ಗ್ರ್ಯಾಂಡ್​ ಆಗಿ ಪತ್ನಿ ಬರ್ತ್​ ಡೇ ಸೆಲೆಬ್ರೇಟ್ ಮಾಡಿದ ವಿನೋದ್ ಪ್ರಭಾಕರ್; ಫೋಟೋಸ್​ ಇಲ್ಲಿವೆ!

author-image
Veena Gangani
Updated On
ಗ್ರ್ಯಾಂಡ್​ ಆಗಿ ಪತ್ನಿ ಬರ್ತ್​ ಡೇ ಸೆಲೆಬ್ರೇಟ್ ಮಾಡಿದ ವಿನೋದ್ ಪ್ರಭಾಕರ್; ಫೋಟೋಸ್​ ಇಲ್ಲಿವೆ!
Advertisment
  • ಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡ ಮಾದೇವ ಸಿನಿಮಾ
  • ಸಖತ್ ಖುಷಿಯಲ್ಲಿದ್ದಾರೆ ಮರಿ ಟೈಗರ್‌ ವಿನೋದ್ ಪ್ರಭಾಕರ್‌
  • ಸಕತ್​ ಗ್ರ್ಯಾಂಡ್​ ಆಗಿ ಪತ್ನಿಯ ಹುಟ್ಟು ಹಬ್ಬ ಆಚರಿಸಿದ ನಟ

ಸ್ಯಾಂಡಲ್‌ವುಡ್‌ನ ಮರಿ ಟೈಗರ್‌ ವಿನೋದ್ ಪ್ರಭಾಕರ್‌ ಸಖತ್ ಖುಷಿಯಲ್ಲಿದ್ದಾರೆ. ಮೊನ್ನೆಯಷ್ಟೇ ನಟ ವಿನೋದ್ ಪ್ರಭಾಕರ್ ನಟನೆಯ ಮಾದೇವ ಸಿನಿಮಾ ರಿಲೀಸ್​ ಆಗಿ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

publive-image

ಇದನ್ನೂ ಓದಿ:ರೈತರಿಗೆ ಸಿಹಿ ಸುದ್ದಿ.. KRS ಡ್ಯಾಮ್ ತುಂಬಲು ಇನ್ನೂ ಎಷ್ಟು ಅಡಿ ನೀರು ಬೇಕು..?

ಮಾದೇವ ಸಿನಿಮಾ ಸಕ್ಸಸ್ ಖುಷಿಯಲ್ಲಿರೋ ವಿನೋದ್ ಪ್ರಭಾಕರ್ ತಮ್ಮ ಪತ್ನಿಯ ಹುಟ್ಟುಹಬ್ಬವನ್ನ ಗ್ರ್ಯಾಂಡ್​ ಆಗಿ ಆಚರಿಸಿದ್ದಾರೆ.

publive-image

ಹೌದು, ವಿನೋದ್ ಪ್ರಭಾಕರ್ ಅವರ ಪತ್ನಿ ನಿಶಾ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಪತ್ನಿಯ ಬರ್ತ್‌ಡೇ ಪ್ರಯುಕ್ತ ವಿನೋದ್ ಪ್ರಭಾಕರ್ ಅವರು ಡ್ಯಾನ್ಸ್​ ಮಾಡಿದ್ದಾರೆ.

publive-image

ಇನ್ನೂ, ನಿಶಾ ಬರ್ತ್‌ಡೇ ಸೆಲೆಬ್ರೇಷನ್‌ಗೆ ಮಂಗಳಗೌರಿ ಮದುವೆ ಸೀರಿಯಲ್ ಖ್ಯಾತಿಯ ನಟಿ ಕಾವ್ಯಶ್ರೀ ಗೌಡ, ರಜತ್​ ಕಿಶನ್, ಧರ್ಮ ಕೀರ್ತಿರಾಜ್‌, ನಟಿ ಸೋನಲ್ ಮಂಥೆರೋ, ನಟ ಝೈದ್‌ ಖಾನ್ ಬಂದಿದ್ದರು.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment