newsfirstkannada.com

×

ಮತ್ತೆ ಹೆಸರು ಬದಲಿಸಿಕೊಂಡ ಮಾಲಾಶ್ರೀ ಮುದ್ದಿನ ಮಗಳು; ಇನ್ಮುಂದೆ ಅವರು ರಾಧನಾ ಅಲ್ಲ..!

Share :

Published August 20, 2023 at 11:03am

Update August 20, 2023 at 11:10am

    ಅನನ್ಯ ರಾಮು ಬದಲಾಗಿ ರಾಧನಾ ಎಂದು ಬದಲಿಸಿಕೊಂಡಿದ್ದರು

    ಇದೀಗ ರಾಧನಾ ಎಂಬ ಹೆಸರಿಗೂ ಗುಡ್​ಬೈ ಹೇಳಿದ ನಟಿಯ ಪುತ್ರಿ

    ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಬಳಿಕ ರಾಧನಾ ರಾಮ್ ಎಂದು ಪರಿಚಯ

ನಟಿ ಮಾಲಾಶ್ರೀ-ದಿವಂಗತ ರಾಮು ಪುತ್ರಿ ರಾಧನಾ ರಾಮ್ ಈಗ ತಮ್ಮ ಹೆಸರನ್ನು ಆರಾಧನಾ (Aradhanaa) ಎಂದು ಬದಲಿಸಿಕೊಂಡಿದ್ದಾರೆ.

ಇನ್ಮುಂದೆ ನನ್ನ ಮಗಳ ಹೆಸರು ಆರಾಧನಾ. ಮುಂದಿನ ಚಿತ್ರಗಳಲ್ಲೂ ಆರಾಧನಾ ಎಂಬ ಹೆಸರಿನಿಂದಲೇ ಅಭಿನಯಿಸಿಲಿದ್ದಾರೆ. ತಾವೆಲ್ಲರೂ ಮುಂದೆ ಆರಾಧನಾ ಹೆಸರನ್ನೇ ಬಳಸಿಕೊಳ್ಳಬೇಕೆಂದು ಮಾಲಾಶ್ರೀ ವಿನಂತಿ ಮಾಡಿಕೊಂಡಿದ್ದಾರೆ.

ಅನನ್ಯ ರಾಮು ಅನ್ನೋದು ಅವರ ಮೊದಲ ಹೆಸರಾಗಿತ್ತು. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಬಳಿಕ ರಾಧನಾ ರಾಮ್ ಆಗಿ ಗುರುತಿಸಿಕೊಂಡಿದ್ದರು. ಇದೀಗ ಮತ್ತೆ ಆರಾಧನಾ ಎಂದು ಎಂದು ಹೆಸರು ಬದಲಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮತ್ತೆ ಹೆಸರು ಬದಲಿಸಿಕೊಂಡ ಮಾಲಾಶ್ರೀ ಮುದ್ದಿನ ಮಗಳು; ಇನ್ಮುಂದೆ ಅವರು ರಾಧನಾ ಅಲ್ಲ..!

https://newsfirstlive.com/wp-content/uploads/2023/08/MALASHREE-1-1.jpg

Load More