫ್ಯಾನ್ಸ್​ ಕಾತರದಿಂದ ಕಾಯುತ್ತಿದ್ದಾರೆ. ಧ್ರುವ ಸರ್ಜಾ ಕೂಡ ಈ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಧ್ರುವ ಸರ್ಜಾ, ಪ್ರೇರಣಾ ದಂಪತಿಯ ಮುದ್ದು ಕಂದ ಹಯಗ್ರಿವ ಬೆಳ್ಳಿಯ ತೊಟ್ಟಿಲಲ್ಲಿ ಮಲಗಿರುವಾಗ ಕ್ಯೂಟ್ ಮಗಳು ರುದ್ರಾಕ್ಷಿ ತಮ್ಮನಿಗಾಗಿ ತೊದಲುತ್ತ ಲಾಲಿ ಹಾಡಿರುವುದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಧ್ರುವ ಸರ್ಜಾ, ಪ್ರೇರಣಾ ದಂಪತಿ ಮುದ್ದು ಮಗ ಬೆಳ್ಳಿಯ ತೊಟ್ಟಿಲಿನಲ್ಲಿ ಆಯಾಗಿ ಮಲಗಿಕೊಂಡಿರುತ್ತಾನೆ. ಈ ವೇಳೆ ಅಲ್ಲಿಗೆ ಬಂದ ಪುಟ್ಟ ಮಗಳು ರುದ್ರಾಕ್ಷಿ, ಹಯಗ್ರಿವನು ಇನ್ನು ಚೆನ್ನಾಗಿ ನಿದ್ದೆ ಮಾಡಲಿ ಎಂದು ಲಾಲಿ ಹಾಡಿದ್ದಾಳೆ. ಪಾಪು.. ಲಾಲಿ.. ಲಾಲಿ ಎನ್ನುತ್ತಾ ಬೆಳ್ಳಿಯ ತೊಟ್ಟಿಲನ್ನು ತೂಗಿ ತನ್ನ ತಮ್ಮನನ್ನು ಮಲಗಿಸಿದ್ದಾಳೆ.

ಜನವರಿ 22 ರಂದು ರಾಮಮಂದಿರ ಲೋಕಾರ್ಪಣೆ ಆದ ದಿನದಂದೇ ಧ್ರುವ ಸರ್ಜಾ, ಪ್ರೇರಣಾ ದಂಪತಿ ತಮ್ಮ ಮಕ್ಕಳಿಗೆ ರುದ್ರಾಕ್ಷಿ, ಹಯಗ್ರಿವ ಎಂದು ನಾಮಕರಣ ಮಾಡಿದ್ದರು. ಸರಳವಾಗಿ ನಡೆದ ಈ ಸಮಾರಂಭದದಲ್ಲಿ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಸೇರಿದಂತೆ ಚಿತ್ರರಂಗದ ಅನೇಕ ನಟ, ನಟಿಯರು ಭಾಗಿಯಾಗಿದ್ದರು.

ಪ್ರೇರಣಾ ಹಾಗು ಧ್ರುವ ಸರ್ಜಾ ಮಗಳು 2022ರ ಅಕ್ಟೋಬರ್​ನಲ್ಲಿ ಜನಿಸಿದ್ದಳು. ನಂತರ 2023ರ ಸೆಪ್ಟೆಂಬರ್​ನಲ್ಲಿ ಮಗ ಹಯಗ್ರಿವ ಜನಿಸಿದ್ದನು. ಧ್ರುವ ಸರ್ಜಾ ಅವರ ಭಾರೀ ಬಜೆಟ್​​ನಲ್ಲಿ ನಿರ್ಮಾಣ ಆಗುತ್ತಿರುವ ಕೆಡಿ ಹಾಗೂ ಮಾರ್ನಿಟ್ ಸಿನಿಮಾದ ರಿಲೀಸ್​ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಧ್ರುವ ಸರ್ಜಾ ಮಕ್ಕಳ Cute video.. ಮುದ್ದು ತಮ್ಮನಿಗಾಗಿ ತೊದಲುತ್ತ ಲಾಲಿ ಹಾಡಿದ ಪುಟಾಣಿ ರುದ್ರಾಕ್ಷಿ..

https://newsfirstlive.com/wp-content/uploads/2024/03/DHRUVA_SARJA.jpg

Load More