newsfirstkannada.com

VIDEO: ವರ್ಕೌಟ್‌ ಮಾಡಿ ಸಖತ್ ಸ್ಲಿಮ್‌ ಆದ ರಮ್ಯಾ; ಮೋಹಕ ತಾರೆ ಫಿಟ್ನೆಸ್‌ಗೆ ಫ್ಯಾನ್ಸ್ ಫಿದಾ!

Share :

Published January 24, 2024 at 4:30pm

  ಕನ್ನಡ ಚಿತ್ರರಂಗಕ್ಕೆ ಮತ್ತೆ ಕಂಬ್ಯಾಕ್ ಮಾಡುತ್ತಿರೋ ಮೋಹಕ ತಾರೆ ರಮ್ಯಾ

  ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಯ್ತು ರಮ್ಯಾ ವರ್ಕೌಟ್​​ ವಿಡಿಯೋ

  ಸ್ಯಾಂಡಲ್​ವುಡ್ ಕ್ವೀನ್ ವರ್ಕೌಟ್ ವಿಡಿಯೋ ನೋಡಿ ಫ್ಯಾನ್ಸ್ ಏನಂದ್ರು?

ಕೆಲ ವರ್ಷಗಳಿಂದ ರಾಜಕೀಯ ಹಾಗೂ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದ ಮಾಜಿ ಸಂಸದೆ ಹಾಗೂ ಸ್ಯಾಂಡಲ್​ವುಡ್ ಕ್ವೀನ್ ನಟಿ ರಮ್ಯಾ ಮತ್ತೆ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಮೋಹಕತಾರೆ ರಮ್ಯಾ ಅವರು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ವರ್ಕೌಟ್ ಮಾಡುತ್ತಿರೋ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದಾರೆ.

ಇದನ್ನು ಓದಿ: ಗುಲಾಬಿ ಹೂಗೆ ಕಿಸ್ ಕೊಟ್ಟ ರಮ್ಯಾ; ಮೋಹಕ ತಾರೆ ಹೊಸ ಫೋಟೋ ನೋಡಿ ಫ್ಯಾನ್ಸ್ ಹೇಳಿದ್ದೇನು?

ಹೌದು, ಸ್ಯಾಂಡಲ್​ವುಡ್ ನಟಿ ರಮ್ಯಾ ಸದ್ಯ ಉತ್ತರಕಾಂಡ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿದ್ದಾರೆ. ಹೀಗಾಗಿ ಉತ್ತರಕಾಂಡ ಚಿತ್ರಕ್ಕಾಗಿ ನಟಿ ರಮ್ಯಾ ಸ್ಲಿಮ್ ಆಗಲು ವರ್ಕೌಟ್ ಮಾಡುತ್ತಿದ್ದಾರೆ. ಇನ್ನೂ ಉತ್ತರಕಾಂಡ ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆ ನಾಯಕಿ ನಟಿಯಾಗಿ ಕಂಬ್ಯಾಕ್ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ಕೊಟ್ಟ ಪಾತ್ರಕ್ಕಾಗಿ ಸಖತ್​ ತಯಾರಿ ನಡೆಸುತ್ತಿದ್ದಾರೆ. ಒಂದು ಹಂತಕ್ಕೆ ನಟಿ ರಮ್ಯಾ ಸ್ಲಿಮ್ ಆಗಿದ್ದಾರೆ.

ಸದ್ಯ ನಟಿ ರಮ್ಯಾ ವರ್ಕೌಟ್​ ಮಾಡುತ್ತಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ವಿಡಿಯೋ ನೋಡಿದ ರಮ್ಯಾ ಫ್ಯಾನ್ಸ್‌, ನೆಟ್ಟಿಗರು ಫುಲ್​ ಖುಷ್​ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ವರ್ಕೌಟ್‌ ಮಾಡಿ ಸಖತ್ ಸ್ಲಿಮ್‌ ಆದ ರಮ್ಯಾ; ಮೋಹಕ ತಾರೆ ಫಿಟ್ನೆಸ್‌ಗೆ ಫ್ಯಾನ್ಸ್ ಫಿದಾ!

https://newsfirstlive.com/wp-content/uploads/2024/01/Ramya-Spandana.jpg

Load More