newsfirstkannada.com

ಅಮೃತಧಾರೆಯ ಮಲ್ಲಿ ಲುಕ್​ಗೆ ಮತ್ತೆ ಫ್ಯಾನ್ಸ್​ ಫಿದಾ; ಜೈದೇವ್​ನನ್ನು ಬಿಡಬೇಡಿ ಎಂದು ನೆಟ್ಟಿಗರು

Share :

Published April 24, 2024 at 8:51am

  ಮಲ್ಲಿ ಪಾತ್ರಕ್ಕೆ ಜೀವ ತುಂಬಿರೋ ರಾಧಾ ಭಗವತಿ ಹೊಸ ಫೋಟೋಶೂಟ್​

  ರಾಮಾಚಾರಿ ಸೀರಿಯಲ್​ ಮೂಲಕ ಫ್ಯಾನ್ಸ್​ ಮನ ಗೆದ್ದಿದ್ದರು ನಟಿ ರಾಧಾ

  ಅಮೃತಧಾರೆ ಧಾರಾವಾಹಿಯಲ್ಲಿ ವಿಶೇಷವಾಗಿ ಗುರುತಿಸಿಕೊಂಡ ನಟಿ

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರ ವಿಶೇಷವಾಗಿ ಗುರುತಿಸಿಕೊಂಡಿದೆ. ಜಯದೇವನ ಕುತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಿರುವ ಭೂಮಿಕಾಗೆ ಮಲ್ಲಿ ಸಾಥ್​ ಕೊಡುತ್ತಿದ್ದಾಳೆ. ಮಲ್ಲಿಯನ್ನು ಕಾಪಾಡ್ತಿದ್ದಾಳೆ ಭೂಮಿಕಾ. ಮಲ್ಲಿ-ಭೂಮಿಕಾ ಕಾಂಬಿನೇಷನ್​ ಹೊಸ ತಿರುವಿಗೆ ಕಾರಣವಾಗಿದೆ.

ಸದ್ಯದ ಟಾಪ್ ಮೋಸ್ಟ್ ವಾಚಿಂಗ್ ಸೀರಿಯಲ್ಸ್​ಗಳಲ್ಲಿ ಜೀ ವಾಹಿನಿಯ ಅಮೃತಧಾರೆ ಕತೆ ಕೂಡ ಒಂದು. ಅಮೃತಧಾರೆ ಧಾರಾವಾಹಿಯ ಕತೆ ವೀಕ್ಷಕರಿಗೆ ತುಂಬಾನೆ ಇಷ್ಟವಾಗ್ತಿದೆ. ಮಲ್ಲಿ-ಜೈದೇವ್ ಮದುವೆ ಆದ ನಂತರದಲ್ಲಂತೂ ಜನರಿಗೆ ಕಥೆಯ ಎಳೆ ಇನ್ನು ಹೆಚ್ಚಿಗೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ನೇಹಾ ಹಿರೇಮಠ ಪ್ರಕರಣ; ಆರೋಪಿ ಫಯಾಜ್​ ವಿಚಾರದಲ್ಲಿ CID ಇಂದು ಮಹತ್ವದ ನಿರ್ಧಾರ

ಮಲ್ಲಿ ಪಾತ್ರಕ್ಕೆ ಜೀವ ತುಂಬಿರೋ ರಾಧಾ ಭಗವತಿ ವೀಕ್ಷಕರಿಗೆ ಹತ್ತಿರವಾಗಿರೋ ಸುಂದರಿ. ರಾಮಾಚಾರಿಯ ತಂಗಿ ಶೃತಿ ಪಾತ್ರದ ಮೂಲಕ ರಂಜಿಸಿದ್ದ ರಾಧಾ ಭಗವತಿ ಅಮೃತಧಾರೆಯ ಮಲ್ಲಿ ಆಗಿಯೂ ಇಷ್ಟವಾಗಿದ್ದಾರೆ. ಎರಡು ಪಾತ್ರಗಳು ಮೇಕಪ್​ನಲ್ಲಿ ಕೊಂಚ ದೂರ. ಅದರಲ್ಲಿ ಮಲ್ಲಿ ಡೀ ಗ್ಲಾಮರ್​ ಲುಕ್​ನಲ್ಲೇ ಹೆಚ್ಚಾಗಿ ಕಾಣಿಸೋದು. ರಿಯಲ್​ ಲೈಫ್​ನಲ್ಲಿ ರಾಧಾ ಭಗವತಿ ಚಂದದ ಗೊಂಬೆ. ಅವ್ರು ಇತ್ತಿಚೀಗೆ ನೀಲಿ​ ಬಣ್ಣದ ಗೌನ್​ನಲ್ಲಿ ಒಂದು ಹೊಸ ಫೋಟೋಶೂಟ್​ ಮಾಡಿಸಿದ್ರು.

ಫೋಟೋಗಳನ್ನ ನೋಡಿದ ಅಭಿಮಾನಿಗಳು ವಾವ್​, ಸಖತ್​ ಆಗಿ ಕಾಣುತ್ತಿದ್ದೀರಿ, ಮೇಡಂ ನೀವು ಮುದ್ದಾಗಿದ್ದೀರಾ ಅಂತಾ ನೆಚ್ಚಿನ ನಟಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ರಾಧಾ ತುಂಬಾ ವಿಭಿನ್ನವಾದ ಕಾನ್ಸೆಪ್ಟ್​ಗಳ ಮೂಲಕ ಕ್ಯಾಮರಾಗೆ ಪೋಸ್​ ಕೊಡುತ್ತಾ ಇರುತ್ತಾರೆ. ರಾಧಾ ಭಗವತಿ ಕ್ಲಾಸಿಕಲ್​ ಡ್ಯಾನ್ಸ್​ರ್​ ಜೊತೆಗೆ ಮಧುರವಾಗಿ ಹಾಡ್ತಾರೆ ಕೂಡ. ಅಭಿನಯದಲ್ಲೂ ಪರ್ಫೆಕ್ಟ್​. ಒಟ್ಟಿನಲ್ಲಿ ಸಂಗೀತ, ನೃತ್ಯ, ಓದು, ನಟನೆ ಎಲ್ಲದರಲ್ಲೂ ಮುಂದು ಮಲ್ಲಿ ಅಂದ್ರೇ​ ರಾಧಾ ಭಗವತಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೃತಧಾರೆಯ ಮಲ್ಲಿ ಲುಕ್​ಗೆ ಮತ್ತೆ ಫ್ಯಾನ್ಸ್​ ಫಿದಾ; ಜೈದೇವ್​ನನ್ನು ಬಿಡಬೇಡಿ ಎಂದು ನೆಟ್ಟಿಗರು

https://newsfirstlive.com/wp-content/uploads/2024/04/Radha-Bhagavati1.jpg

Load More