newsfirstkannada.com

ಬ್ಲಾಕ್ ಕಲರ್ ಸೀರೆಯಲ್ಲಿ ಕಂಗೊಳಿಸಿದ ಬಿಗ್​​ಬಾಸ್​​ ಬ್ಯೂಟಿ ಅನುಪಮಾ ಗೌಡ.. ಫೋಟೋಸ್​ ಇಲ್ಲಿವೆ

Share :

Published June 25, 2023 at 4:42pm

Update June 25, 2023 at 5:31pm

    ಸೀರೆಲಿ ಹುಡುಗೀರ ನೋಡಲೇ ಬಾರದು ನಿಲ್ಲಲ್ಲ ಟೆಂಪ್ರೇಚರು..

    ಎಲ್ಲರ ಕಣ್ಣು ಕುಕ್ಕುವಂತೆ ಫೋಟೋಶೂಟ್ ಮಾಡಿಸಿದ ನಟಿ ಅನುಪಮಾ

    ಕಪ್ಪು ಬಣ್ಣದ ಸೀರೆಯುಟ್ಟು ಕ್ಯಾಮೆರಾಗೆ ಪೋಸ್​ ಕೊಟ್ಟ ಅನುಪಮಾ ಗೌಡ

ಕನ್ನಡದ ಬಿಗ್​​​ ರಿಯಾಲಿಟಿ ಶೋ ಬಿಗ್​​ಬಾಸ್​​ ಖ್ಯಾತಿಯ ನಟಿ ಅನುಪಮಾ ಗೌಡ ಸುದ್ದಿಯಲ್ಲಿದ್ದಾರೆ. ಎಲ್ಲರ ಕಣ್ಣು ಕುಕ್ಕುವಂತೆ ಹೊಸ ಫೋಟೋಶೂಟ್​​​ವೊಂದನ್ನು ಮಾಡಿಸಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿವೆ.

ಅಕ್ಕ ಧಾರಾವಾಹಿ ಮೂಲಕ ಕನ್ನಡಿಗರ ಮನಸ್ಸನ್ನು ಗೆದ್ದಿದ್ದರು ನಟಿ ಅನುಪಮಾ ಗೌಡ. ಇದಾದ ಬಳಿಕ ನಿರೂಪಕಿಯಾಗಿಯೂ ಸೈ ಏನಿಸಿಕೊಂಡಿದ್ದರು. ಸೀರಿಯಲ್​​ ಬಳಿಕ ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​​ಬಾಸ್ ಸೀಸನ್ 5ಗೆ ​ಎಂಟ್ರಿ ಕೊಟ್ಟಿದ್ದರು. ಅಲ್ಲದೇ ಬಿಗ್ ಬಾಸ್ ಸೀಸನ್ 9ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರಿಂದ ಅನುಪಮಾ ಗೌಡ ಅಭಿಮಾನಿಗಳು ಫುಲ್​​ ಖುಷ್​ ಆಗಿದ್ದರು.

ಹೀಗಾಗಿ ನಟಿ ಅನುಪಮಾ ಗೌಡ ಆಗಾಗ ಸುದ್ದಿಯಲ್ಲಿರುತ್ತಾರೆ. ಇನ್ನು ಆಗಾಗ ಹೊಸ ಹೊಸ ಜಾಗಕ್ಕೆ ಭೇಟಿ ಕೊಡುತ್ತಾ ಇರುತ್ತಾರೆ ಈ ಕಿರುತೆರೆ ನಟಿ. ಈ ಹಿಂದೆ ಜೈಪುರಕ್ಕೆ ಸೋಲೋ ಟ್ರಿಪ್ ಹೋಗಿದ್ದರು. ಅಲ್ಲಿರುವ ಅರಮನೆ ಬಳಿ ನಿಂತು ಫೋಟೋಗೆ ಪೋಸ್ ನೀಡಿದ್ದರು. ಜೊತೆಗೆ ಅರಮನೆ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದರು.

ಇದೀಗ ಬ್ಲಾಕ್ ಕಲರ್​​​ ಸೀರೆಯುಟ್ಟ ನಟಿ ಅನುಪಮಾ ಗೌಡ ಕ್ಯಾಮೆರಾಗೆ ಸಖತ್​​ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಮ್​​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇನ್ನು, ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಕ್ಯೂಟ್ ಲುಕಿಂಗ್ ಅನು, ರಾತ್ರಿ ವೇಳೆ ಆಕಾಶದಲ್ಲಿ ಹೊಳೆಯುವ ಚಂದ್ರನ ಹಾಗೆ ಕಂಗೊಳಿಸುವ ಆ ನಿಮ್ಮ ಮುಖ ಎಂದು ಬಗೆ ಬಗೆಯಾಗಿ ನಟಿಯ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

View this post on Instagram

A post shared by Anupama Anandkumar (@anupamagowda)

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಬ್ಲಾಕ್ ಕಲರ್ ಸೀರೆಯಲ್ಲಿ ಕಂಗೊಳಿಸಿದ ಬಿಗ್​​ಬಾಸ್​​ ಬ್ಯೂಟಿ ಅನುಪಮಾ ಗೌಡ.. ಫೋಟೋಸ್​ ಇಲ್ಲಿವೆ

https://newsfirstlive.com/wp-content/uploads/2023/06/anupama-gowda.jpg

Load More