/newsfirstlive-kannada/media/post_attachments/wp-content/uploads/2025/04/actor-dharshan.jpg)
ಸ್ಯಾಂಡಲ್​ವುಡ್​ ನಟ ದರ್ಶನ್​ ಸದ್ಯ ಡೆವಿಲ್​ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ಮಧ್ಯೆ ನಟ ದರ್ಶನ್​ ಅವರ ಫೋಟೋವು ಅಮೆರಿಕದ ನ್ಯೂಯಾರ್ಕ್​ ಸಿಟಿಯಲ್ಲಿರುವ ಟೈಮ್​ ಸ್ಕ್ವೇರ್​ನಲ್ಲಿ ಪ್ರದರ್ಶನಗೊಂಡಿದೆ.
/newsfirstlive-kannada/media/post_attachments/wp-content/uploads/2025/04/actor-dharshan1.jpg)
ಹೌದು, ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಅಭಿಮಾನಿಯೊಬ್ಬರು ಅಮೆರಿಕದ ನ್ಯೂಯಾರ್ಕ್​ ಸಿಟಿಯಲ್ಲಿರುವ ಟೈಮ್​ ಸ್ಕ್ವೇರ್​ನಲ್ಲಿ ಸ್ಕ್ರೀನ್​ ಮೇಲೆ ಅವರ ಫೋಟೋವನ್ನು ಹಾಕಿಸಿದ್ದಾರೆ. ಇದೇ ಫೋಟೋ ಸೋಷಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.
/newsfirstlive-kannada/media/post_attachments/wp-content/uploads/2025/04/actor-dharshan.jpg)
ಅಮೆರಿಕದ ನ್ಯೂಯಾರ್ಕ್​ ಸಿಟಿಯಲ್ಲಿರುವ ಟೈಮ್​ ಸ್ಕ್ವೇರ್​ನಲ್ಲಿ ಪ್ರದರ್ಶನಗೊಂಡ ಫೋಟೋ ಪಕ್ಕ ಜೀವನದಲ್ಲಿ ಏನೇ ಬಂದರೂ ಒಟ್ಟಿಗೆ ಎದುರಿಸುತ್ತೇವೆ, ಅದನ್ನು ದಾಟಿ ಮುಂದೆ ಬರುತ್ತೇವೆ. ಡಿ ಬಾಸ್ ಅಭಿಮಾನಿಗಳು ಲವ್​ ಯೂ ಡಿ ಬಾಸ್​ ಎಂದು ಬರೆಯಲಾಗಿದೆ. ಅಲ್ಲದೇ ನಿಮ್ಮ ಮುಂದಿನ ಪಯಣಕ್ಕೆ ಶುಭವಾಗಲೆಂದು ಹಾರೈಸಿದ್ದಾರೆ.
ಇದನ್ನೂ ಓದಿ:2025 ಬೆಂಗಳೂರು ಕರಗ ಹೇಗಿತ್ತು? ಐತಿಹಾಸಿಕ ಉತ್ಸವದ ಟಾಪ್ 10 ಫೋಟೋ ಇಲ್ಲಿದೆ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us