ಬಿಗ್​ಬಾಸ್​ ಖ್ಯಾತಿಯ ಶಮಂತ್ ಗೌಡ ಅದ್ಧೂರಿ ರಿಸೆಪ್ಶನ್; ಫೋಟೋಸ್ ಇಲ್ಲಿವೆ!

author-image
Veena Gangani
Updated On
ವೈಷ್ಣವ್​ ಮದ್ವೆಯಲ್ಲಿ ಕೀರ್ತಿ, ಲಕ್ಷ್ಮಿ ಲಕಲಕ.. ಶಮಂತ್ ಗಟ್ಟಿಮೇಳಕ್ಕೆ ಲಕ್ಷ್ಮೀ ಬಾರಮ್ಮ ಟೀಂ ಸರ್ಪ್ರೈಸ್ ಎಂಟ್ರಿ..! ​
Advertisment
  • ಮೇಕಪ್​ ಆರ್ಟಿಸ್ಟ್​ ಆಗಿದ್ದಾರೆ ಶಮಂತ್ ಬ್ರೋ ಗೌಡ​ ಭಾವಿ ಪತ್ನಿ ಮೇಘನಾ
  • ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಶಮಂತ್ ಬ್ರೋ ಗೌಡ​, ಮೇಘನಾ
  • ಬ್ರೋ ಗೌಡ ರಿಸೆಪ್ಶನ್​ಗೆ ಕನ್ನಡ ಕಿರುತೆರೆ ನಟ, ನಟಿಯರು, ಗಾಯಕರು ಭಾಗಿ

ಕನ್ನಡ ಬಿಗ್​ಬಾಸ್ ಸೀಸನ್​ 8ರ ಸ್ಪರ್ಧಿ, ಲಕ್ಷ್ಮೀ ಬಾರಮ್ಮ ಸೀರಿಯಲ್​ ಖ್ಯಾತಿಯ ಶಮಂತ್ ಬ್ರೋ ಗೌಡ ಮನೆಯಲ್ಲಿ ಮದುವೆ ಸಂಭ್ರಮ ಜೋರಾಗಿದೆ.

ಇದನ್ನೂ ಓದಿ:ನಟ ಶಮಂತ್ ಗೌಡ ಮನೆಯಲ್ಲಿ ಮದುವೆ ಸಂಭ್ರಮ; ಅರಿಶಿಣ ಶಾಸ್ತ್ರದಲ್ಲಿ ಮಿಂದೆದ್ದ Bro..

publive-image

ಇಷ್ಟು ದಿನ ಸಿಂಗಲ್​ ಆಗಿದ್ದ ಶಮಂತ್​ ಬ್ರೋ ಗೌಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಇದೀಗ ಶಮಂತ್​ ಬ್ರೋ ಗೌಡ ಅದ್ಧೂರಿಯಾಗಿ ರಿಸೆಪ್ಶನ್ ಮಾಡಿಕೊಂಡಿದ್ದಾರೆ.

publive-image

ತಮ್ಮ ಅದ್ಭುತ ಅಭಿನಯದ ಮೂಲಕವೇ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿರೋ ಶಮಂತ್ ಬ್ರೋ ಗೌಡ ಪ್ರೀತಿಸಿದ ಹುಡುಗಿ ಜೊತೆಗೆ ಮದುವೆಯಾಗೋದಕ್ಕೆ ಸಜ್ಜಾಗಿದ್ದಾರೆ.

publive-image

ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಕಿರುತೆರೆ ನಟ ಶಮಂತ್​ ಹಾಗೂ ಮೇಘನಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

publive-image

ಇನ್ನೂ, ನಿನ್ನೆ ನಡೆದ ಅದ್ಧೂರಿ ರಿಸೆಪ್ಶನ್​ಗೆ ಕನ್ನಡ ಕಿರುತೆರೆ ನಟ, ನಟಿಯರು, ಗಾಯಕರು, ಸ್ಯಾಂಡಲ್​ವುಡ್​ ಸ್ಟಾರ್​ಗಳು ಆಗಮಿಸಿ ನವ ಜೋಡಿ ಶುಭ ಹಾರೈಸಿದ್ದಾರೆ.

publive-image

ಆಲ್ ಓಕೆ ಎಂದು ಫೇಮಸ್​ ಆಗಿರೋ ಅಲೋಕ್ ಆರ್. ಬಾಬು, ನಟಿ ಮೌನ ಗುಡ್ಡೆಮನೆ, ಭಾಗ್ಯಲಕ್ಷ್ಮೀ ಸೀರಿಯಲ್ ಖ್ಯಾತಿಯ ಗುಂಡಣ್ಣ ಅಲಿಯಾಸ್ ನಿಹಾರ್ ಹಾಗೂ ತನ್ವಿ ಅಲಿಯಾಸ್ ನಟಿ ಅಮೃತಾ ಗೌಡ ಸೇರಿದಂತೆ ಸ್ಟಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದರು.

publive-image

ಅದ್ಧೂರಿ ರಿಸೆಪ್ಶನ್​ನಲ್ಲಿ ಶಮಂತ್ ಬ್ರೋ ಗೌಡ ಭಾವಿ ಪತ್ನಿ ವಿಭಿನ್ನವಾಗಿ ಉಡುಪು ಧರಿಸಿದ್ದರು. ವೇದಿಕೆಗೆ ಎಂಟ್ರಿ ಕೊಡುವ ಮೊದಲು ಶಮಂತ್ ಬ್ರೋ ಗೌಡ ಹಾಗೂ ಮೇಘನಾ ತಮಟೆ ಸೌಂಡ್​ಗೆ ಭರ್ಜರಿಯಾಗಿ ಡ್ಯಾನ್ಸ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment