newsfirstkannada.com

ವಿನಯ್​​, ಸಂಗೀತಾ ಮಧ್ಯೆ ಜಗಳ ತಂದಿಟ್ರಾ ಡ್ರೋನ್​​ ಪ್ರತಾಪ್​​..? ಅಸಲಿ ಸತ್ಯ ಬಾಯ್ಬಿಟ್ಟ ಚಾರ್ಲಿ ಬ್ಯೂಟಿ!

Share :

Published January 30, 2024 at 7:59pm

  ಬಹುನಿರೀಕ್ಷಿತ ಕನ್ನಡ ಬಿಗ್​​ಬಾಸ್​ ಸೀಸನ್​​ 10

  ಈ ಬಾರಿ 2ನೇ ರನ್ನರ್​ ಅಪ್​​ ನಟಿ ಸಂಗೀತಾ..!

  ನ್ಯೂಸ್​ಫಸ್ಟ್​ ನಟಿ ಸಂಗೀತಾ ಹೇಳಿದ್ದೇನು ಗೊತ್ತಾ?

ಬಹುನಿರೀಕ್ಷಿತ ಕನ್ನಡ ಬಿಗ್​​ಬಾಸ್​ ಸೀಸನ್​​ 10 ಫೈನಲ್​ ಮುಗಿದಿದೆ. ಈ ಬಾರಿ ಬಿಗ್​ಬಾಸ್​ ವಿನ್ನರ್​ ಕಾರ್ತಿಕ್​ ಮಹೇಶ್​ ಆಗಿದ್ದಾರೆ. 2ನೇ ರನ್ನರ್​ ಅಪ್​ ಆಗಿ ನಟಿ ಸಂಗೀತಾ ಶೃಂಗೇರಿ ಹೊರಹೊಮ್ಮಿದ್ದಾರೆ. ಈಗ ಬಿಗ್​ಬಾಸ್​ ಮನೆಯಿಂದ ಹೊರಬಂದ ಬೆನ್ನಲ್ಲೇ ನ್ಯೂಸ್​ಫಸ್ಟ್​ ಜತೆ ಮಾತಾಡಿದ್ದಾರೆ ನಟಿ ಸಂಗೀತಾ.

ವಿನಯ್​, ಡ್ರೋನ್​ ಪ್ರತಾಪ್​ ಮಧ್ಯೆ ಜಗಳ ನಡೀತಿತ್ತು. ವಿನಯ್​ ಅವರು ಡ್ರೋನ್​​ ಪ್ರತಾಪ್​ ಆವಾಜ್​ ಹಾಕಿದ್ರು. ಆಗ ಡ್ರೋನ್​ ಪ್ರತಾಪ್​ ಹೆದರಿದ್ದ, ಅವನು ಯಾವತ್ತು ಆ ರೀತಿ ಸಂದರ್ಭ ಫೇಸ್​ ಮಾಡಿರಲಿಲ್ಲ. ನಾನು ಏನೋ ಹೇಳಕ್ಕೆ ಹೋಗಿ ಒಂದು ಪದ ಬಳಸಿದ್ದೆ. ಅಲ್ಲಿಂದ ಕೆಲವು ಅಪಾರ್ಥಗಳ ಮಧ್ಯೆಯೇ ನನ್ನ, ವಿನಯ್​ ಮಧ್ಯೆ ಜಗಳ ಶುರುವಾಯ್ತು ಎಂದರು.

ನನ್ನನ್ನು ಜನ ಸಿಂಹಿಣಿ ಎಂದು ಕರೆಯುತ್ತಿದ್ದಾರೆ. ಅದಕ್ಕೆ ಕಾರಣ ನಾನು ಬಿಗ್​ಬಾಸ್​ನಲ್ಲಿ ಆಡಿದ ಆಟ, ತೋರಿಸಿದ ಧೈರ್ಯ. ಜನ ನನಗೆ ಸಿಂಹಿಣಿ ಎಂದು ಕರೆಯುತ್ತಿರೋ ನನ್ನ ಗುಣಗಳ ಕಾರಣಕ್ಕೆ. ಅದಕ್ಕೆ ನಾನು ಧನ್ಯಳಾಗಿದ್ದೇನೆ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿನಯ್​​, ಸಂಗೀತಾ ಮಧ್ಯೆ ಜಗಳ ತಂದಿಟ್ರಾ ಡ್ರೋನ್​​ ಪ್ರತಾಪ್​​..? ಅಸಲಿ ಸತ್ಯ ಬಾಯ್ಬಿಟ್ಟ ಚಾರ್ಲಿ ಬ್ಯೂಟಿ!

https://newsfirstlive.com/wp-content/uploads/2023/11/BIGG_BOSS_SANGEETHA_VINAY_1.jpg

Load More