newsfirstkannada.com

ಹಠಾತ್‌ ಹೃದಯಾಘಾತ.. ಖ್ಯಾತ ತಮಿಳು ಚಲನಚಿತ್ರ ನಟ, ರಾಜಕಾರಣಿ ನಿಧನ

Share :

Published April 12, 2024 at 7:09pm

Update April 13, 2024 at 10:26am

  ಎಐಎಡಿಎಂಕೆ ಪರವಾಗಿ ಪ್ರಚಾರ ನಡೆಸುತ್ತಿದ್ದಾಗ ಕುಸಿದು ಬಿದ್ದ ನಟ

  65 ವರ್ಷದ ನಟ ರಾಜಕಾರಣಿ ಅರುಳ್‌ಮಣಿಗೆ ಹಾರ್ಟ್​​ ಅಟ್ಯಾಕ್

  ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿ ಖ್ಯಾತ ನಟ

ಖ್ಯಾತ ತಮಿಳು ಚಲನಚಿತ್ರ ನಟ, ರಾಜಕಾರಣಿ ಅರುಳ್‌ಮಣಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 65 ವರ್ಷದ ನಟ ಕಮ್​​ ರಾಜಕಾರಣಿ ಅವರು ಬಿಸಿಲಿನ ತಾಪಕ್ಕೆ ಏಕಾಏಕಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರು.

ಕಳೆದ ಹತ್ತು ದಿನಗಳಿಂದ ಅರುಳ್‌ಮಣಿಯವರು ಎಐಎಡಿಎಂಕೆ ಪರವಾಗಿ ಪ್ರಚಾರ ನಡೆಸುತ್ತಿದ್ದರು. ಬಿಸಿಲಿನ ತೀವ್ರ ತಾಪಕ್ಕೆ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಮೃತಪಟ್ಟಿರುವುದಾಗಿ ವೈದ್ಯರು ಖಚಿತ ಪಡಿಸಿದ್ದಾರೆ.

ಇನ್ನು, ಖ್ಯಾತ​ ನಟನ ದಿಢೀರ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಸಿಂಗಂ 2, ಲಿಂಗಾ, ತೆಂಡ್ರಾಲ್ ಸೇರಿದಂತೆ 90ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಠಾತ್‌ ಹೃದಯಾಘಾತ.. ಖ್ಯಾತ ತಮಿಳು ಚಲನಚಿತ್ರ ನಟ, ರಾಜಕಾರಣಿ ನಿಧನ

https://newsfirstlive.com/wp-content/uploads/2024/04/death-case1.jpg

Load More