newsfirstkannada.com

ಡಿ-ಗ್ಯಾಂಗ್​​ ಪಾರ್ಟಿ ಮರುಸೃಷ್ಟಿಯ ಫೋಟೋ ರಿವೀಲ್; ವಿನಯ್, ದರ್ಶನ್​, ಚಿಕ್ಕಣ್ಣ ಅಕ್ಕಪಕ್ಕ..!

Share :

Published September 5, 2024 at 11:28am

Update September 5, 2024 at 11:37am

    ಸ್ಟೋನಿಬ್ರೂಕ್​ ಪಬ್​​​ನಲ್ಲಿ ದರ್ಶನ್​ ಗ್ಯಾಂಗ್​​ ಸ್ಥಳ ಮಹಜರು ಫೋಟೋ

    ರೇಣುಕಾ ಕೊಲೆ‌ ಮುಂಚೆ, ನಂತರ ‘ಡಿ‌’ಗ್ಯಾಂಗ್ ಪಾರ್ಟಿಯ ರಿ-ಕ್ರಿಯೇಟ್

    ಸ್ಟೋನಿ ಬ್ರೂಕ್ ಪಬ್​ನಲ್ಲಿದೆ ಸ್ಪೆಷಲ್ ಡಿ-ಬಾಸ್ ಸಫಾರಿ ರೂಮ್

ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪೊಲೀಸರು ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಅಂಡ್ ಗ್ಯಾಂಗ್​ನ ಪ್ರಕರಣವು ಹೊಸ ಸ್ವರೂಪ ಪಡೆದುಕೊಂಡಿದೆ.

ಚಾರ್ಜ್​ಶೀಟ್ ಬೆನ್ನಲ್ಲೇ ಪೊಲೀಸರ ವಿಚಾರಣೆಗೆ ಸಂಬಂಧಿಸಿದ ಕೆಲವು ಮಹತ್ವದ ವಿಚಾರಗಳು ಬಳಕಿಗೆ ಬರುತ್ತಿದೆ. ಶೆಡ್​ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಹಲ್ಲೆ ನಡೆಸಿರುವ ಫೋಟೋ ವೈರಲ್ ಬೆನ್ನಲ್ಲೇ, ಇದೀಗ ಪೊಲೀಸರು ರೀ-ಕ್ರಿಯೇಟ್ ಮಾಡಿದ ಫೋಟೋ ಒಂದು ವೈರಲ್ ಆಗಿದೆ.

ಫೋಟೋದಲ್ಲಿ ವಿನಯ್, ದರ್ಶನ್, ಚಿಕ್ಕಣ್ಣ, ಪವನ್, ನಾಗರಾಜ್ ಇತರರು ಇರೋದನ್ನು ಗಮನಿಸಬಹುದಾಗಿದೆ. ಪ್ರಕರಣದಲ್ಲಿ ಚಿಕ್ಕಣ್ಣ ಅವರ ಪಾತ್ರ ಏನೂ ಇಲ್ಲ. ಪಾರ್ಟಿ ವೇಳೆ ಭಾಗಿಯಾಗಿದ್ದರು ಅಷ್ಟೇ. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಚಿಕ್ಕಣ್ಣ ಅವರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇನ್ನು ಸ್ಟೋನಿ ಬ್ರೂಕ್ ಪಬ್​ನಲ್ಲಿ ಡಿ ಬಾಸ್ ಸಫಾರಿ ಇದೆ. ಅದು ದರ್ಶನ್​ಗಾಗಿ ಮಾಡಿರುವ ಸ್ಪೆಷಲ್ ರೂಂ. ಸ್ಟೋನಿ ಬ್ರೂಕ್ ಪಬ್​ಗೆ ಬಂದಾಗ ದರ್ಶನ್ ಇರೋದು ಇಲ್ಲೇ. ಈ ಸಪರೇಟ್ ರೂಂಗೆ ಡಿ ಬಾಸ್ ಸಫಾರಿ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ:‘ಅಷ್ಟೊಂದು ಸಾಕ್ಷಿನಾ?’ ಜೈಲಲ್ಲಿ ದಂಗಾದ ದರ್ಶನ್.. ಚಾರ್ಜ್​ಶೀಟ್ ಪುಟಗಳ ಸಂಖ್ಯೆ ತಿಳಿದು ಹೇಳಿದ್ದೇನು?

ಫೋಟೋದಲ್ಲಿ ವಿನಯ್, ದರ್ಶನ್, ಚಿಕ್ಕಣ್ಣ, ಪವನ್, ನಾಗರಾಜ್ ಇತರರು ಇರೋದನ್ನು ಗಮನಿಸಬಹುದಾಗಿದೆ. ಇನ್ನು ಸ್ಟೋನಿ ಬ್ರೂಕ್ ಪಬ್​ನಲ್ಲಿ ಡಿ ಬಾಸ್ ಸಫಾರಿ ಇದೆ. ಅದು ದರ್ಶನ್​ಗಾಗಿ ಮಾಡಿರುವ ಸ್ಪೆಷಲ್ ರೂಂ. ಸ್ಟೋನಿ ಬ್ರೂಕ್ ಪಬ್​ಗೆ ಬಂದಾಗ ದರ್ಶನ್ ಇರೋದು ಇಲ್ಲೇ. ಈ ಸಪರೇಟ್ ರೂಂಗೆ ಡಿ ಬಾಸ್ ಸಫಾರಿ ಎಂದು ಹೆಸರಿಡಲಾಗಿದೆ.

ಇದನ್ನೂ ಓದಿ:ದರ್ಶನ್ ಅಭಿಮಾನಿಗಳಿಗೆ ಗುಡ್​ನ್ಯೂಸ್​; ರಿಲೀಸ್ ಆಗುವ ಡೇಟ್​​ ನುಡಿದ ಬೀರಲಿಂಗೇಶ್ವರ ದೈವ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಡಿ-ಗ್ಯಾಂಗ್​​ ಪಾರ್ಟಿ ಮರುಸೃಷ್ಟಿಯ ಫೋಟೋ ರಿವೀಲ್; ವಿನಯ್, ದರ್ಶನ್​, ಚಿಕ್ಕಣ್ಣ ಅಕ್ಕಪಕ್ಕ..!

https://newsfirstlive.com/wp-content/uploads/2024/09/Darshan-stony-brook-photo.jpg

Load More