newsfirstkannada.com

PHOTOS: ಗಂಡನ ಜತೆ ವಿದೇಶಕ್ಕೆ ಹಾರಿದ ಬಿಗ್​ಬಾಸ್​​ ಬೆಡಗಿ.. ದೀಪಿಕಾ ದಾಸ್​ ಸ್ಟೈಲ್​ಗೆ ಫ್ಯಾನ್ಸ್​ ಫಿದಾ!

Share :

Published May 11, 2024 at 11:02pm

Update May 11, 2024 at 11:15pm

  ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡು ಸಖತ್ ಸುದ್ದಿಯಲ್ಲಿದ್ರು ನಟಿ ದೀಪಿಕಾ

  ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದ ನಾಗಿಣಿ

  ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ದೀಪಿಕಾ ದಾಸ್​ ಫೋಟೋಸ್

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದ ನಟಿ ದೀಪಿಕಾ ದಾಸ್ ಸದ್ಯ ಹನಿಮೂನ್ ಮೂಡ್​ನಲ್ಲಿದ್ದಾರೆ. ಈಗಂತೂ ಸೋಷಿಯಲ್ ಮೀಡಿಯಾದ ಹಾಟ್​ ಟಾಪಿಕ್ ಆಗಿಬಿಟ್ಟಿದ್ದಾರೆ ಕಿರುತೆರೆ ನಟಿ ದೀಪಿಕಾ ದಾಸ್​.

ಇದನ್ನೂ ಓದಿ: ಅಪ್ಪ, ಅಮ್ಮ.. ಬದುಕಿಸಿ ಬಿಡಿ.. ಕರುಳು ಹಿಂಡುತ್ತೆ ಪ್ರವಾಹದಲ್ಲಿ ಫ್ಯಾಮಿಲಿ ಕಳೆದುಕೊಂಡ ಪುಟಾಣಿಯ ಕಣ್ಣೀರ ಕತೆ

ಮೊನ್ನೆ ಮೊನ್ನೆಯಷ್ಟೇ ದೀಪಕ್ ಎನ್ನುವವರ ಜೊತೆ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡು ಸಖತ್ ಸುದ್ದಿಯಲ್ಲಿದ್ರು ನಟಿ ದೀಪಿಕಾ ದಾಸ್. ನಾಗಿಣಿ ಅಂತಲೇ ಫೇಮಸ್ ಆಗಿದ್ದ ನಟಿ ದೀಪಿಕಾ ದಾಸ್​ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ. ದೇಶ ಸುತ್ತಬೇಕು ಅಂತ ಆಸೆ ಇಟ್ಟುಕೊಂಡಿದ್ದ ನಟಿ ದೀಪಿಕಾ ದಾಸ್​ ಈಗ ಪತಿಯೊಂದಿಗೆ ಹೊಸ ಹೊಸ ರಾಷ್ಟ್ರಗಳಿಗೆ ಪ್ರವಾಸ ಹೋಗುತ್ತಿದ್ದಾರೆ.

View this post on Instagram

A post shared by Deepika Das (@deepika__das)

ನಟಿ ದೀಪಿಕಾ ದಾಸ್​ ಫೇರಿ ಚಿಮ್ನೀಸ್ ವ್ಯಾಲಿಯಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಆ ಲೊಕೇಷನ್​​ಗೆ ಸೂಟ್​ ಆಗುವಂತೆ ಡ್ರೆಸ್ ಮಾಡಿಕೊಂಡಿದ್ದ ನಟಿ ದೀಪಿಕಾ ದಾಸ್​ ಸಖತ್​ ಕ್ಯೂಟ್​ ಆಗಿ ಕಾಣಿಸಿದ್ದಾರೆ. ಸದ್ಯ ನಟಿ ಶೇರ್ ಮಾಡಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ. ಈ ಫೋಟೋ ನೋಡಿದ ನೆಟ್ಟಿಗರು ಫುಲ್​ ಖುಷ್​ ಆಗಿದ್ದಾರೆ. ನಿಮ್ಮ ಫೋಟೋ ಮೂಲಕ ನಾವು ಬೇರೆ ಬೇರೆ ರಾಷ್ಟ್ರಗಳನ್ನು ನೋಡುವಂತಾಗಿದೆ ಅಂತ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTOS: ಗಂಡನ ಜತೆ ವಿದೇಶಕ್ಕೆ ಹಾರಿದ ಬಿಗ್​ಬಾಸ್​​ ಬೆಡಗಿ.. ದೀಪಿಕಾ ದಾಸ್​ ಸ್ಟೈಲ್​ಗೆ ಫ್ಯಾನ್ಸ್​ ಫಿದಾ!

https://newsfirstlive.com/wp-content/uploads/2024/05/deepika9.jpg

Load More