newsfirstkannada.com

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ನಟ ಅರ್ಜುನ್ ಸರ್ಜಾ; ಏನು ಗಿಫ್ಟ್​ ಕೊಟ್ರು ಗೊತ್ತಾ?

Share :

Published January 21, 2024 at 1:15pm

Update January 21, 2024 at 1:16pm

  ಪ್ರಧಾನಿಯನ್ನು ಭೇಟಿ ಮಾಡಿದ ಆ್ಯಕ್ಷನ್​ ಕಿಂಗ್​

  ತಮಿಳುನಾಡಿನ ಪ್ರವಾಸದಲ್ಲಿರುವಾಗ ಸರ್ಜಾ ಭೇಟಿ

  ಮೋದಿಗೆ ಆಹ್ವಾನ ಕೊಟ್ಟ ಅರ್ಜುನ್​ ಸರ್ಜಾ

ತಮಿಳುನಾಡು: ಪ್ರಧಾನಿ ನರೇಂದ್ರ ಮೋದಿಯವರನ್ನು ನಟ ಅರ್ಜುನ್ ಸರ್ಜಾ ಭೇಟಿ ಮಾಡಿದ್ದಾರೆ. ತಮಿಳುನಾಡಿನ ಪ್ರವಾಸದಲ್ಲಿರುವ ವೇಳೆ ಅವರನ್ನು ಮಾತನಾಡಿಸಿದ್ದಾರೆ.

ನಟ ಅರ್ಜುನ್ ಸರ್ಜಾ ಜೊತೆಗೆ ಮಗಳು ಐಶ್ವರ್ಯ ಸರ್ಜಾ ಸೇರಿಕೊಂಡು ಪ್ರಧಾನಿ ನರೇಂದ್ರವನ್ನು  ಮೋದಿಯವರನ್ನು ಭೇಟಿ ಮಾಡಿದ್ದು, ಈ ವೇಳೆ ಚೆನ್ನೈನಲ್ಲಿ ತಾವು ನಿರ್ಮಿಸುತ್ತಿರುವ ಹನುಮಾನ್ ದೇವಾಲಯಕ್ಕೆ ಭೇಟಿ ನೀಡಲು ಮೋದಿಗೆ ಆಹ್ವಾನ ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಸದ್ಯದಲ್ಲೇ ಹನುಮಾನ್ ದೇವಾಲಯಕ್ಕೆ ಭೇಟಿ ನೀಡುವುದಾಗಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ನಟ ಅರ್ಜುನ್ ಸರ್ಜಾ; ಏನು ಗಿಫ್ಟ್​ ಕೊಟ್ರು ಗೊತ್ತಾ?

https://newsfirstlive.com/wp-content/uploads/2024/01/Modi-2.jpg

Load More