/newsfirstlive-kannada/media/post_attachments/wp-content/uploads/2024/12/Dali-Dhanjay-marriage.jpg)
ಮೈಸೂರು: ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮದುವೆಗೆ ಸಕಲ ಸಿದ್ಧತೆಗಳು ನಡೀತಿದೆ.
/newsfirstlive-kannada/media/post_attachments/wp-content/uploads/2024/12/Dali-Dhanjay-Marriage-1.jpg)
ಡಾಲಿ-ಧನ್ಯತಾ ಜೋಡಿ ಮದುವೆ ಆಮಂತ್ರಣ ಪತ್ರಿಕೆ ಹಂಚುವ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/12/Dali-Dhanjay-Marriage-3.jpg)
ಈಗಾಗಲೇ ಕನ್ನಡ ಚಿತ್ರರಂಗದ ಹಲವು ಕಲಾವಿದರು, ರಾಜಕಾರಣಿಗಳಿಗೆ ಡಾಲಿ ಮದುವೆ ಆಮಂತ್ರಣ ನೀಡಿದ್ದಾರೆ.
/newsfirstlive-kannada/media/post_attachments/wp-content/uploads/2024/12/Dali-Dhanjay-Marriage-4.jpg)
ಇದೀಗ ಭಾವಿ ಪತ್ನಿ ಜೊತೆಗೆ ಚಾಮುಂಡಿ ತಾಯಿಯ ದರ್ಶನ ಪಡೆದಿದ್ದು, ದೇವರ ಮುಂದೆ ಲಗ್ನ ಪತ್ರಿಕೆಯಿಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/12/Daali-Dhanajay-marriage-4.jpg)
ಇದೇ ವೇಳೆ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ 1065ನೇ ಜಯಂತಿ ಮಹೋತ್ಸವ ನಡೆದಿತ್ತು.
/newsfirstlive-kannada/media/post_attachments/wp-content/uploads/2024/12/Daali-Dhanajay-marriage-3.jpg)
ಇದನ್ನೂ ಓದಿ: PHOTO: ಡಾಲಿ-ಧನ್ಯತಾ ಮದುವೆಯ ಮಮತೆಯ ಕರೆಯೋಲೆ.. ಮೊದಲ ಆಮಂತ್ರಣ ಯಾರಿಗೆ?
ಸುತ್ತೂರು ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಟ ಡಾಲಿ ಧನಂಜಯ ಮತ್ತು ಕುಟುಂಬಸ್ಥರು ಭಾಗವಹಿಸಿ ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿದರು.
/newsfirstlive-kannada/media/post_attachments/wp-content/uploads/2024/12/Daali-Dhanajay-marriage-1.jpg)
ನಂದಿ ಧ್ವಜಕ್ಕೆ ಪೂಜೆ ನೆರವೇರಿಸಿದ ಬಳಿಕ ನಟ ಡಾಲಿ ಧನಂಜಯ್ ಅವರು ನಂದಿ ಧ್ವಜವನ್ನು ಹಿಡಿದು ಕುಣಿಯುತ್ತಾ ಸಂಭ್ರಮಿಸಿದರು.
/newsfirstlive-kannada/media/post_attachments/wp-content/uploads/2024/12/Dali-Dhanjay-Marriage-2.jpg)
2025, ಫೆಬ್ರವರಿ 16ಕ್ಕೆ ಮೈಸೂರಿನಲ್ಲೇ ಡಾಲಿ - ಧನ್ಯತಾ ಮದುವೆ ಅದ್ಧೂರಿಯಾಗಿ ನೆರವೇರಲಿದೆ.
/newsfirstlive-kannada/media/post_attachments/wp-content/uploads/2024/12/Daali-Dhanajay-marriage-2.jpg)
/newsfirstlive-kannada/media/post_attachments/wp-content/uploads/2024/12/Dali-Dhanjay-marriage.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us