newsfirstkannada.com

ಹೊಸ ಟ್ಯಾಟೂ ಹಾಕಿಸಿಕೊಂಡ ರೌಡಿ ಬೇಬಿ; ಆ ಹಚ್ಚೆ ಮೀನಿಂಗ್ ಏನು ಗೊತ್ತಾ?

Share :

Published February 15, 2024 at 8:33pm

Update February 15, 2024 at 8:39pm

    ಬ್ಯುಸಿ ನಡುವೆ ಇಷ್ಟವಾದ ಟ್ಯಾಟೂ ಹಾಕಿಸಿಕೊಂಡ ನಿಶಾ ರವಿಕೃಷ್ಣನ್

    ಗಟ್ಟಿಮೇಳ ಸೀರಿಯಲ್​ ಬಳಿಕ ಸಖತ್​ ಬ್ಯುಸಿಯಾಗಿರೋ ನಟಿ

    ಬಹಳ ದಿನದಿಂದ ಅಂದುಕೊಂಡಿದ್ದ ಟ್ಯಾಟೂ ಡ್ರೀಮ್​ ಯಶಸ್ವಿ

ಗಟ್ಟಿಮೇಳ ಧಾರಾವಾಹಿಯ ಯಶಸ್ಸಿನ ಬಳಿಕ ನಟಿ ನಿಶಾ ರವಿಕೃಷ್ಣನ್ ಏನ್ ಮಾಡುತ್ತಿದ್ದಾರೆ? ಎಲ್ಲಿದ್ದಾರೆ? ಅಂತ ಎಲ್ಲ ಅಭಿಮಾನಿಗಳಲ್ಲೂ ಪ್ರಶ್ನೆ ಮೂಡಿದೆ. ಹೌದು, ನಿಶಾ ರವಿಕೃಷ್ಣನ್ ಗಟ್ಟಿಮೇಳದ ಯಶಸ್ಸಿನ ನಂತರದಲ್ಲಿ ತೆಲುಗಿನ ಅಂಗಳದಲ್ಲಿ ತಮ್ಮ ಧಾರಾವಾಹಿಯನ್ನ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ.

ಕನ್ನಡ ಕಿರುತೆರೆಯಿಂದ ಕೊಂಚ ಬ್ರೇಕ್ ತಗೆದುಕೊಂಡಿರೋ ನಟಿ ನಿಶಾ ತೆಲುಗಿನ ಧಾರಾವಾಹಿಯಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ಈ ಬ್ಯುಸಿ ಮಧ್ಯೆಯೂ ಕೂಡ ನಿಶಾ ತಮಗೆ ಇಷ್ಟವಾದ ಟ್ಯಾಟೂವೊಂದನ್ನು ಹಾಕಿಸಿಕೊಂಡಿದ್ದಾರೆ. ಸಮಯ ಮಾಡಿಕೊಂಡು ಬಹಳ ದಿನದಿಂದ ಅಂದುಕೊಂಡಿದ್ದ ಟ್ಯಾಟೂ ಡ್ರೀಮ್​ನ ಯಶಸ್ವಿ ಮಾಡಿಕೊಂಡಿದ್ದಾರೆ.

ಈ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಇನ್ನೂ ನಟಿ ನಿಶಾ ರವಿಕೃಷ್ಣನ್ ಹಾಕಿಸಿಕೊಂಡಿರೋ ಟ್ಯಾಟ್ಯೂವಿನ ಮೀನಿಂಗ್ ಎಂದರೆ, ಸೋಲ್ ಅಂದ್ರೆ ಪರಮಾತ್ಮ ಎಂದರ್ಥವನ್ನು ಹೋಲುತ್ತದೆ. ಸದ್ಯ ಈ ವಿಡಿಯೋ ನೋಡಿದ ಅಭಿಮಾನಿಗಳು ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೊಸ ಟ್ಯಾಟೂ ಹಾಕಿಸಿಕೊಂಡ ರೌಡಿ ಬೇಬಿ; ಆ ಹಚ್ಚೆ ಮೀನಿಂಗ್ ಏನು ಗೊತ್ತಾ?

https://newsfirstlive.com/wp-content/uploads/2024/02/nisha.jpg

Load More