ನಟಿ ಪ್ರಣೀತಾ ಮಗನ ಅದ್ಧೂರಿ ನಾಮಕರಣದಲ್ಲಿ ಸ್ಟಾರ್ ತಾರೆಯರ ಕಲರವ; ಟಾಪ್ 15 ಫೋಟೋ!

author-image
Veena Gangani
Updated On
ನಟಿ ಪ್ರಣೀತಾ ಮಗನ ಅದ್ಧೂರಿ ನಾಮಕರಣದಲ್ಲಿ ಸ್ಟಾರ್ ತಾರೆಯರ ಕಲರವ; ಟಾಪ್ 15 ಫೋಟೋ!
Advertisment
  • ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ನಾಮಕರಣ ಸಮಾರಂಭ
  • ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಮನೆಯಲ್ಲಿ ಭಾರೀ ಸಂಭ್ರಮ
  • ಮಗನ ನಾಮಕರಣ ಶಾಸ್ತ್ರದಲ್ಲಿ ಸಖತ್​ ಮಿಂಚಿದ ಪ್ರಣೀತಾ ಸುಭಾಷ್

ಬಹುಭಾಷಾ ನಟಿ ಪ್ರಣೀತಾ ಸುಭಾಷ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

publive-image

ನಟಿ, ಸೌಥ್‌ ಬ್ಯೂಟಿ ಪ್ರಣೀತಾ ಸುಭಾಷ್ ಮಗನ ನಾಮಕರಣವನ್ನು ಅದ್ಧೂರಿಯಾಗಿ ಮಾಡಿದ್ದಾರೆ.

publive-image

ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಾಮಕರಣ ಸಮಾರಂಭ ನಡೆದಿತ್ತು.

publive-image

ಸ್ಟಾರ್ ನಟಿ ನಾಮಕರಣಕ್ಕೆ ಸಿನಿಮಾ ರಂಗದ ಹಲವು ತಾರೆಯರು ಭಾಗಿಯಾಗಿದ್ದಾರೆ.

publive-image

ಮುದ್ದಾದ ಮಗನ ನಾಮಕರಣ ಶಾಸ್ತ್ರದಲ್ಲಿ ನಟಿ ಪ್ರಣೀತಾ ಸುಭಾಷ್​ ಸಖತ್​ ಮಿಂಚಿದ್ದಾರೆ.

publive-image

ಪ್ರಣೀತಾ ಮಗನ ನಾಮಕರಣದಲ್ಲಿ ಸ್ಯಾಂಡಲ್‌ವುಡ್ ನಟಿ ರಮ್ಯಾ ಭಾಗಿಯಾಗಿದ್ದು ವಿಶೇಷವಾಗಿತ್ತು.

publive-image

ಸ್ಯಾಂಡಲ್​ವುಡ್​ ತಾರೆಯರೆಲ್ಲಾ ಆಗಮಿಸಿ ಪ್ರಣೀತಾ ಮಗನಿಗೆ ವಿಶ್ ಮಾಡಿದ ಖುಷಿಪಟ್ಟಿದ್ದಾರೆ.

publive-image

ಅಷ್ಟೇ ಅಲ್ಲದೇ ಕನ್ನಡದ ಹಿರಿಯ ನಟಿ ಶ್ರುತಿ, ಹಾಗೂ ಅವರ ಮಗಳು ಗೌರಿ ಬಂದಿದ್ದರು.

publive-image

ನಟಿ ಮಾಳವಿಕ, ನಟಿ ಅಮೂಲ್ಯ, ಡಾಲಿ ಧನಂಜಯ್, ನಿರ್ದೇಶಕ ಯೋಗರಾಜ್ ಭಟ್, ಡಾ. ರಾಜ್​ಕುಮಾರ್ ಮೊಮ್ಮಗಳು ನಟಿ ಧನ್ಯಾ ಕೂಡ ಬಂದಿದ್ದರು.

publive-image

ಇದನ್ನೂ ಓದಿ:ಮದ್ವೆಗೆ 8 ದಿನ ಬಾಕಿ ಇರುವಾಗ ಮಾಜಿ ಗೆಳೆಯ ಬ್ಲಾಕ್​ಮೇಲ್.. ನೋವಲ್ಲೇ ಜೀವಬಿಟ್ಟ ದೈಹಿಕ ಶಿಕ್ಷಕಿ..

ಕನ್ನಡದ ಹಿರಿಯ ನಟಿ ಜಯಮಾಲಾ, ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ, ಅಷ್ಟೇ ಅಲ್ಲದೇ ಸಂಸದ ಡಾ.ಕೆ.ಸುಧಾಕರ್ ಕೂಡ ಆಗಮಿಸಿ ಶುಭ ಕೋರಿದ್ದಾರೆ.

publive-image

ಇನ್ನೂ, ನಟಿ ಪ್ರಣೀತಾ ತಮ್ಮ ಮಗನಿಗೆ ಜಯ್ ಕೃಷ್ಣ ನಿತಿನ್ ರಾಜ್ ಎಂದು ಹೆಸರನ್ನು ಇಟ್ಟಿದ್ದಾರೆ.

publive-image

ಈಗಾಗಲೇ ನಟಿ ಪ್ರಣೀತಾಗೆ ಒಂದು ಹೆಣ್ಣು ಮಗು ಇದೆ. ಮೊದಲ ಮಗಳ ಹೆಸರು ಆರ್ನಾ. ಆಕೆಗೆ 2 ವರ್ಷ ತುಂಬಿದೆ.

publive-image

ಈಗ ಎರಡನೇ ಮಗನ ನಾಮಕರಣವನ್ನು ಅದ್ಧೂರಿಯಾಗಿ ಮಾಡಿ ಕೃಷ್ಣ ನಿತಿನ್​ ರಾಜ್​ ಅಂತ ಹೆಸರನ್ನು ಇಟ್ಟಿದ್ದಾರೆ.

publive-image

ಮಗನ ನಾಮಕರಣದ ವಿಡಿಯೋವನ್ನು ನಟಿ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

publive-image

ಆ ವಿಡಿಯೋದಲ್ಲಿ ಕಾರ್ಯಕ್ರಮಕ್ಕೆ ಬಂದ ಎಲ್ಲ ಅತಿಥಿಗಳ ಕ್ಲಿಪ್​ಗಳನ್ನು ಹಾಕಿದ್ದಾರೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ನಟಿ ಪ್ರಣೀತಾ ಅವರು ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾರೆ.

publive-image

ಆಗಾಗ ಮುದ್ದಾದ ಮಕ್ಕಳ ಜೊತೆಗೆ ಇರೋ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಇದೆ ವಿಡಿಯೋ ಕ್ಲಿಪ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment