newsfirstkannada.com

ಇದು ಸಂತೂರ್ ಮಮ್ಮಿಯ ಹೊಸ ಅವತಾರ.. ನಟಿ ಪ್ರಣೀತಾ ಬಾತ್​ ಟಬ್​ ವಿಡಿಯೋ ವೈರಲ್!

Share :

Published June 1, 2024 at 1:59pm

Update June 1, 2024 at 2:06pm

  ಪೊರ್ಕಿ ಸಿನಿಮಾದ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದ ನಟಿ ಪ್ರಣೀತಾ

  ಸಂತೂರ್ ಮಮ್ಮಿ, ಬ್ಯೂಟಿ ಕ್ವಿನ್​ ಅಂತೆಲ್ಲಾ ನೆಟ್ಟಿಗರಿಂದ ಕಾಮೆಂಟ್

  ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಈ ವಿಡಿಯೋ

ಬಹುಭಾಷಾ ನಟಿ ಪ್ರಣೀತಾ ಸುಭಾಷ್ ತಮ್ಮ ಮಗಳಾದ ಆರ್ನಾಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಆಗಾಗ ಹೊಸ ಹೊಸ ಬ್ಯೂಟಿಫುಲ್​ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತ ಇರುತ್ತಾರೆ. ಆದರೆ ಇದೀಗ ನಟಿ ಪ್ರಣೀತಾ ಸುಭಾಷ್ ಶೇರ್ ಮಾಡಿಕೊಂಡ ವಿಡಿಯೋ ನೋಡಿ ಅಭಿಮಾನಿಗಳು ಶಾಕ್​ ಆಗಿದ್ದಾರೆ.

ಇದನ್ನೂ ಓದಿ: ಸಿಹಿ ಸುದ್ದಿ ಕೊಟ್ಟ ಗೊಂಬೆ.. ಸಂಭ್ರಮದಲ್ಲಿ ನೇಹಾ-ಚಂದನ್​.. ಅಭಿಮಾನಿಗಳಿಂದ ಶುಭ ಹಾರೈಕೆ

ಹೌದು, ಸಾಮಾನ್ಯವಾಗಿ ಸೆಲೆಬ್ರಿಟಿಗಳು ಹಾಟ್​ ಆಗಿರೋ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಇದಲ್ಲದೇ ಇನ್ನು ಹಾಟ್​ ಎನ್ನುವಂತ ರೀತಿಯಲ್ಲಿ ಬಿಕಿನಿಯಲ್ಲಿ ಪೋಸ್​​ ಕೊಟ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಾರೆ. ಆದರೆ ಇದೀಗ ಸ್ಯಾಂಡಲ್​ವುಡ್​ ನಟಿ ಪ್ರಣೀತಾ ಸುಭಾಷ್ ಬಾತ್ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋವನ್ನು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ.

View this post on Instagram

A post shared by Pranita Subhash (@pranitha.insta)

ಇನ್ನು, ಇದನ್ನು ನೋಡಿದ ಕೆಲವರು ವಾವ್್ಹ ಸೂಪರ್​​, ಸಂತೂರ್ ಮಮ್ಮಿ, ಬ್ಯೂಟಿ ಕ್ವಿನ್, ನಿಮ್ಮ ಪತಿ ತುಂಬಾ ಪುಣ್ಯ ಮಾಡಿದ್ದಾರೆ ಅಂತಾ ಕಾಮೆಂಟ್​ ಮಾಡಿದ್ದಾರೆ. ಆದರೆ ಇನ್ನೂ ಕೆಲವರು, ನಟಿ ಪ್ರಣೀತಾ ಅವರ ವಿಡಿಯೋ ನೋಡಿ ಕೆಂಡ ಕಾರಿದ್ದಾರೆ, ನಿಮಗೆ ಏಕೆ ಇದೇಲ್ಲಾ ಅಂತ ಕಾಮೆಂಟ್​ ಹಾಕಿ ಆಕ್ರೋಶ ಹೊರ ಹಾಕುತ್ತಿದ್ದಾರೆ. ಶೇಖರ್ ಮಾಸ್ಟರ್ ಜೊತೆಗೆ ಪ್ರಸಿದ್ಧ ನೃತ್ಯ ಕಾರ್ಯಕ್ರಮ ‘ಧಿ’ ಗೆ ಜಡ್ಜ್​​ನ ಸ್ಥಾನವನ್ನು ಅಲಂಕರಿಸಿದ್ದಾರೆ. ಆದರೆ ಆಗಾಗ ಹೊಸ ಹೊಸ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಌಕ್ಟೀವ್​ ಆಗಿರುತ್ತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇದು ಸಂತೂರ್ ಮಮ್ಮಿಯ ಹೊಸ ಅವತಾರ.. ನಟಿ ಪ್ರಣೀತಾ ಬಾತ್​ ಟಬ್​ ವಿಡಿಯೋ ವೈರಲ್!

https://newsfirstlive.com/wp-content/uploads/2024/06/parinitha1.jpg

Load More