ಅರ್ಜುನ್ ಸರ್ಜಾ 2ನೇ ಪುತ್ರಿ ಅಂಜನಾಗೆ ಕೂಡಿ ಬಂತು ಕಂಕಣ ಭಾಗ್ಯ; ಗೆಳೆಯನ ಫೋಟೋ ರಿವೀಲ್‌!

author-image
admin
Updated On
ಅರ್ಜುನ್ ಸರ್ಜಾ 2ನೇ ಪುತ್ರಿ ಅಂಜನಾಗೆ ಕೂಡಿ ಬಂತು ಕಂಕಣ ಭಾಗ್ಯ; ಗೆಳೆಯನ ಫೋಟೋ ರಿವೀಲ್‌!
Advertisment
  • ಅರ್ಜುನ್ ಸರ್ಜಾ ದ್ವಿತೀಯ ಪುತ್ರಿ ಅಂಜನಾ 13 ವರ್ಷದ ಲವ್‌!
  • ಗೆಳೆಯನ ಫೋಟೋ ರಿವೀಲ್ ಮಾಡಿದ ಅಂಜನಾ ಅರ್ಜುನ್‌
  • ಅಂಜನಾ 13 ವರ್ಷದ ಪ್ರೀತಿಗೆ ಮನೆಯವರಿಂದಲೂ ಗ್ರೀನ್‌ಸಿಗ್ನಲ್‌

ಖ್ಯಾತ ನಟ ಅರ್ಜುನ್ ಸರ್ಜಾ ಮನೆಯಲ್ಲಿ ಮತ್ತೊಂದು ಮದುವೆ ಸಂಭ್ರಮ ಕೂಡಿ ಬಂದಿದೆ. ಅರ್ಜುನ್ ಸರ್ಜಾ ಅವರ ದ್ವಿತೀಯ ಪುತ್ರಿ ಅಂಜನಾ ಅರ್ಜುನ್ ತನ್ನ ಗೆಳೆಯನ ಫೋಟೋ ರಿವೀಲ್ ಮಾಡಿದ್ದಾರೆ.

publive-image

ಇತ್ತೀಚೆಗೆ ಅರ್ಜುನ್ ಸರ್ಜಾ ಅವರ ಮೊದಲ ಪುತ್ರಿ ಐಶ್ವರ್ಯಾ ಅವರ ವಿವಾಹ ಅದ್ಧೂರಿಯಾಗಿ ನೆರವೇರಿತ್ತು. ಇದೀಗ ಗೆಳಯನ ಜೊತೆ ಫೋಟೋ ಶೂಟ್‌ ಮಾಡಿಸಿಕೊಂಡಿರುವ ಅಂಜನಾ ಅರ್ಜುನ್‌ ಅವರು ಗುಡ್‌ನ್ಯೂಸ್‌ ಹಂಚಿಕೊಂಡಿದ್ದಾರೆ.

publive-image

ಅಂಜನಾ ವಿದೇಶಿ ಹುಡುಗನ ಜೊತೆ 13 ವರ್ಷದಿಂದ ಪ್ರೀತಿಯಲ್ಲಿದ್ದರು. ಅಂಜನಾ ತನ್ನ 13 ವರ್ಷದ ಲವ್ ಸ್ಟೋರಿಯನ್ನ ಇದೀಗ ಮನೆಯವರಿಗೆ ತಿಳಿಸಿದ್ದಾರೆ. ವಿದೇಶಿ ಹುಡುಗನ ಜೊತೆ ಅಂಜನಾ ಪ್ರೀತಿಗೆ ಮನೆಯವರು ಒಪ್ಪಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ‘ಅದ್ಧೂರಿ’ ಜಾತ್ರೆಯಲ್ಲಿ ಅರ್ಜುನ್ ಸರ್ಜಾ, ಧ್ರುವಾ ಸರ್ಜಾ ಇಡೀ ಕುಟುಂಬ; ಫೋಟೋಸ್ ಇಲ್ಲಿವೆ! 

publive-image

ಅಂಜನಾ ಮುದ್ದಿನ ಹುಡುಗನಿಗೆ ಶುಭಾಶಯ ತಿಳಿಸಿರೋ ಅರ್ಜುನ್ ಸರ್ಜಾ ಕುಟುಂಬ ಕೂಡ ಫೋಟೋ ಶೂಟ್‌ನಲ್ಲಿ ಭಾಗಿಯಾಗಿ ಸಖತ್ ಪೋಸ್ ನೀಡಿದೆ.

publive-image

ಗೆಳೆಯನ ಫೋಟೋ ಬಿಡುಗಡೆ ಮಾಡಿರುವ ಅಂಜನಾ ಅವರು ಸದ್ಯದಲ್ಲೇ ಗುಡ್‌ನ್ಯೂಸ್‌ ಬಗ್ಗೆ ಕೂಡ ಅಪ್ಡೇಟ್ ನೀಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment