/newsfirstlive-kannada/media/post_attachments/wp-content/uploads/2025/03/kavya2.jpg)
ಗಾಂಧಾರಿ, ರಾಧಾರಮಣ ಖ್ಯಾತಿಯ ನಟಿ ಕಾವ್ಯ ಗೌಡ ನಟನೆಯಿಂದ ದೂರ ಉಳಿದ್ರೂ ಫ್ಯಾನ್ಸ್ ಜೊತೆ ಟಚ್​ನಲ್ಲಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಆ್ಯಕ್ಟಿವ್​ ಆಗಿರೋ ಚಲುವೆ ಪತಿ ಹಾಗೂ ಮುದ್ದಾದ ಮಗಳ ಬ್ಯೂಟಿಫುಲ್​ ಕ್ಷಣಗಳ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೇ ಸಾಕಷ್ಟು ಸಮಯವನ್ನು ಫ್ಯಾಮಿಲಿಗೆ ಕೊಡ್ತಾ ಇದ್ದಾರೆ.
ಇದನ್ನೂ ಓದಿ: ಕರ್ನಾಟಕ ಬಂದ್! ನಾಳೆ ಏನಿರುತ್ತೆ? ಏನಿರಲ್ಲ? ಕನ್ನಡ ಪರ ಸಂಘಟನೆ ಇಟ್ಟ 20 ಬೇಡಿಕೆಗಳು ಏನೇನು?
/newsfirstlive-kannada/media/post_attachments/wp-content/uploads/2025/03/kavya1-2.jpg)
2024 ಜನವರಿ 22ರಂದು ಮುದ್ದಾದ ಹೆಣ್ಣು ಮಗುವಿಗೆ ಕಾವ್ಯಾ ಗೌಡ ಜನ್ಮ ನೀಡಿದರು. ಅಯೋಧ್ಯೆಯಲ್ಲಿ ಶ್ರೀರಾಮಮಂದಿರದ ಪ್ರತಿಷ್ಠಾಪನೆ ದಿನವೇ ಮಗುವನ್ನು ವೆಲ್​ಕಮ್​ ಮಾಡಿ, ಮಗಳಿಗೆ ಪ್ರೀತಿಯಿಂದ ಸಿಯಾ ಎಂದು ನಾಮಕರಣ ಮಾಡಿದ್ದರು.
/newsfirstlive-kannada/media/post_attachments/wp-content/uploads/2025/03/kavya3.jpg)
ಕ್ಯೂಟ್​ ಆಗಿರೋ ಪುಟಾಣಿ ಸಿಯಾ ಜೊತೆ ಹೊಸ ಹೊಸ ಜಾಗಗಳಿಗೆ ಭೇಟಿ ಕೊಡ್ತಾ ಇರುತ್ತಾರೆ ದಂಪತಿ. ಇತ್ತೀಚೆಗೆ ಮಗಳ ಜೊತೆ ಮೊದಲ ಬಾರಿಗೆ ವಿದೇಶ ಪ್ರಯಾಣ ಮಾಡಿದ ಕ್ಷಣಗಳನ್ನ ಶೇರ್​ ಮಾಡಿದ್ರು. ಪ್ಯಾರಿಸ್​ಗೆ ತೆರೆಳಿದ್ದ ಮುದ್ದಾದ ಕುಟುಂಬ ಸುಂದರ ಕ್ಷಣಗಳನ್ನು ಕೂಡ ಶೇರ್ ಮಾಡಿಕೊಂಡಿದ್ದರು.
View this post on Instagram
/newsfirstlive-kannada/media/post_attachments/wp-content/uploads/2025/02/kavya.jpg)
ಕಾವ್ಯ ಟ್ರಾವೆಲ್​ ಪ್ರಿಯೆ. ಟೈಮ್​ ಸಿಕ್ಕಾಗಲೆಲ್ಲಾ ಟ್ರಿಪ್​ ಮಾಡ್ತಾ ಇರುತ್ತಾರೆ. ಮಗಳೂ ಸಿಯಾ ಕೂಡ ಪ್ರಯಾಣ, ಪ್ರವಾಸ ಇಷ್ಟ ಪಡ್ತಾಳೆ ಅನ್ಸುತ್ತೆ. ಒಂದು ವರ್ಷದ ಸಿಯಾ ಅಮ್ಮನಿಗೆ ಟ್ರಾವೆಲ್​ನಲ್ಲಿ ಸಖತ್​ ಆಗಿ ಕಂಪನಿ ಕೊಡ್ತಾ ಇದ್ದಾಳೆ.
ಇದನ್ನೂ ಓದಿ: ಕರ್ನಾಟಕ ಬಂದ್! ನಾಳೆ ಏನಿರುತ್ತೆ? ಏನಿರಲ್ಲ? ಕನ್ನಡ ಪರ ಸಂಘಟನೆ ಇಟ್ಟ 20 ಬೇಡಿಕೆಗಳು ಏನೇನು?
/newsfirstlive-kannada/media/post_attachments/wp-content/uploads/2025/02/kavya4.jpg)
ಕೇರಳದ ವಯಾನಾಡುಗೆ ಭೇಟಿ ನೀಡಿದ ಸುಂದರ ಕ್ಷಣಗಳನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಕಾವ್ಯ ಫ್ಯಾಮಿಲಿಗೆ ಕಂಪ್ಲೀಟ್​ ಟೈಮ್​ ಕೊಟ್ಟಿದ್ದು, ನಿಮ್ಮನ್ನ ತೆರೆ ಮೇಲೆ ಮತ್ತೆ ಯಾವಾಗ ನೋಡೋದು ಮೇಡಮ್​, ಆದಷ್ಟು ಬೇಗ ಬಣ್ಣ ಹಚ್ಚಿ ಅನ್ನೋದು ಫ್ಯಾನ್ಸ್ ಆಶಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us