ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ
ಇಂದು ಜಾಮೀನು ಅರ್ಜಿಯ ತೀರ್ಪು ಪ್ರಕಟ ಆಗಲಿದೆ
ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ಗೆ ಫುಲ್ ಟೆನ್ಷನ್
ಬಳ್ಳಾರಿ: ರೇಣುಕಾಸ್ವಾಮಿ ಕೇಸ್ನಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆಯ ತೀರ್ಪು ಇಂದು ಪ್ರಕಟವಾಗಲಿದೆ. ಬಳ್ಳಾರಿ ಜೈಲಿನಲ್ಲಿರುವ ನಟ ಫುಲ್ ಟೆನ್ಷನ್ನಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಜೈಲಿನಲ್ಲಿ ಬೆಳಗಿನ ಉಪಹಾರ ಸೇವಿಸದೇ ಟೆನ್ಷನ್‌ನಲ್ಲಿ ಕುಳಿತಿದ್ದಾರಂತೆ. ಜೈಲು ಸಿಬ್ಬಂದಿಯಿಂದ ಜಾಮೀನು ಅರ್ಜಿಯ ತೀರ್ಪು ಯಾವಾಗ ಬರುತ್ತೆ ಎಂದು ಕೇಳಿದ್ದಾರೆ. ಟಿಫಿನ್ ಕೊಡಲು ಹೋಗಿದ್ದ ಸಿಬ್ಬಂದಿಗೆ ದರ್ಶನ್ ಕೇಳಿದ್ದಾರೆ. ಅದಕ್ಕೆ ನಮಗೂ ಗೊತ್ತಿಲ್ಲ ಎಂದು ಹೇಳಿ ಸಿಬ್ಬಂದಿ ವಾಪಸ್ ಬಂದಿದ್ದಾರೆ.
ಟೆನ್ಷನ್ನಲ್ಲಿರುವ ದರ್ಶನ್, ಜೈಲು ಅಧಿಕಾರಿಗಳ ಬಳಿ ಖಾಸಗಿ ಚಾನೆಲ್ಗೆ ಬೇಡಿಕೆ ಇಟ್ಟಿದ್ದಾರೆ. ಜಾಮೀನು ಅರ್ಜಿಯ ತೀರ್ಪಿನ ಮಾಹಿತಿ ತಿಳಿಯಲು ಖಾಸಗಿ ಕನ್ನಡ ಚಾನೆಲ್ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ರೇಣುಕಾಸ್ವಾಮಿ ಪ್ರಕರಣ; ದರ್ಶನ್ಗೆ ಬೇಲಾ, ಜೈಲಾ..? ನ್ಯಾಯಾಲಯದಿಂದ ಇಂದು ತೀರ್ಪು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ