ಜೆಟ್ಲಾಗ್ ಪಬ್ನಲ್ಲಿ ಕಾಟೇರ ಸಕ್ಸಸ್ ಪಾರ್ಟಿ ಪ್ರಕರಣ
ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ನಟ ದರ್ಶನ್ ಭೇಟಿ
ಪೊಲೀಸ್ರು ಮುಂದೆ ನಟ ದರ್ಶನ್ ಕೊಟ್ಟ ಹೇಳಿಕೆಯೇನು?
ಇಂದು ಜೆಟ್ಲಾಗ್ ಪಬ್ನಲ್ಲಿ ಕಾಟೇರ ಸಕ್ಸಸ್ ಪಾರ್ಟಿ ಪ್ರಕರಣ ಸಂಬಂಧ ವಿಚಾರಣೆಗಾಗಿ ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ನಟ ದರ್ಶನ್ ಮಾತಾಡಿದರು. ರಾಕ್ಲೈನ್ ವೆಂಕಟೇಶ್ ಮಾತಾಡಿದ ಬಳಿಕ ದರ್ಶನ್ ಅವರಿಗೆ ಕೇಸ್ ಬಗ್ಗೆ ನೀವು ಏನ್ ಹೇಳ್ತೀರಿ ಎಂದು ಪ್ರಶ್ನೆ ಕೇಳಲಾಯ್ತು. ಅದಕ್ಕೆ ಏನು ಇಲ್ಲ, ಚಿಕ್ಕಣ್ಣ ಸಿನಿಮಾ ರಿಲೀಸ್ ಆಗ್ತಿದೆ ನೋಡಿ ಎಂದು ಸಣ್ಣ ಸ್ಮೈಲ್ ಕೊಟ್ಟರು.
ಪೊಲೀಸ್ರು ಮುಂದೆ ದರ್ಶನ್ ನೀಡಿದ ಹೇಳಿಕೆಯೇನು..?
ನಾನು ನನ್ನ ಸ್ನೇಹಿತರು ಹೋಗಿದ್ದೆವು. ಕಾಟೇರ ಸಿನಿಮಾ ಸಕ್ಸಸ್ ಪಾರ್ಟಿ ಮಾಡಿದ್ದು ನಿಜ. ನಂತರ ಊಟ ಮಾಡಬೇಕಿತ್ತು. ಪಬ್ನಲ್ಲಿ ಅಡುಗೆ ಮಾಡುವವರು ಇರಲಿಲ್ಲ. ಮಾಲೀಕರು ನಾನು ವ್ಯವಸ್ಥೆ ಮಾಡ್ತಿನಿ ಅಂದ್ರು. ಊಟ ಮಾಡ್ಕೊಂಡು ಹೋಗೋಣ ಎಂದು ಇದ್ದೆವು. 1 ಗಂಟೆ ನಂತರ ನಾವು ಪಾರ್ಟಿ ಮಾಡಿಲ್ಲ, ಜಸ್ಟ್ ಊಟ ಮಾಡಿಕೊಂಡು ಹೊರಟೆವು ಎಂದು ಪೊಲೀಸ್ರ ಮುಂದೆ ದರ್ಶನ್ ಹೇಳಿಕೆ ನೀಡಿರುವ ಎಕ್ಸ್ಕ್ಲೂಸಿವ್ ಮಾಹಿತಿ ನ್ಯೂಸ್ಫಸ್ಟ್ಗೆ ಲಭ್ಯವಾಗಿದೆ.
ಕೇಸ್ ಸಂಬಂಧ ಪೊಲೀಸ್ರು ನಟ ದರ್ಶನ್ ಸೇರಿದಂತೆ ಹಲವರಿಗೆ ನೋಟಿಸ್ ನೀಡಿದ್ದರು. ಹೀಗಾಗಿ ವಿಚಾರಣೆಗೆ ಎಂದು ನಟ ದರ್ಶನ್ ಇಂದು ಸುಬ್ರಮಣ್ಯ ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಹೇಳಿಕೆ ದಾಖಲಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ