ಮತ್ತೆ ಹೆಸರು ಬದಲಿಸಿಕೊಂಡ ಮಾಲಾಶ್ರೀ ಮುದ್ದಿನ ಮಗಳು; ಇನ್ಮುಂದೆ ಅವರು ರಾಧನಾ ಅಲ್ಲ..!

author-image
Ganesh
Updated On
ಮತ್ತೆ ಹೆಸರು ಬದಲಿಸಿಕೊಂಡ ಮಾಲಾಶ್ರೀ ಮುದ್ದಿನ ಮಗಳು; ಇನ್ಮುಂದೆ ಅವರು ರಾಧನಾ ಅಲ್ಲ..!
Advertisment
  • ಅನನ್ಯ ರಾಮು ಬದಲಾಗಿ ರಾಧನಾ ಎಂದು ಬದಲಿಸಿಕೊಂಡಿದ್ದರು
  • ಇದೀಗ ರಾಧನಾ ಎಂಬ ಹೆಸರಿಗೂ ಗುಡ್​ಬೈ ಹೇಳಿದ ನಟಿಯ ಪುತ್ರಿ
  • ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಬಳಿಕ ರಾಧನಾ ರಾಮ್ ಎಂದು ಪರಿಚಯ

ನಟಿ ಮಾಲಾಶ್ರೀ-ದಿವಂಗತ ರಾಮು ಪುತ್ರಿ ರಾಧನಾ ರಾಮ್ ಈಗ ತಮ್ಮ ಹೆಸರನ್ನು ಆರಾಧನಾ (Aradhanaa) ಎಂದು ಬದಲಿಸಿಕೊಂಡಿದ್ದಾರೆ.

publive-image

ಇನ್ಮುಂದೆ ನನ್ನ ಮಗಳ ಹೆಸರು ಆರಾಧನಾ. ಮುಂದಿನ ಚಿತ್ರಗಳಲ್ಲೂ ಆರಾಧನಾ ಎಂಬ ಹೆಸರಿನಿಂದಲೇ ಅಭಿನಯಿಸಿಲಿದ್ದಾರೆ. ತಾವೆಲ್ಲರೂ ಮುಂದೆ ಆರಾಧನಾ ಹೆಸರನ್ನೇ ಬಳಸಿಕೊಳ್ಳಬೇಕೆಂದು ಮಾಲಾಶ್ರೀ ವಿನಂತಿ ಮಾಡಿಕೊಂಡಿದ್ದಾರೆ.

publive-image

ಅನನ್ಯ ರಾಮು ಅನ್ನೋದು ಅವರ ಮೊದಲ ಹೆಸರಾಗಿತ್ತು. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಬಳಿಕ ರಾಧನಾ ರಾಮ್ ಆಗಿ ಗುರುತಿಸಿಕೊಂಡಿದ್ದರು. ಇದೀಗ ಮತ್ತೆ ಆರಾಧನಾ ಎಂದು ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment