newsfirstkannada.com

ಅಮ್ಮನೇ ನಿಶ್ಚಯ ಮಾಡಿದ ಹುಡುಗನ ಜೊತೆ ‘ಟಗರು’ ಪೋರಿ ಮಾನ್ವಿತಾ ಮದುವೆ; ಯಾವಾಗ?

Share :

Published April 28, 2024 at 6:06am

    ಸ್ಯಾಂಡಲ್​ವುಡ್​ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ ಸ್ಟಾರ್ ಜೋಡಿ

    ಚಿಕ್ಕಮಗಳೂರಿನ ಕಳಸದಲ್ಲಿ ಮಾನ್ವಿತಾ ಮತ್ತು ಅರುಣ್ ಮದುವೆ ಫಿಕ್ಸ್

    ಕೆಂಡ ಸಂಪಿಗೆಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ಮುದ್ದು ಪೋರಿ

ಕೆಂಡ ಸಂಪಿಗೆಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟು ‘ಟಗರು’ ಪೋರಿ ಇವರು. ಇದೇ ಟಗರು ಪುಟ್ಟಿ ಎನಿಸಿಕೊಂಡ ಕನ್ನಡದ ಮುದ್ದು ನಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರೆ. ಕೆಂಡ ಸಂಪಿಗೆಯಾಗಿ ಸ್ಯಾಂಡಲ್​ವುಡ್​ಗೆ ಎಂಟ್ರಿಕೊಟ್ಟ ಮುದ್ದು ಮೊಗದ ಚೆಲುವೆ ನಮ್ಮ ಮಾನ್ವಿತಾ ಕಾಮತ್‌.

ಇದನ್ನೂ ಓದಿ: ‘ಯಾವ ದೊಣ್ಣೆ ನಾಯಕ ನೀನು.. ಪ್ರಧಾನ ಮಂತ್ರಿಯೋ, ಸ್ಟೇಷನ್ ಮಾಸ್ಟರೋ’- ನಟ ಪ್ರಕಾಶ್ ರಾಜ್

ಅದಾದ ಮೇಲೆ ಈ ನಟಿಗೆ ಬಿಗ್​ ಬ್ರೇಕ್​ ತಂದುಕೊಟ್ಟಿದ್ದು, ಶಿವರಾಜ್​ಕುಮಾರ್​ ನಟನೆಯ ಟಗರು ಸಿನಿಮಾ. ಆನಂತರ ಟಗರು ಪೋರಿ ಅಂತಾನೇ ಫೇಮಸ್ ಆದ್ರು ನಟಿ ಮಾನ್ವಿತಾ ಕಾಮತ್. ಇದೀಗ ಈ ನಟಿ ಹೊಸ ಜೀವನಕ್ಕೆ ಕಾಲಿಡ್ತಿದ್ದಾರೆ.

ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ಮಾನ್ವಿತಾ ಮತ್ತು ಅರುಣ್ ಮದುವೆ ನಡೆಯಲಿದ್ದು, ಅದಕ್ಕೂ ಮುಂಚೆ ಕೊಂಕಣಿ ಸಂಪ್ರದಾಯದಂತೆ ಕೆಲವು ಶಾಸ್ತ್ರಗಳು ಜರುಗಲಿದೆ.

ಅಮ್ಮನ ಆಸೆಯಂತೆ ಅಮ್ಮನೇ ನಿಶ್ಚಯ ಮಾಡಿದ್ದ ವಧುವಿನ ಜೊತೆ ವೈವಾಹಿಕ ಬದುಕು ಆರಂಭಿಸ್ತಿದ್ದಾರೆ ಈ ಮಿಲ್ಕಿ ಬ್ಯೂಟಿ. ಇನ್ನು, ಮಾನ್ವಿತಾ ಕೈ ಹಿಡಿಯುತ್ತಿರುವ ಅರುಣ್ ಕುಮಾರ್ ಮೂಲತಃ ಮೈಸೂರಿನವರಾಗಿದ್ದು, ಮ್ಯೂಸಿಕ್ ಪ್ರೊಡಸ್ಯೂರ್​ ಆಗಿ ಕೆಲಸ ಮಾಡ್ತಿದ್ದಾರೆ. ಈಗಾಗಲೇ ಸ್ಯಾಂಡಲ್​ವುಡ್​ ಗಣ್ಯರಿಗೆ ಈ ಸ್ಟಾರ್ ಜೋಡಿ ಮದುವೆ ಆಮಂತ್ರಣ ನೀಡ್ತಿದೆ. ಅಶ್ವಿನಿ ಪುನೀತ್ ರಾಜ್​ಕುಮಾರ್, ನಾಗತಿಹಳ್ಳಿ ಚಂದ್ರಶೇಖರ್ ಸೇರಿ ಸಾಕಷ್ಟು ಮಂದಿಗೆ ಆಮಂತ್ರಣ ನೀಡಿ ಮದುವೆಗೆ ಆಹ್ವಾನ ನೀಡಿದೆ. ನಮ್ಮ ಕಡೆಯಿಂದಲೂ ಈ ಬ್ಯೂಟಿಫುಲ್​ ಕಪಲ್ಸ್​ಗೆ ಬೆಸ್ಟ್​ ವಿಶಸ್.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮ್ಮನೇ ನಿಶ್ಚಯ ಮಾಡಿದ ಹುಡುಗನ ಜೊತೆ ‘ಟಗರು’ ಪೋರಿ ಮಾನ್ವಿತಾ ಮದುವೆ; ಯಾವಾಗ?

https://newsfirstlive.com/wp-content/uploads/2024/04/New-Project.jpg

Load More