newsfirstkannada.com

SamanthaRuthPrabhu: ಸಮ್ಮರ್​ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ಸಮಂತಾ ಹೊಸ ಫೋಟೋ ಶೂಟ್‌!

Share :

Published April 11, 2024 at 2:02pm

Update April 11, 2024 at 2:56pm

    ಸೋಷಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ ಸಮಂತಾ!

    ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ನಲ್ಲಿ ಮಿಂಚಿದ ಬ್ಯೂಟಿ ಸಮಂತಾ ಫೋಟೋ

    ಸಮ್ಮರ್‌ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ಫೋಟೋಗಳು ವೈರಲ್‌!

ಹಾಟ್‌ ಬ್ಯೂಟಿ ಸಮಂತಾ ಸಮ್ಮರ್​ನಲ್ಲಿ ಮತ್ತಷ್ಟು ಹಾಟ್ ಆಗಿದ್ದಾರೆ. ನಟಿ ಸಮಂತಾ ಅವರು ಹೊಸ ಫೋಟೋಶೂಟ್ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದೆ.

ಬ್ಲ್ಯಾಕ್ ಅಂಡ್ ಬ್ಲ್ಯಾಕ್‌ನಲ್ಲಿ ಸಮಂತಾ ಫೋಟೋ ಶೂಟ್‌ ಮಾಡಿದ್ದು, ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮದುವೆ ಆಗಿರುವ ಬಗ್ಗೆ ಗುಟ್ಟು ಮುಚ್ಚಿಟ್ಟಿದ್ದ ತಾಪ್ಸಿ ಪನ್ನು.. ಸಿಕ್ರೇಟ್​ ಇದೀಗ ರಿವೀಲ್..!

ಸಮಂತಾ ಫೋಟೋ ಶೂಟ್‌ನ ಹೊಸ ಫೋಟೋಗಳನ್ನು ಅವರು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸಮ್ಮರ್‌ನಲ್ಲಿ ಸಮಂತಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿರೋ ಫೋಟೋ ಅಭಿಮಾನಿಗಳ ಕಣ್ಣು ಕುಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SamanthaRuthPrabhu: ಸಮ್ಮರ್​ನಲ್ಲಿ ಸೆನ್ಸೇಷನ್ ಸೃಷ್ಟಿಸಿದ ಸಮಂತಾ ಹೊಸ ಫೋಟೋ ಶೂಟ್‌!

https://newsfirstlive.com/wp-content/uploads/2024/04/Samantha-Ruth-Prabhu-1.jpg

Load More