Advertisment

‘ಹೆಬ್ಬುಲಿ’ ನಟಿ ಅಮಲಾ ಪೌಲ್​ಗೆ ಐಷಾರಾಮಿ ಕಾರು ಗಿಫ್ಟ್​ ಆಗಿ ನೀಡಿದ ಪತಿ; ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!

author-image
Veena Gangani
Updated On
‘ಹೆಬ್ಬುಲಿ’ ನಟಿ ಅಮಲಾ ಪೌಲ್​ಗೆ ಐಷಾರಾಮಿ ಕಾರು ಗಿಫ್ಟ್​ ಆಗಿ ನೀಡಿದ ಪತಿ; ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • ನಟಿ ಅಮಲಾ ಪೌಲ್​ ಮನೆಗೆ ಹೊಸ ಅತಿಥಿ ಆಗಮನ
  • ಪ್ರೀತಿಯ ಪತ್ನಿಗೆ ದುಬಾರಿ ಗಿಫ್ಟ್​ ನೀಡಿದ ಜಗತ್ ದೇಸಾಯಿ
  • ಭರ್ಜರಿ ಗಿಫ್ಟ್​ ನೋಡಿ ಫುಲ್​ ಖುಷಿಯಾಗಿ ನಟಿ ಮಾಡಿದ್ದೇನು?

ಕನ್ನಡದ ‘ಹೆಬ್ಬುಲಿ’ ನಟಿ ಅಮಲಾ ಪೌಲ್​ಗೆ ಪತಿ ಜಗತ್ ದೇಸಾಯಿ ಅವರು ಭರ್ಜರಿ ಗಿಫ್ಟ್​ವೊಂದನ್ನು ಕೊಟ್ಟಿದ್ದಾರೆ. ಕೆಲ ತಿಂಗಳ ಹಿಂದೆ ಅಭಿಮಾನಿಗಳಿಗೆ ಗುಡ್​ನ್ಯೂಸ್​​ವೊಂದನ್ನು ಕೊಟ್ಟಿದ್ದರು ನಟಿ.

Advertisment

ಇದನ್ನೂ ಓದಿ:ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನ ಅದ್ಧೂರಿ ನಾಮಕರಣ ಶಾಸ್ತ್ರ; ಇಲ್ಲಿವೆ ಟಾಪ್ 10 ಫೋಟೋಸ್!

publive-image

ಇದೀಗ ನಟಿ ಅಮಲಾ ಪೌಲ್​ಗೆ ಸರ್​ಪ್ರೈಸ್​ ಬಿಎಂಡಬ್ಲ್ಯು 7 ಸೀರಿಸ್ ಕಾರ್ ಅನ್ನು ಗಿಫ್ಟ್ ಮಾಡಿದ್ದಾರೆ. ಆ ಕಾರ್​ ಅನ್ನು ನೋಡುತ್ತಿದ್ದಂತೆ ಅಮಲಾ ಫುಲ್​ ಖುಷಿ ಪಟ್ಟಿದ್ದಾರೆ. ಇದಾದ ಬಳಿಕ ಅಲ್ಲೇ ಪತಿಗೆ ಮುತ್ತು ಕೊಟ್ಟಿದ್ದಾರೆ. ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಆಗಮನ ಎಂದು ಅಮಲಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

publive-image

ಇನ್ನೂ, ಅಮಲಾಗೆ ಗಿಫ್ಟ್​ ಆಗಿ ನೀಡಿದ BMW 7 ಸಿರೀಸ್ ಕಾರಿನ ಬೆಲೆಯು ಬರೋಬ್ಬರಿ 2 ಕೋಟಿ ರೂಪಾಯಿದ್ದಾಗಿದೆ. 1.84 ಕೋಟಿ ರೂಪಾಯಿಂದ ಕಾರಿನ ದರ ಆರಂಭವಾಗುತ್ತದೆ. ಇನ್ನೂ ಇದೇ ವಿಡಿಯೋ ನೋಡಿದ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಅಮಲಾ ಹಾಗೂ ಜಗತ್ ದಂಪತಿ ಬಳಿ ಸಾಕಷ್ಟು ಐಷಾರಾಮಿ ಕಾರುಗಳಿವೆ. ಆ ಪಟ್ಟಿಗೆ ಈ BMW ಕಾರ್ ಹೊಸ ಸೇರ್ಪಡೆಯಾಗಿದೆ.

Advertisment
View this post on Instagram

A post shared by Eisk007 (@eisk007)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment