ಸಖತ್​ ಗ್ರ್ಯಾಂಡ್​ ಆಗಿ ಅಮ್ಮನ ಬರ್ತ್​ ಡೇ ಸೆಲೆಬ್ರೇಟ್ ಮಾಡಿದ ದೀಪಿಕಾ ದಾಸ್​; ಫೋಟೋಸ್​ ಇಲ್ಲಿವೆ!

author-image
Veena Gangani
Updated On
ಸಖತ್​ ಗ್ರ್ಯಾಂಡ್​ ಆಗಿ ಅಮ್ಮನ ಬರ್ತ್​ ಡೇ ಸೆಲೆಬ್ರೇಟ್ ಮಾಡಿದ ದೀಪಿಕಾ ದಾಸ್​; ಫೋಟೋಸ್​ ಇಲ್ಲಿವೆ!
Advertisment
  • ಲೈಟ್​ ಬ್ಲೂ ಕಲರ್ ಲಾಂಗ್​ ಗೌನ್​ನಲ್ಲಿ ಕಾಣಿಸಿಕೊಂಡ ನಟಿ
  • ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ ದೀಪಿಕಾ ದಾಸ್​ ತಾಯಿ
  • ದೀಪಿಕಾ ತಾಯಿ ಪದ್ಮಲತಾರ ಹುಟ್ಟುಹಬ್ಬದ ವಿಡಿಯೋ ಇಲ್ಲಿದೆ!

ಬಿಗ್ ಬಾಸ್ ಮಾಜಿ ಸ್ಪರ್ಧಿ, ನಾಗಿಣಿ ಖ್ಯಾತಿಯ ನಟಿ ದೀಪಿಕಾ ದಾಸ್ ಸಖತ್​ ಖುಷಿಯಲ್ಲಿದ್ದಾರೆ. ಹೌದು ನಟಿ ದೀಪಿಕಾ ಅವರ ತಾಯಿ ಪದ್ಮಲತಾ ಅವರು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.

ಇದನ್ನೂ ಓದಿ:ಬಿಸಿಲ ಬೇಗೆಯನ್ನು ನೀಗಿಸಿದ ಮಳೆರಾಯ! ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆ!

publive-image

ತಾಯಿಯ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ ಮಗಳು ದೀಪಿಕಾ ದಾಸ್​. ನಟಿ ದೀಪಿಕಾ ದಾಸ್​ ತಾಯಿಯ ಹುಟ್ಟು ಹಬ್ಬವನ್ನು ಗ್ರ್ಯಾಂಡ್​ ಆಗಿ ಆಚರಿಸಿದ್ದಾರೆ.

publive-image

ಅಮ್ಮನ ಹುಟ್ಟು ಹಬ್ಬದಂದು ನಟಿ ದೀಪಿಕಾ ದಾಸ್​ ಲೈಟ್​ ಬ್ಲೂ ಕಲರ್ ಲಾಂಗ್​ ಗೌನ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಮ್ಮನ ಬರ್ತ್​ ಡೇಯನ್ನು ಗ್ರ್ಯಾಂಡ್​ ಆಗಿ ಆಚರಿಸಿದ್ದಾರೆ.

publive-image

ಇನ್ನೂ, ಅಮ್ಮನಿಗಾಗಿ ಸ್ಪೆಷಲ್​ ಕೇಕ್​ ಕಟ್​ ಮಾಡಿಸಿ ಖುಷಿಪಟ್ಟಿದ್ದಾರೆ. ಬರ್ತ್​ ಡೇ ಸೆಲೆಬ್ರೇಶನ್ ವಿಡಿಯೋವನ್ನು ನಟಿ ತಮ್ಮ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದೇ ವಿಡಿಯೋ ನೋಡಿದ ದೀಪಿಕಾ ದಾಸ್ ಅಭಿಮಾನಿಗಳು ಅಮ್ಮ ನಿಮಗೆ ಒಳ್ಳೇದಾಗ್ಲಿ ಎಂದು ಶುಭ ಹಾರೈಸುತ್ತಿದ್ದಾರೆ. ಈ ಬರ್ತ್​ ಡೇ ಪಾರ್ಟಿಯಲ್ಲಿ ದೀಪಿಕಾ ದಾಸ್​ ಪತಿ ದೀಪಕ್​ ಹಾಗೂ ಕುಟುಂಬಸ್ಥರು ಭಾಗಿಯಾಗಿದ್ದಾರೆ.

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment