/newsfirstlive-kannada/media/post_attachments/wp-content/uploads/2025/06/Pavan-Ravindra.jpg)
ಪವನ್​ ರವೀಂದ್ರ ಕನ್ನಡದ ಹ್ಯಾಂಡ್ಸಮ್​ ನಟ. ಕಾವ್ಯಾಂಜಲಿ, ರಂಗನಾಯಕಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರೋ ಪವನ್​ಗೆ ಪರಭಾಷೆ ಆಫರ್​ಗಳು ಅರಸಿ ಬಂದವು.
ಇದನ್ನೂ ಓದಿ: ಕನ್ನಡ ಕೋಗಿಲೆ ಸಿಂಗರ್​ ಅಖಿಲಾ ಪಜಿಮಣ್ಣು ದಾಂಪತ್ಯದಲ್ಲಿ ಬಿರುಕು.. ಡಿವೋರ್ಸ್​ಗೆ ಅರ್ಜಿ
/newsfirstlive-kannada/media/post_attachments/wp-content/uploads/2025/06/Pavan-Ravindra1.jpg)
ತಮಿಳು, ತೆಲುಗು ಭಾಷೆಯಲ್ಲಿ ಜನಪ್ರಿಯತೆ ಪಡೆದಿದ್ದಾರೆ ನಟ ಪವನ್​. ಮತ್ತೆ ಕನ್ನಡ ಧಾರಾವಾಹಿ ಯಾವಾಗ ಮಾಡ್ತಾರೆ ಎಂಬ ಪ್ರಶ್ನೆಯೊಂದಿಗೆ ತಡಕಾಡ್ತಿದ್ದಾಗ ಸಿಕ್ಕ ಉತ್ತರ ಸದ್ಯದಲ್ಲೇ. ಹೌದು, ಸ್ಟಾರ್​ ಸುವರ್ಣ ವಾಹಿನಿಗೆ ಎಂಟ್ರಿಕೊಡ್ತಿದ್ದಾರೆ ಪವನ್​ ರವೀಂದ್ರ.
/newsfirstlive-kannada/media/post_attachments/wp-content/uploads/2025/06/Pavan-Ravindra2.jpg)
ಈಗಾಗಲೇ ಶೂಟಿಂಗ್​ನಲ್ಲಿ ಭಾಗಿಯಾಗಿರೋ ನಟ, ಧಾರಾವಾಹಿ ಯಾವುದು? ಗೆಸ್ಟ್​ ರೋಲ್​ ಅಥವಾ ನಾಯಕನಾಗಿ ಮರಳುತ್ತಿದ್ದಾರಾ? ಎಂಬುದರ ಬಗ್ಗೆ ಅಧಿಕೃತವಾಗಿ ಮಾಹಿತಿ ನೀಡಲಿದ್ದಾರೆ. ಒಟ್ಟಾರೆ ಮತ್ತೆ ಕನ್ನಡದಲ್ಲಿ ವಿಭಿನ್ನ ಪಾತ್ರದೊಂದಿಗೆ ಬರ್ತಿರೋದಂತು ಪಕ್ಕಾ ಮಾಹಿತಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us