newsfirstkannada.com

×

Photos: ಸೀರಿಯಲ್​​ನಲ್ಲಿ ‘ಗೀತಾ’ಗೆ ಹುಚ್ಚು ಹಿಡಿಸಿ.. ಥೈಲ್ಯಾಂಡ್​ನಲ್ಲಿ ವಿಜಯ್ ಸಖತ್ ಬಾಡಿ ಬಿಲ್ಡಿಂಗ್..!

Share :

Published June 7, 2023 at 8:49am

Update June 7, 2023 at 8:59am

    ‘ಗೀತಾ’ ಸಿರಿಯಲ್ ಖ್ಯಾತೀಯ ಧನುಷ್ ಗೌಡ

    ಸ್ನೇಹಿತರೊಂದಿಗೆ ಜಾಲಿ ಟ್ರಿಪ್​ನಲ್ಲಿರುವ ನಟ

    ಇತ್ತ ಗೀತಾ ಸಿರಿಯಲ್​ನಲ್ಲಿ ಸ್ಟೋರಿಗೆ ರೋಚಕ ಟ್ವಿಸ್ಟ್

ಕನ್ನಡ ಕಿರುತೆರೆಯಲ್ಲಿ ಹ್ಯಾಂಡ್ಸಂ ಆ್ಯಕ್ಟರ್ಸ್​ಗಳಲ್ಲಿ ಗೀತಾ ಧಾರಾವಾಹಿಯ ವಿಜಯ್ ಪಾತ್ರದ ನಟ ಧನುಷ್ ಕೂಡ ಒಬ್ಬರು. ಸದ್ಯ ಗೀತಾ ಧಾರಾವಾಹಿ ಶೂಟಿಂಗ್​ನಲ್ಲಿ ಧನುಷ್ ಸಿಕ್ಕಾಪಟ್ಟೆ ಬ್ಯೂಸಿಯಾಗಿದ್ದಾರೆ. ಶೂಟಿಂಗ್​ ಬ್ಯೂಸಿಯಲ್ಲೂ ತಮಗೆ ಅಂತಾ ಸ್ವಲ್ಪ ಸಮಯ ಬಿಡುವು ಮಾಡ್ಕೊಂಡ್ ಒಳ್ಳೆ ವೆಕೇಷನ್ ಟ್ರಿಪ್ ಹಾಕಿದ್ದಾರೆ.

ಸದ್ಯ ಎಲ್ಲಾ ಸೆಲೆಬ್ರೇಟಿಸ್​ಗಳ ರಮಣಿಯ ತಾಣವಾಗಿರೋ ಥೈಲ್ಯಾಂಡ್, ಫುಕೇಟ್​ನಲ್ಲಿ ಕಾಣಿಸಿಕೊಂಡಿದ್ದಾರೆ ಧನುಷ್. ಐಲ್ಯಾಂಡ್​ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಆಫ್ಟರ್ ವೆರಿ ಲಾಂಗ್ ಟೈಮ್ ತಮ್ಮ ಸ್ನೇಹಿತರ ಜೊತೆ ಮಸ್ತ್ ಟ್ರಿಪ್ ಹಾಕಿದ್ದಾರೆ.

ವೆಕೇಷನ್​ನಲ್ಲಿ ಧನುಷ್ ಫುಲ್ ರಿಲಾಕ್ಸ್​ ಮೂಡ್​ನಲ್ಲಿದ್ದಾರೆ. ಥೈಲ್ಯಾಂಡ್ ಬೀಚ್​ನಲ್ಲಿ ಮಿಂದೆದ್ದಿದ್ದಾರೆ. ಇನ್ನೂ ಫುಕೇಟ್​ನಲ್ಲಿ ಹುಲಿಯ ಜೊತೆ ಪೋಸ್​ ಕೊಟಿದ್ದಾರೆ. ಎಲ್ಲಾ ರೀತಿಯ ಹೊಸ ಹೊಸ ಜಾಗಗಳನ್ನು ಸಿಕ್ಕಾಪಟ್ಟೆ ಖುಷ್ ಖುಷಿಯಾಗಿ ಎಂಜಾಯ್ ಮಾಡಿದ್ದಾರೆ.

ಒಟ್ಟಿನಲ್ಲಿ ಧಾರಾವಾಹಿಯ ಶೂಟಿಂಗ್ ಬ್ಯೂಸಿ ನಡುವೆಯಲ್ಲೂ ಕೊಂಚ ಬ್ರೇಕ್ ತಗೊಂಡು ಸೂಪರ್ ಡೂಪರ್ ಪ್ಲೇಸ್​ನ ಎಕ್ಸ್​ಪ್ಲೋರ್ ಮಾಡಿದ್ದಾರೆ.

ಇನ್ನು ಸೀರಿಯಲ್​ನಲ್ಲಿ ಗೀತಾಳನ್ನು ಇಷ್ಟಪಟ್ಟಿದ್ದ ವಿಜಿ, ಲವ್ ಸ್ಟೋರಿಗೆ ಬಿಗ್ ಟರ್ನಿಂಗ್ ಪಡೆದುಕೊಂಡಿದೆ. ಮಲತಾಯಿ ಬಾನುಮತಿ ಮಾಡಿದ ಕುತಂತ್ರದಿಂದ, ತನಗೆ ಬ್ಲಡ್ ಕ್ಯಾನ್ಸರ್ ಇದೆ ಎಂದು ಆತಂಕಕ್ಕೆ ಸಿಲುಕಿ, ಗೀತಾಳನ್ನು ದೂರ ಮಾಡಲು ಶುರುಮಾಡಿದ್ದಾನೆ. ಇದು ಗೀತಾ ಹಾಗೂ ಆಕೆಯ ಕುಟುಂಬಸ್ಥರಲ್ಲಿ ತಳಮಳ ಶುರುವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Photos: ಸೀರಿಯಲ್​​ನಲ್ಲಿ ‘ಗೀತಾ’ಗೆ ಹುಚ್ಚು ಹಿಡಿಸಿ.. ಥೈಲ್ಯಾಂಡ್​ನಲ್ಲಿ ವಿಜಯ್ ಸಖತ್ ಬಾಡಿ ಬಿಲ್ಡಿಂಗ್..!

https://newsfirstlive.com/wp-content/uploads/2023/06/DHANUSH_GOWDA.jpg

Load More