ಸ್ಟೋನಿಬ್ರೂಕ್ ಪಬ್ನಲ್ಲಿ ದರ್ಶನ್ ಗ್ಯಾಂಗ್ ಸ್ಥಳ ಮಹಜರು ಫೋಟೋ
ರೇಣುಕಾ ಕೊಲೆ ಮುಂಚೆ, ನಂತರ ‘ಡಿ’ಗ್ಯಾಂಗ್ ಪಾರ್ಟಿಯ ರಿ-ಕ್ರಿಯೇಟ್
ಸ್ಟೋನಿ ಬ್ರೂಕ್ ಪಬ್ನಲ್ಲಿದೆ ಸ್ಪೆಷಲ್ ಡಿ-ಬಾಸ್ ಸಫಾರಿ ರೂಮ್
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ಬಗ್ಗೆ ಪೊಲೀಸರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ. ಈ ಬೆನ್ನಲ್ಲೇ ದರ್ಶನ್ ಅಂಡ್ ಗ್ಯಾಂಗ್ನ ಪ್ರಕರಣವು ಹೊಸ ಸ್ವರೂಪ ಪಡೆದುಕೊಂಡಿದೆ.
ಚಾರ್ಜ್ಶೀಟ್ ಬೆನ್ನಲ್ಲೇ ಪೊಲೀಸರ ವಿಚಾರಣೆಗೆ ಸಂಬಂಧಿಸಿದ ಕೆಲವು ಮಹತ್ವದ ವಿಚಾರಗಳು ಬಳಕಿಗೆ ಬರುತ್ತಿದೆ. ಶೆಡ್ನಲ್ಲಿ ದರ್ಶನ್ ಅಂಡ್ ಗ್ಯಾಂಗ್ ರೇಣುಕಾಸ್ವಾಮಿ ಹಲ್ಲೆ ನಡೆಸಿರುವ ಫೋಟೋ ವೈರಲ್ ಬೆನ್ನಲ್ಲೇ, ಇದೀಗ ಪೊಲೀಸರು ರೀ-ಕ್ರಿಯೇಟ್ ಮಾಡಿದ ಫೋಟೋ ಒಂದು ವೈರಲ್ ಆಗಿದೆ.
ಫೋಟೋದಲ್ಲಿ ವಿನಯ್, ದರ್ಶನ್, ಚಿಕ್ಕಣ್ಣ, ಪವನ್, ನಾಗರಾಜ್ ಇತರರು ಇರೋದನ್ನು ಗಮನಿಸಬಹುದಾಗಿದೆ. ಪ್ರಕರಣದಲ್ಲಿ ಚಿಕ್ಕಣ್ಣ ಅವರ ಪಾತ್ರ ಏನೂ ಇಲ್ಲ. ಪಾರ್ಟಿ ವೇಳೆ ಭಾಗಿಯಾಗಿದ್ದರು ಅಷ್ಟೇ. ಈ ಸಂಬಂಧ ಪೊಲೀಸ್ ಅಧಿಕಾರಿಗಳು ಚಿಕ್ಕಣ್ಣ ಅವರಿಂದ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಇನ್ನು ಸ್ಟೋನಿ ಬ್ರೂಕ್ ಪಬ್ನಲ್ಲಿ ಡಿ ಬಾಸ್ ಸಫಾರಿ ಇದೆ. ಅದು ದರ್ಶನ್ಗಾಗಿ ಮಾಡಿರುವ ಸ್ಪೆಷಲ್ ರೂಂ. ಸ್ಟೋನಿ ಬ್ರೂಕ್ ಪಬ್ಗೆ ಬಂದಾಗ ದರ್ಶನ್ ಇರೋದು ಇಲ್ಲೇ. ಈ ಸಪರೇಟ್ ರೂಂಗೆ ಡಿ ಬಾಸ್ ಸಫಾರಿ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ:‘ಅಷ್ಟೊಂದು ಸಾಕ್ಷಿನಾ?’ ಜೈಲಲ್ಲಿ ದಂಗಾದ ದರ್ಶನ್.. ಚಾರ್ಜ್ಶೀಟ್ ಪುಟಗಳ ಸಂಖ್ಯೆ ತಿಳಿದು ಹೇಳಿದ್ದೇನು?
ಫೋಟೋದಲ್ಲಿ ವಿನಯ್, ದರ್ಶನ್, ಚಿಕ್ಕಣ್ಣ, ಪವನ್, ನಾಗರಾಜ್ ಇತರರು ಇರೋದನ್ನು ಗಮನಿಸಬಹುದಾಗಿದೆ. ಇನ್ನು ಸ್ಟೋನಿ ಬ್ರೂಕ್ ಪಬ್ನಲ್ಲಿ ಡಿ ಬಾಸ್ ಸಫಾರಿ ಇದೆ. ಅದು ದರ್ಶನ್ಗಾಗಿ ಮಾಡಿರುವ ಸ್ಪೆಷಲ್ ರೂಂ. ಸ್ಟೋನಿ ಬ್ರೂಕ್ ಪಬ್ಗೆ ಬಂದಾಗ ದರ್ಶನ್ ಇರೋದು ಇಲ್ಲೇ. ಈ ಸಪರೇಟ್ ರೂಂಗೆ ಡಿ ಬಾಸ್ ಸಫಾರಿ ಎಂದು ಹೆಸರಿಡಲಾಗಿದೆ.
ಇದನ್ನೂ ಓದಿ:ದರ್ಶನ್ ಅಭಿಮಾನಿಗಳಿಗೆ ಗುಡ್ನ್ಯೂಸ್; ರಿಲೀಸ್ ಆಗುವ ಡೇಟ್ ನುಡಿದ ಬೀರಲಿಂಗೇಶ್ವರ ದೈವ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ