newsfirstkannada.com

VIDEO: ಆ ಸ್ಪೆಷಲ್ ಲೆಟರ್​ ಓದಿ ಗಳ ಗಳನೇ ಕಣ್ಣೀರಿಟ್ಟ ನಟಿ ಕೃತಿಕಾ ರವೀಂದ್ರ; ಏಕೆ ಗೊತ್ತಾ?

Share :

Published March 23, 2024 at 7:21pm

  ನೀನು ನನಗೆ ದೇವರು ಕೊಟ್ಟ ಮಗಳು ಎಂದಿದ್ದೇಕೆ ನಟಿ ಕೃತಿಕಾ ರವೀಂದ್ರ

  ರಾಧಾ ಕಲ್ಯಾಣ ಸೀರಿಯಲ್ ಖ್ಯಾತಿಯ ನಟಿ ಕೃತಿಕಾ ರವೀಂದ್ರ ಭಾವುಕ

  ಕೃತಿಕಾ ರವೀಂದ್ರ ಅವರ ಹುಟ್ಟುಹಬ್ಬಕ್ಕೆ ಬಂತು ತುಂಬಾ ಸ್ಪೆಷಲ್​ ಗಿಫ್ಟ್​

ದೈನಂದಿನ ಆಗು ಹೋಗುಗಳ ಬಗ್ಗೆ ಅರಿವು ಮೂಡಿಸುತ್ತಿರೋ ವಿಶೇಷ ಹಾಗೂ ವಿಭಿನ್ನವಾದ ಧಾರಾವಾಹಿ ಎಂದರೆ ಅದು ‘ಭೂಮಿಗೆ ಬಂದ ಭಗವಂತ’. ಶಿವಪ್ರಸಾದ್​-ಗಿರಿಜಾ ಕುಟುಂಬ ವೀಕ್ಷಕರಿಗೆ ರಸಭರಿತ ಮನರಂಜನೆಯ ಅನುಭವದ ಜೊತೆಗೆ ಆಧ್ಯಾತ್ಮಿಕ ಚಿಂತನೆಗಳ ಬಿತ್ತರಿಸುತ್ತಿದೆ. ಅಂದಹಾಗೆ ಈ ಧಾರಾವಾಹಿ ಬಗ್ಗೆ ಮಾತಾಡೋಕೆ ಸಾಕಷ್ಟು ವಿಷಯಗಳಿವೆ.

ಇದನ್ನು ಓದಿ: ಉಘೇ ಮಾದಪ್ಪ.. ಮಲೆ ಮಹದೇಶ್ವರನಿಗೆ 700KG ಬೆಳ್ಳಿ ಗಿಫ್ಟ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಆದರೆ ಈಗ ನಾವು ಹೇಳೋಕೆ ಹೊರಟಿರೋದು ರೀಲ್​ನಲ್ಲಿ ಕುಟುಂಬವಾಗಿರೋ ಕಲಾವಿದರು ತೆರೆಹಿಂದೆ ಕೂಡ ಅದೇ ಬಾಂಧವ್ಯ ಹೊಂದಿದ್ದಾರೆ. ಅದೇ ಪ್ರೀತಿ, ವಿಶ್ವಾಸ ಇದೆ. ಮಕ್ಕಳ ಪಾತ್ರ ಮಾಡ್ತಿರೋ ಅಂಕಿತಾ ಹಾಗೂ ಅನುರಾಗ ಮಕ್ಕಳ ಪ್ರೀತಿ ಅಷ್ಟೇ ಘಾಡವಾಗಿದೆ. ಎಷ್ಟೋ ವೇದಿಕೆಯಲ್ಲಿ ಈ ಮಕ್ಕಳು ತಮ್ಮ ಬಾಂಡಿಂಗ್​ ಬಗ್ಗೆ ಶೇರ್​ ಮಾಡಿಕೊಂಡಿದ್ದಾರೆ. ಈಗ ಅದು ಮತ್ತೊಮ್ಮೆ ಪ್ರೂವ್​ ಆಗಿದೆ. ಗಿರಿಜಾ ಪಾತ್ರ ಮಾಡುತ್ತಿರೋ ಕೃತಿಕಾ ರವೀಂದ್ರ ಅವರ ಹುಟ್ಟುಹಬ್ಬಕ್ಕೆ ಅಂಕಿತಾ ಸ್ಪೆಷಲ್​ ಗಿಫ್ಟ್​ ಕೊಟ್ಟಿದ್ದು, ಮಗಳ ಪ್ರೀತಿಗೆ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ ನಟಿ.

ನನ್ನ ಬರ್ತ್​ ಡೇಗೆ ಸಿಕ್ಕ ಬೆಸ್ಟ್​ ಗಿಫ್ಟ್ ಇದು​. ನಿಜವಾಗಲೂ ನೀನು ನನಗೆ ದೇವರು ಕೊಟ್ಟ ಮಗಳು ಎಂದು ತಮ್ಮ ಇನ್​ಸ್ಟಾಗ್ರಾಮ್​ ಪೇಜ್​ನಲ್ಲಿ ಭಾವುಕ ಕ್ಷಣವನ್ನ ಹಂಚಿಕೊಂಡಿದ್ದಾರೆ ನಟಿ ಕೃತಿಕ. ಈ ತರಹದ ಸೌಭಾಗ್ಯ ಸಿಗೋದು ಕಲಾವಿದರಿಗೆ ಮಾತ್ರ ಅನ್ಸುತ್ತೆ. ತಮ್ಮ ನಿಜ ಜೀವನದ ಕುಟುಂಬಕ್ಕಿಂತ ಹೆಚ್ಚು ಸಮಯ ರೀಲ್​ ಕುಟುಂಬದ ಜೊತೆ ಕಳೆಯುತ್ತಾರೆ. ತೆರೆಹಿಂದೆ ಸಂಬಂಧಗಳು ಬಾಂಧವ್ಯಗಳು ಚೆನ್ನಾಗಿದ್ರೆ ತೆರೆಮೇಲೆ ಕೂಡ ಅಷ್ಟೇ ಆಪ್ತತೆ ನೀಡಲು ಸಾಧ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಆ ಸ್ಪೆಷಲ್ ಲೆಟರ್​ ಓದಿ ಗಳ ಗಳನೇ ಕಣ್ಣೀರಿಟ್ಟ ನಟಿ ಕೃತಿಕಾ ರವೀಂದ್ರ; ಏಕೆ ಗೊತ್ತಾ?

https://newsfirstlive.com/wp-content/uploads/2024/03/kuruthika.jpg

Load More